Start the Best Preparation
SS Pedagogy Test - 4 ಪೌರನೀತಿ ಬೋಧನೆ ಮತ್ತು ವೃತ್ತಿಪರ ಬೋಧನೆಗಳು
1 / 30
1. ಸೌಂದರ್ಯವು ನೋಡುವರ ದೃಷ್ಟಿಯಲ್ಲಿದೆ (beauty lies in the beholder’s eyes) – ಈ ಕೆಳಗಿನ ಯಾವ ಮೌಲ್ಯವನ್ನು ಪ್ರತಿನಿಧಿಸುತ್ತದೆ
2 / 30
2. ಸಮಾಜ ವಿಜ್ಞಾನ ಶಿಕ್ಷಕರ ವೃತ್ತಿ ತರಬೇತಿ ಬೆಳವಣಿಗೆಯ ಹಂತಗಳು
3 / 30
3. Every teacher in America looks at every student of America as future president of America – ಮೇಲಿನ ಪ್ರಸಿದ್ಧ ಹೇಳಿಕೆ ಯಾರಿಗೆ ಸಂಬಂಧಿಸಿದೆ
4 / 30
4. ಪೌರನೀತಿಯ ಮೌಲ್ಯಗಳಲ್ಲಿ ಇದು ಸೇರಿಲ್ಲ
5 / 30
5. ಸಮಾಜ ವಿಜ್ಞಾನ ಶಿಕ್ಷಕರು ಈ ಕೆಳಗಿನ ಯಾವ ಹಂತದಲ್ಲಿ ಪಾಠ ಯೋಜನೆ, ಘಟಕ ಯೋಜನೆ ಮತ್ತು ಘಟಕ ಪರೀಕ್ಷೆ, ಸಂಪನ್ಮೂಲ ಯೋಜನೆಯ ರಚನೆಯ ಬಗ್ಗೆ ತರಬೇತಿ ಪಡೆಯುತ್ತಾರೆ
6 / 30
6. ಸಮಾಜ ವಿಜ್ಞಾನ ಶಿಕ್ಷಕ ಶಿಕ್ಷಣವೆಂಬ ಹಡಗಿನ ____ ಇದ್ದಂತೆ
7 / 30
7. ಪಠ್ಯಕ್ರಮದ ಪುನರ್ ರಚನೆ, ನೂತನ ಬೋಧನಾ ವಿಧಾನ, ಮೌಲ್ಯಮಾಪನ, ಸಾಧನ ಪರೀಕ್ಷೆಗಳ ತಯಾರಿಕೆ, ಪಾಠ ಯೋಜನೆ ಮತ್ತು ಮಾದರಿಗಳ ತಯಾರಿಕೆ ಮುಂತಾದವುಗಳ ಚರ್ಚೆ ಕಂಡುಬರುವುದು
8 / 30
8. Ballot paper is more powerful than bullet power – ಯಾವ ವಿಷಯವನ್ನು ಪ್ರತಿನಿಧಿಸುತ್ತದೆ.
9 / 30
9. ಪೌರ ನೀತಿಯನ್ನು ಓದಿ ಬೆಳೆಸಿಕೊಳ್ಳುವ ಉತ್ತಮ ಗುಣಗಳ ಫಲ
10 / 30
10. ಅನೌಪಚಾರಿಕ ಉಪನ್ಯಾಸ ಇದಕ್ಕೆ ಸಂಬಂಧಿಸಿದ
11 / 30
11. ಇಡೀ ವಿಶ್ವವೇ ಒಂದು ಕುಟುಂಬ ಎಂಬ ಭಾವನೆ –
12 / 30
12. ಪೌರನೀತಿ ಬೋಧನೆಗೆ ಮೊದಲ ಐದು ವರ್ಷಗಳಿಗೆ ಈ ಕೆಳಗಿನ ಯಾವ ಬೋಧನಾ ವಿಧಾನ ಅನುಸರಿಸಬೇಕು
13 / 30
13. ಪೌರನ ಸಾಮಾಜಿಕ ಜೀವನದ ಬಗ್ಗೆ ವಿವರಿಸುವುದು
14 / 30
14. ವರ್ತಮಾನ, ರಾಜಕೀಯ, ಆರ್ಥಿಕ, ಸಾಮಾಜಿಕ ವಿವರಗಳನ್ನು ನೀಡುವುದರ ಮೂಲಕ ಜ್ಞಾನ ಉಂಟಾಗುವುದು
15 / 30
15. ಇದು ಸಮಾಜ ವಿಜ್ಞಾನ ಶಿಕ್ಷಕರ ಕಾರ್ಯ ದಕ್ಷತೆಯನ್ನು ಹೆಚ್ಚಿಸಲು ಸಹಾಯಕ
16 / 30
