Start the Best Preparation
Science Test - 8 ಆಮ್ಲಗಳು ಮತ್ತು ಪ್ರತ್ಯಾಮ್ಲಗಳು
1 / 30
1. ಒಂದು ಆಮ್ಲ ಮತ್ತು ಪ್ರತ್ಯಾಮ್ಲಗಳ ನಡುವಿನ ಕ್ರಿಯೆಯನ್ನು _____ ಎನ್ನುವರು.
2 / 30
2. ಸೋಡಿಯಮ್ ಹೈಡ್ರೊಜನ್ ಕಾರ್ಬೊನೆಟ್ ವು ಯಾವುದರ ರಾಸಾಯನಿಕ ಹೇಸರಾಗಿದೆ.
3 / 30
3. ಬ್ಲೀಚಿಂಗ್ ಪೌಡರ್ ಕ್ಲೋರಿನ್ ವಾಸನೆಯನ್ನು ನೀಡುತ್ತದೆ ಏಕೆಂದರೆ ಅದು-
4 / 30
4. _______ ನ್ನು ಬೆಂಕಿ ಆರಿಸುವ ಸೋಡಾ – ಆಸಿಡ್ ಗಳಲ್ಲಿ ಉಪಯೋಗಿಸುವರು.
5 / 30
5. ನೀರಿನಲ್ಲಿ ಹೈಡ್ರೋನಿಯಮ್ (H3O+) ಆಯಾನುಗಳನ್ನು ಉಂಟುಮಾಡುವ ಸಂಯುಕ್ತಗಳನ್ನು_____ ಎಂದು ಕರೆಯುತ್ತೆವೆ.
6 / 30
6. ಪ್ಲಾಸ್ಟರ್ ಆಫ್ ಪ್ಯಾರಿಸ್ ಅನ್ನು ರೂಪಿಸಲು ಜಿಪ್ಸಮ್ ಅನ್ನು ಯಾವ ತಾಪಮಾನದಲ್ಲಿ ಬಿಸಿಮಾಡಲಾಗುತ್ತದೆ?
7 / 30
7. ನೀರಿನ ಶಾಶ್ವತ ಗಡುಸುತನ ನಿವಾರಣೆಯಲ್ಲಿ ಬಳಸುವ ರಾಸಾಯನಿಕ ವಸ್ತು ಯಾವುದು?
8 / 30
8. ಪ್ಲಾಸ್ಟರ್ ಆಫ್ ಪ್ಯಾರಿಸ್ ನ್ನು ನೀರಿನೊಂದಿಗೆ ಮಿಶ್ರಗೊಳಿಸಿದಾಗ ಏನು ಪಡೆಯುವಿರಿ?
9 / 30
9. ಜಿಪ್ಸಂ ನ ಅಣುಸೂತ್ರ ಯಾವುದು
10 / 30
10. ಚಲೆವು ಪುಡಿಯ ರಾಸಾಯನಿಕ ಸೂತ್ರವನ್ನು ಹೆಳಿರಿ.
11 / 30
11. ಅಡುಗೆ ಸೊಡಾ ಉಪಯೊಗಿಸಲು ಕಾರಣವೇನು?
12 / 30
12. ಲಿಟ್ಮಸ್ ( ಒಂದು ನೈಸರ್ಗಿಕ ಬಣ್ಣ) ನ್ನು ಆಮ್ಲಿಯ ದ್ರಾವಣದೋಂದಿಗೆ ಸೆರಿಸಿದಾಗ _____ ಬಣ್ಣಕ್ಕೆ ಬದಲಾಗುತ್ತದೆ.
13 / 30
13. ಪ್ರತ್ಯಾಮ್ಲಗಳು ಲೋಹಗಳಿಂದ ಸೂಚಿಸುವ ಸಮೀಕರಣವನ್ನು ಸೂಚಿಸಿರಿ.
14 / 30
14. ಒಂದು ದ್ರಾವಣದಲ್ಲಿ ಹೈಡ್ರೋನಿಯಮ್ ಆಯಾನುಗಳ ಸಾರತೆ ಹೆಚ್ಚಿದಷ್ಟು pH ಮೌಲ್ಯ _______ ಇರುತ್ತದೆ.
15 / 30
15. ಈ ಕೆಳಗಿನವುಗಳಲ್ಲಿ ಯಾವುದು ಆಮ್ಲಗಳಿಗೆ ಉದಾಹರಣೆ ಆಗಿದೆ.
