0%
220

Start the Best Preparation


Sociology Test - 2 ಮಾನವ ಮತ್ತು ಸಂಸ್ಕೃತಿ

1 / 30

1. ಧರ್ಮವು ಮೌಲ್ಯಗಳ _________ ಗೆ ಸಹಾಯ ಮಾಡುತ್ತವೆ

2 / 30

2. ಈ ಕೆಳಗಿನ ಹೇಳಿಕೆಯು ಇವರದಾಗಿದೆ. “ಸಾಮಾಜಿಕ ಸಂಸ್ಥೆಗಳು ಒಂದು ಗುಂಪಿನ ಚಟುವಟಿಕೆಗಳನ್ನು ರೂಪಿಸಿಕೊಂಡಿರುವ ಒಂದು ವ್ಯವಸ್ಥೆ. ಸಾಮಾಜಿಕ ಸಂಸ್ಥೆಗಳು ಸಮಾಜದ ಅವಷ್ಯಕತೆಗಳಿಗೆ ಅನಗುಣವಾಗಿ ಸೃಸ್ಠಿಸಲ್ಪಡುತ್ತದೆ

3 / 30

3. ಈ ಕೆಳಗಿನವುಗಳಲ್ಲಿ ಯಾವುದು ಸಾಮಾಜಿಕ ಸಂಸ್ಥೆಯ ಮಹತ್ವವಲ್ಲಾ?̤̤

4 / 30

4. ನಮ್ಮ ಭಾವನೆಗಳನ್ನು ̲̲̲̲̲̲________________ ಮೂಲಕ ವ್ಯಕ್ತಪಡಿಸುತ್ತೆವೆ

5 / 30

5. ಸೊಸೈಟಿ ಎಂಬ ಪದವು___________ಭಾಷೆಯ ಸೋಷಿಯಸ್ ನಿಂದ ಬಂದಿದೆ

6 / 30

6. ಸಾಮಾಜಿಕರಣದ ಮೊದಲ ನಿಯೋಗಿ

7 / 30

7. ಈ ಹೇಳಿಕೆಯನ್ನು ಗುರುತಿಸಿ “ಜೀವಿಗಳ ಶರಿರದಲ್ಲಿ ಜೀವಕಣ ಮತ್ತು ಅಂಗಾಂಗಳಿರುವಂತೆ ಸಮಾಜಕ್ಕೆ ಲೋಕರೂಡಿಗಳು ಮತ್ತು ಸಂಸ್ಥೆಗಳು ಇರುತ್ತವೆ ಈ ಹೇಳಿಕೆ ಯಾರದು.

8 / 30

8. ಮಗುವಿನ ಮೊದಲ ಪಾಠಶಾಲೆ

9 / 30

9. ಸಂಸ್ಕೃತಿ ಎಂಬುದು

10 / 30

10. ಸಾಮಾಜಿಕ ಸಂಸ್ಥೆಗಳು ಸಂಸ್ಕ್ರತಿಯನ್ನು ವಗಾ೯ಹಿಸುವ____________ಆಗಿವೆʼ

11 / 30

11. ಸಮಾಜಶಾಸ್ತ್ರವು ಸಮಾಜದ ಬಗೆಗೆ ಯಾವುದೇ ವಿಚಾರವನ್ನು___________ಇಲ್ಲದೆ ಅಧ್ಯಯನ ಮಾಡಲು ನೇರವಾಗುತ್ತದೆ

12 / 30

12. ಮಾನವನ ಸಾಮಾಜಿಕ ಪರಂಪರೆ

13 / 30

13. ಕಲ್ಚರ್ ಎಂಬ ಪದವನ್ನು ಬಳಸಿದ್ದು ಯಾವುದರ ಸಲುವಾಗಿ

14 / 30

14. ಕುಟುಂಬ ಒಂದು -------- ಸಂಸ್ಥೆ

15 / 30

15. ಗ್ರಾಮಿಣ ಸಮಾಜದ ಲಕ್ಷಣಗಳಲ್ಲಿ ತಪ್ಪಾದದು

16 / 30

16. ಸಂಸ್ಕೃತಿ ಎನ್ನುವುದು 1) ಜ್ಞಾನ ಮತ್ತು ಅನುಭವ 2) ನಂಬಿಕೆ ಮತ್ತು ಮೌಲ್ಯ 3) ನಡವಳಿಕೆ, ಶ್ರೇಣಿಕರಣ ಹಾಗೂ ಸಂಬಂಧ

