0%
849

Start the Best Preparation


SS Pedagogy Test - 1 ಬೋಧನೆಯಲ್ಲಿ ಸಮಾಜ ವಿಜ್ಞಾನ

1 / 30

1. ಸಮಾಜ ವಿಜ್ಞಾನವು ಮಾನವಿಕ ಸಂಬಂಧಗಳ ಅಭ್ಯಾಸವಾಗಿದೆ ಎಂದವರು

2 / 30

2. ಇತಿಹಾಸಕರ ಪ್ರತಿಯೊಂದು ಐತಿಹಾಸಿಕ ಸಂಬಂಧ ಸಂಗತಿಗಳನ್ನು ಪ್ರಮುಖವಾಗಿ ಈ ಕೆಳಗಿನ ದೃಷ್ಟಿಯಿಂದ ವಿವೇಚಿಸಬೇಕು ಎಂದು ಕೊಲಿಂಗ್‌ವುಡ್ ಸೂಚಿಸಿದ್ದು

3 / 30

3. ವಿಜ್ಞಾನದ ಸರಿಯಾದ ಬಳಕೆಗೆ ಅವಕಾಶ ಮಾಡಿಕೊಡುವುದು

4 / 30

4. ನಿಜವಾದ ಇತಿಹಾಸದ ಅಧ್ಯಯನದಿಂದ ಬರುವ ತಿಳುವಳಿಕೆಯು ವ್ಯವಹಾರಿಕ ಜೀವನಕ್ಕೆ ಬೇಕಾಗಿರುವ ವಿದ್ಯೆಗಳಲ್ಲಿ ಅತ್ಯುತ್ತಮವಾದದ್ದು ಎಂದು ಹೇಳಿದವರು

5 / 30

5. ಸತ್ಯಾಂಶವನ್ನು ಕಂಡುಹಿಡಿಯುವ ಜ್ಞಾನದ ಒಂದು ಮುಖ ವಿಜ್ಞಾನ ಎಂದು ಕರೆದವರು

6 / 30

6. ಇತಿಹಾಸದ ಆತ್ಮ

7 / 30

7. ಪೌರನೀತಿ ಪೌರತ್ವದ ಹಕ್ಕು ಮತ್ತು ಬಾಧ್ಯತೆಗಳ ಸಿದ್ಧಾಂತವಾಗಿದೆ –

8 / 30

8. ಈ ಹೇಳಿಕೆ ಯಾರಿಗೆ ಸಂಬಂಧಿಸಿದೆ - ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಮಾನವನ ವರ್ತನೆಯನ್ನು ತಿಳಿಸುವ ವಸ್ತು ವಿಷಯವೇ ಸಮಾಜ ವಿಜ್ಞಾನ.

9 / 30

9. ಏನು? ಎಲ್ಲಿ? ಏಕೆ? ಮತ್ತು ಯಾವುದರಿಂದ ಮಾಡಲ್ಪಟ್ಟಿದೆ ಎಂಬುದನ್ನು ತಿಳಿಸುವುದೇ ಭೂಗೋಳಶಾಸ್ತ್ರ –

10 / 30

10. ಮಾನವಿಕ ವಿಷಯಗಳ ತಾಯಿ ಅಥವಾ ರಾಣಿ

11 / 30

11. ಇತಿಹಾಸಕಾರನಿಗೆ ಇದು ಅತ್ಯಂತ ಅವಶ್ಯಕ

12 / 30

12. ಯಾವುದೇ ಒಂದು ನಿರ್ದಿಷ್ಟ ತರಗತಿಗೆ ಸಂಬಂಧಿಸಿದಂತೆ ರಚಿಸಲ್ಪಟ್ಟ ಆಂತರಿಕ ಮತ್ತು ಬಾಹ್ಯ ರೂಪಗಳ ವಿಷಯ ವಸ್ತು