16 / 30
16. ದ್ರಾವಣದಲ್ಲಿ ಗೈಡ್ರೋಜನ್ ಆಯಾನುಗಳ ಸಾರತೆಯನ್ನು ಅಳೆಯಲು ಏನು ಉಪಯೊಗಿಸುತ್ತಾರೆ.
17 / 30
17. ಕೆಳಗಿನ ಯಾವ ಲವಣಗಳು ಸ್ಫಟಿಕೀಕರಣದ ನೀರನ್ನು ಹೊಂದಿರುವುದಿಲ್ಲ?
18 / 30
18. ದೇಹದ ಅತ್ಯಂತ ಕಠಿಣ ವಸ್ತುವಾದಂತಹ ಹಲ್ಲಿನ ಎನಾಮಲ್ , ಬಾಯುಯಲ್ಲಿನ pH ಮೌಲ್ಯ______ ಕ್ಕಿಂತ ಕಡಿಮೆಯಾದಾಗ ಸವೇತಕ್ಕೆ ಒಳಪಡುತ್ತದೆ.
19 / 30
19. ಹೈಡೋಕ್ಲೋರಿಕ್ ಆಮ್ಲ ಮತ್ತು ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣಗಳ ಸಂಯೋಗದಿಂದ ಉತ್ಪತ್ತಿಯಾಗುವ ಲವಣವನ್ನು _________ಎಂದು ಕರೆಯುತ್ತಾರೆ.
20 / 30
20. ಕೆಳಗಿನವುಗಳಲ್ಲಿ ಯಾವುದು ಪ್ರಬಲವಾದ ಆಮ್ಲವಾಗಿದೆ?
21 / 30
21. ಬೆಕಿಂಗ್ ಸೋಡಾವನ್ನು ಕಾಯಿಸುವುದರ ಮೂಲಕ ಏನನ್ನು ಪಡೆಯುವಿರಿ?
22 / 30
22. ಈ ಕೆಳಗಿನವುಗಳಲ್ಲಿ ಆಮ್ಲ ಯಾವುದಾಗಿದೆ.
23 / 30
23. ಉಪ್ಪಿನ ರಾಸಾಯನಿಕ ಸೂತ್ರವೇನು?
24 / 30
24. ಪರೀಕ್ಷಾ ಟ್ಯೂಬ್‌ನಲ್ಲಿ ಪ್ರತ್ಯಾಮ್ಲ ದ್ರಾವಣದೊಂದಿಗೆ ಆಮ್ಲದ ದ್ರಾವಣವನ್ನು ಬೆರೆಸಿದಾಗ ಏನಾಗುತ್ತದೆ?̈̈ (i)ದ್ರಾವಣದ ಉಷ್ಣತೆಯು ಹೆಚ್ಚಾಗುತ್ತದೆ (ii) ದ್ರಾವಣದ ಉಷ್ಣತೆಯು ಕಡಿಮೆಯಾಗುತ್ತದೆ (iii) ದ್ರಾವಣದ ಉಷ್ಣತೆಯು ಒಂದೇ ಆಗಿರುತ್ತದೆ (iv) ಉಪ್ಪಿನ ರಚನೆಯು ನಡೆಯುತ್ತದೆ
25 / 30
25. ನೀರಿನಲ್ಲಿ ವಿಲೀನವಾಗುವ ಪ್ರತ್ಯಾಮ್ಲಗಳನ್ನು ಏನೆಂದು ಕರೆಯುತ್ತಾರೆ.
26 / 30
26. ಸೋಡಿಯಮ್ ಹೈಡ್ರಾಕ್ಸೈಡ್ ಇದೊಂದು ಪ್ರತ್ಯಾಮ್ಲ ಆಗಿದ್ದು, ಇದರ pH ಮೌಲು ಎಷ್ಟು?
27 / 30
27. ವಾಷಿಂಗ್ ಸೋಡಾದ ಅಣುಸೂತ್ರ ಯಾವುದು?
28 / 30
28. ವಿನೆಗರ್ ಅಲ್ಲಿರುವ ಆಮ್ಲದ ಹೆಸರೇನು?
29 / 30
29. ಪ್ಲಾಸ್ಟರ್ ಆಫ್ ಪ್ಯಾರಿಸ್ ನ್ನು ಹೇಗೆ ಪಡೆಯುವುದು?
30 / 30
30. ಮಾನವನ ಜಠರದಲ್ಲಿರುವ pH ಮೌಲ್ಯ ಎಷ್ಟು?
Your score is
Restart quiz