17 / 30

17. ಕಲ್ಚರ್ ಎಂಬ ಪದ ____ ಭಾಷೆಯ ಪದದಿಂದ ಬಂದಿದೆ

18 / 30

18. ಪ್ರಾತಪ್ರಜ್ಞ ಸಂಬದಿಸಿದಂತೆ ಈ ಕೆಳಗಿನ ಯಾವ ಹೆಳಿಕೆ ಸರಿಯಾಗಿದೆ. a .ಪ್ರತಿಯೋಬ್ಬ ವ್ಯಕ್ತಿಯು ತನಗೆ ವಹಿಸಿದ b .ದಾದಿಯು ನಿಮಗೆ ಶಾಲೆಯಲ್ಲಿ ಭೋಧಿಸಿದರು.ಇದು ಪಾತ್ರ ಪ್ರಜ್ಞೆಗೆ ಉದಾಹರಣೆ.

19 / 30

19. ಸೋಷಿಯಸ್‌ ಎಂದರೆ

20 / 30

20. ತಡವಾಗಿ ಬಂದ ಹೆಣ್ಣು ಮಗುವಿಗೆ ಇಷ್ಟೇಕ್ಕೆ ತಡ ಎಂದು ಕೇಳುವುದು

21 / 30

21. ಎಲ್ಲಾ ಮತಧರ್ಮಗಳ ತಾರತಮ್ಯವಿಲ್ಲದೆ ಸಮಾನವಾಗಿ ಜೀವಿಸಬೇಕು ಎನ್ನುವುದು

22 / 30

22. ಭಾರತದಲ್ಲಿ ಸಂಸ್ಕೃತಿಯು

23 / 30

23. ಈ ಕೆಳಗಿನ ಹೆಳಿಕೆಗಳೂ ಒಂದಂಕ್ಕೋಂದು ಪೂರಕವಾಗಿವೆಯೇ a . ಸಾಮಾಜಿಕ ಒಡನಾಟವನ್ನು ಸಾಮಾಜಿಕ ಅಂತಂರಕ್ರಿಯೆ ಪ್ರತಿನಿತ್ಯ ಭಾಷೆ ಸಂಕೇತಗಳಮೂಲಕ ಸಂವಹನ ನಡೆಸಿ ಪ್ರಭಾವ ಬೀರುವುದು.

24 / 30

24. ಈ ಕೆಳಗಿನವುಗಳಲ್ಲಿ ಸಾಮಾಜಿಕ ಸಂಸ್ಥೆಯ ಗುಣಲಕ಼ಣಗಳು

25 / 30

25. ಭೌತಿಕ ಮತ್ತು ಅಭೌತಿಕ ಸಂಸ್ಕೃತಿಯೆಂದು ವಿಂಗಡಿಸಿದವರು

26 / 30

26. ಕೋಲೆರೆ ಪದದ ಅರ್ಥ

27 / 30

27. ಮಾನವ ತನ್ನ ಜೀವಿತದ ಗೊತ್ತು ಗುರಿಗಳನ್ನು ರೂಪಿಸಿಕೊಳ್ಳಲು ನಿರ್ಮಿಸಿಕೊಂಡ ಸಾಧನವೇ ಸಂಸ್ಕೃತಿ

28 / 30

28. ಕೆಳಗಿನ ಹೇಳಿಕೆಗಳಲ್ಲಿ ಸರಿಯಾದದ್ದನ್ನು ಗುರುತಿಸಿ

29 / 30

29. ಸಮಾಜದ ಪ್ರಕಾರಗಳಾವವು

30 / 30

30. ಸಾಮಾಜಿಕರಣದ ಬಹುಮುಖ್ಯ ನಿಯೋಗಿ

Your score is

0%

Shopping Cart