13 / 30

13. ಸಸ್ಯವರ್ಗ ಮತ್ತು ಪ್ರಾಣಿಗಳ ಮುಂತಾದ ಅಧ್ಯಯನ

14 / 30

14. Civics ಎಂಬ ಪದ civitas & civis ಎಂಬ ______ ಶಬ್ದಗಳಿಂದ ನಿಷ್ಪನ್ನವಾಗಿದೆ

15 / 30

15. Geography ಎಂಬ ಪದವು Geo + Graphy ಎಂಬ ______ಪದಗಳಿಂದ ಬಂದಿದೆ

16 / 30

16. ಭೂಗೋಳ ಶಾಸ್ತ್ರದ ಪಿತಾಮಹ

17 / 30

17. ಇತಿಹಾಸವು ಮಾನವರನ್ನು ಬುದ್ಧಿವಂತರನ್ನಾಗಿ ಮಾಡುತ್ತದೆ ಎಂಬುದು

18 / 30

18. ಪ್ರಚಲಿತ ಘಟನೆ ಮತ್ತು ಅಂತರಾಷ್ಟ್ರೀಯ ವಿಷಯಗಳನ್ನು ತಿಳಿಸುವಂತಹ ಕಾರ್ಯ ಮಾಡುವುದು

19 / 30

19. ಮಾನವ ಕುಲದ ಕಥೆಯೇ ಇತಿಹಾಸ

20 / 30

20. ನಾಗರಿಕತೆಗಳ ತುಲನಾತ್ಮಕ ಅಧ್ಯಯನವೇ ಇತಿಹಾಸ ಎಂದು ಅರ್ಥೈಸಿದವರು

21 / 30

21. ಫ್ರಿಮ್ಯಾನ್ ರವರ ಹೇಳಿಕೆ – ಭೂತಕಾಲದ ರಾಜಕೀಯವೇ ವರ್ತಮಾನ ಕಾಲದ ಇತಿಹಾಸ, ಇಂದಿನ ರಾಜಕೀಯವೇ ಭವಿಷ್ಯ ಎಂಬ ಹೇಳಿಕೆ ಈ ಕೆಳಗಿನ ಯಾವುದನ್ನು ಪ್ರತಿನಿಧಿಸುತ್ತದೆ

22 / 30

22. Mother of all science

23 / 30

23. ಭೂಗೋಳಶಾಸ್ತ್ರವು ಸ್ಥಳಗಳನ್ನು ಕುರಿತ ವಿಜ್ಞಾನವಾಗಿದೆ

24 / 30

24. ಇತಿಹಾಸ ಶಿಕ್ಷಕರಾಗಿ ನೀವು ಮಕ್ಕಳಲ್ಲಿ ರಾಷ್ಟ್ರಭಕ್ತಿಯನ್ನು ಬೆಳೆಸಿ ಪೋಷಿಸಲು ಯಾವ ವಿಧಾನವನ್ನು ಆಯ್ಕೆ ಮಾಡುತ್ತೀರಿ

25 / 30

25. ಭೂ ವಿಜ್ಞಾನದ ಅಂಶಗಳಾದ ಭೂರಚನೆ, ಶಿಲೆಗಳು, ಖನಿಜ, ಭೂಕಂಪ, ಜ್ವಾಲಾಮುಖಿಯ ಬಗ್ಗೆ ತಿಳಿಸುವುದು

26 / 30

26. ಇತಿಹಾಸದ ಪಿತಾಮಹ

27 / 30

27. ಚರಿತ್ರೆಯು ಸ್ವಲ್ಪವೂ ಅನುಮಾನವಿಲ್ಲದೆ ಸಂಪೂರ್ಣವಾಗಿ ವಿಜ್ಞಾನವಾಗಿದೆ –

28 / 30

28. ಇತಿಹಾಸ ಮಾನವ ಕುಲವನ್ನು ನೋಡುವ ದೂರದರ್ಶಕ -

29 / 30

29. ಸಮಾಜ ವಿಜ್ಞಾನವು ಇತಿಹಾಸ ಪೌರನೀತಿ ರಾಜಕೀಯ ಶಾಸ್ತ್ರ ಅರ್ಥಶಾಸ್ತ್ರ ಮತ್ತು ಮನಶಾಸ್ತ್ರ ಹೀಗೆ ಮುಂತಾದ ವಿಷಯಗಳನ್ನು ಒಳಗೊಂಡಂತೆ ಅಧ್ಯಯನ ಮಾಡುತ್ತದೆ ಎಂದು ಅರ್ಥೈಸಿದವರು

30 / 30

30. ಕಲ್ಪನಾ ಶಕ್ತಿ ಸಹಾನುಭೂತಿಗಳಂತಹ ಶ್ರೇಷ್ಠ ಸಾಹಿತಿಕ ಗುಣಗಳನ್ನು ಹೊಂದಿರುವ ಪ್ರತಿಭಾವಂತ ಇತಿಹಾಸಕಾರರು ಮಾತ್ರ ಇತಿಹಾಸವನ್ನು ಜೀವಂತವಾಗಿರಿಸಬಲ್ಲನು ಎಂದು ಹೇಳಿದವರು

Your score is

0%

Shopping Cart