16. ಸಮಾಜ ವಿಜ್ಞಾನ ಶಿಕ್ಷಕನು ವಿಷಯ ಪ್ರಭುತ್ವದೊಂದಿಗೆ ಪ್ರಚಲಿತ ಘಟನೆಯ ಬಗ್ಗೆ ಆಳವಾದ ಸಮುದ್ರದಷ್ಟು ಜ್ಞಾನವನ್ನು ಹೊಂದಿರಬೇಕು - ಈ ಹೇಳಿಕೆ ಯಾರಿಗೆ ಸಂಬಂಧಿಸಿದೆ
17 / 30
17. ಸ್ವರ್ಗಕ್ಕಿಂತಲೂ ಶ್ರೇಷ್ಠವಾದದ್ದು ತಾಯಿ ಮತ್ತು ತಾಯಿನಾಡು – ಈ ಕೆಳಗಿನ ಯಾವ ಮೌಲ್ಯವನ್ನು ಪ್ರತಿನಿಧಿಸುತ್ತದೆ
18 / 30
18. ಬೆಳವಣಿಗೆ ಮತ್ತು ಬದಲಾವಣೆ ಸಮಾಜದ ಹಾಗೂ ಇತಿಹಾಸದ ಮೂಲ ಲಕ್ಷಣ ಇದು ಈ ಕೆಳಗಿನ ಯಾವ ಅಂಶವನ್ನು ಪ್ರತಿನಿಧಿಸುತ್ತದೆ
19 / 30
19. ಪೌರನೀತಿ ವಿಷಯವು ಇದನ್ನು ಒಳಗೊಂಡಿದೆ
20 / 30
20. ಪ್ರಾಥಮಿಕ ಹಂತಗಳಲ್ಲಿ ________ ಗಮನದಲ್ಲಿಟ್ಟುಕೊಂಡು ಪೌರನೀತಿಯನ್ನು ಬೋಧಿಸಬೇಕು.
21 / 30
21. ನಿನ್ನೆಯ ರಾಜಕೀಯವೇ ಇಂದಿನ ಇತಿಹಾಸ ಹಾಗೆಯೇ ಇಂದಿನ ರಾಜಕೀಯದ ಯಥಾರ್ಥ ದರ್ಶನವೇ ಪೌರನೀತಿ ಎಂದು ಹೇಳಿದವರು –
22 / 30
22. ಶಿಕ್ಷಕರಾಗಿ ನೀವು ಪೌರತ್ವದ ಕಲ್ಪನೆಯನ್ನು ಮೂಡಿಸಲು ಈ ಕೆಳಗಿನ ಯಾವ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವಿರಿ.
23 / 30
23. ಸಮಾಜ ವಿಜ್ಞಾನ ಗುಣಗಳಲ್ಲಿ ಇದು ಸೇರಿಲ್ಲ
24 / 30
24. ವಿದ್ಯಾರ್ಥಿಯ ದೇಶಭಕ್ತಿ, ಕರ್ತವ್ಯ ಪ್ರಜ್ಞೆ ಮತ್ತು ನಿಯಮ ಪಾಲನೆ ಮುಂತಾದ ದಿನನಿತ್ಯದ ಕಾರ್ಯಕ್ರಮಗಳಲ್ಲಿ ಮಹತ್ತರ ಬದಲಾವಣೆಗಳು ಪೌರನೀತಿಯಿಂದ ಕಂಡುಬರುತ್ತವೆ ಇದು
25 / 30
25. ನನಗೆ ರಾಕೆಟ್ ನಿರ್ಮಾಣ ಕೇವಲ ವೃತ್ತಿಯಲ್ಲ ಆದರೆ ಜೀವನ ವ್ರತ (it is not Merely a profession but a mission) – ಈ ಹೇಳಿಕೆ ಈ ಕೆಳಗಿನ ಯಾರಿಗೆ ಸಂಬಂಧಿಸಿದೆ
26 / 30
26. ನಿರ್ದಿಷ್ಟ ವಿಷಯಗಳ ಮೇಲೆ ವಿಶೇಷ ಉಪನ್ಯಾಸಗಳು ಕಂಡುಬರುವುದು
27 / 30
27. ವಿದ್ಯಾರ್ಥಿಗಳಲ್ಲಿ ಸಕಾರಣ ತರ್ಕಿಸುವ ಶಕ್ತಿ, ವಿಚಾರಶೀಲತೆ ಮತ್ತು ವಿಮರ್ಶಾತ್ಮಕ ಪ್ರವೃತ್ತಿ ಬೆಳೆಸುವುದು
28 / 30
28. ಸರ್ಕಾರ ಮತ್ತು ಇಲಾಖೆಗಳು ನಡೆಸುವ ವೃತ್ತಿಪರ ಬೆಳವಣಿಗೆಗೆ ಮಾರ್ಗಗಳಲ್ಲಿ ಇದು ಸೇರಿಲ್ಲ
29 / 30
29. ರಾಜ್ಯದ ಜನತೆಗೆ ಆರ್ಥಿಕ ಭದ್ರತೆಯನ್ನು ಸರಿಯಾಗಿ ಕಲ್ಪಿಸುವಲ್ಲಿ ಇವೆರಡರ ಸಹಸಂಬಂಧ ಅತ್ಯಗತ್ಯ
30 / 30
30. ವೈವಿಧ್ಯತೆಯಲ್ಲಿ ಏಕತೆ ಕಂಡುಕೊಳ್ಳುವುದು
Your score is
Restart quiz