Start the Best Preparation
Civics Test - 2 ಪೌರತ್ವ ಮತ್ತು ಮೂಲಭೂತ ಹಕ್ಕುಗಳು
1 / 37
1. ಸಂವಿಧಾನದ _______ ಭಾಗ _____ ದಿಂದ _____ ವಿಧಿಯವರೆಗೆ ಪೌರತ್ವದ ಬಗ್ಗೆ ತಿಳಿಸಲಾಗಿದೆ.
2 / 37
2. 2019ರ ಪೌರತ್ವ ತಿದ್ದುಪಡಿ ಕಾಯ್ದೆ ಯಾವ ರಾಜ್ಯಗಳಿಗೆ ಅನ್ವಯವಾಗುವುದಿಲ್ಲ
3 / 37
3. ಭಾರತೀಯ ಮೂಲದ ವ್ಯಕ್ತಿಗಳಿಗೆ ದ್ವಿರಾಷ್ಟ್ರ ಪೌರತ್ವ ನೀಡಬೇಕು ಎಂದು ಶಿಫಾರಸು ಮಾಡಿದ ಸಮಿತಿ
4 / 37
4. ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಲಾಗಿದ್ದು
5 / 37
5. ಸಮಾನತೆ ಹಕ್ಕು
6 / 37
6. ಈ ಹಕ್ಕಿನ ಅನ್ವಯ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕಾರ್ಖಾನೆ ಗಣಿ ಅಥವಾ ಅಪಾಯಕಾರಿ ಕೆಲಸಗಳಲ್ಲಿ ನೇಮಿಸಿಕೊಳ್ಳುವಂತಿಲ್ಲ
7 / 37
7. ವಾಸಸ್ಥಳದ ಆಧಾರದ ಮೇಲೆ ಪೌರತ್ವವನ್ನು ಪಡೆಯಲು ಫ್ರಾನ್ಸ್ ದೇಶದಲ್ಲಿ ಎಷ್ಟು ವರ್ಷಗಳ ಕಾಲ ವಾಸ ಮಾಡಬೇಕು
8 / 37
8. ಡಾ.ಬಿ.ಆರ್. ಅಂಬೇಡ್ಕರ್ ರವರ ಪ್ರಕಾರ ಸಂವಿಧಾನದ ಆತ್ಮ ಮತ್ತು ಹೃದಯ
9 / 37
9. ಆಸ್ತಿಯ ಹಕ್ಕನ್ನು ತೆಗೆದು ಹಾಕಲಾಗಿದ್ದು
10 / 37
10. ನಾಗರಿಕ ಸಮಾಜದ ಸದಸ್ಯನಾಗಿದ್ದು, ನಿರ್ದಿಷ್ಟ ಕರ್ತವ್ಯಗಳಿಗೆ ಬದ್ಧನಾಗಿ, ಸಾಮಾನ್ಯ ಪ್ರಾಧಿಕಾರಕ್ಕೆ ಒಳಪಟ್ಟು, ಅದು ನೀಡುವ ಸೌಲಭ್ಯಗಳನ್ನು ಸಮಾನವಾಗಿ ಅನುಭೋಗಿಸುವವನೇ ಪೌರ ಎಂದು ಹೇಳಿದವರು
11 / 37
11. ರಾಜಶಾಸ್ತ್ರದ ಪಿತಾಮಹ
12 / 37
12. ಅಧಿಕಾರಿಯೊಬ್ಬರು ತಮ್ಮ ಅಧಿಕಾರವನ್ನು ಚಲಾಯಿಸಲು ನಿರಾಕರಿಸಿದಾಗ ಅಥವಾ ಸಾರ್ವಜನಿಕ ಕರ್ತವ್ಯವನ್ನು ಮಾಡಲು ನಿರಾಕರಿಸಿದಾಗ ಮತ್ತು ಯಾವುದೇ ಅಧೀನ ನ್ಯಾಯಾಲಯ ತನ್ನ ಕರ್ತವ್ಯ ನಿರ್ವಹಿಸಲು ನಿರಾಕರಿಸಿದಾಗ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಸಂಬಂಧಪಟ್ಟವರಿಗೆ ತಮ್ಮ ಕರ್ತವ್ಯ ನಿರ್ವಹಿಸಲು ನೀಡುವ ಆದೇಶ
13 / 37
13. ವಿದೇಶಿಯರಿಗೆ ಭಾರತದ ಗುರುತಿನ ಚೀಟಿ ಒದಗಿಸುವ ಯೋಜನೆ
14 / 37
14. ಕನಿಷ್ಠ ಕೂಲಿ ಕಾಯ್ದೆ ಜಾರಿಗೆ ಬಂದದ್ದು
15 / 37
15. ತಮ್ಮ ವ್ಯಾಪ್ತಿ ಮೀರಿ ತೀರ್ಪು ನೀಡಿದ್ದರೆ ಅದನ್ನು ರದ್ದುಗೊಳಿಸಿ ಸಂಬಂಧಿಸಿದ ಮೊಕದ್ದಮೆಯನ್ನು ಸಂಬಂಧಪಟ್ಟ ಮೇಲಿನ ನ್ಯಾಯಾಲಯಕ್ಕೆ ವರ್ಗಾಯಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ನೀಡುವ ಆದೇಶ
16 / 37
16. ಅಧೀನ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಮೊಕದ್ದಮೆಯನ್ನು ವಿಚಾರಣೆ ಮಾಡಕೂಡದೆ ಎಂದು ಸರ್ವೋಚ್ಚ ನ್ಯಾಯಾಲಯ ಹೊರಡಿಸುವ ಲಿಖಿತ ರೂಪದ ಆದೇಶ
17 / 37
17. ಪೌರತ್ವ ಕಾಯ್ದೆಯನ್ನು ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ
18 / 37
18. CAA ವಿರೋಧ ವ್ಯಕ್ತಪಡಿಸಿದ ಮೊದಲ ರಾಜ್ಯ
19 / 37
19. ಶೋಷಣೆ ವಿರುದ್ಧದ ಹಕ್ಕು
20 / 37
20. ಕಾರಣವಿಲ್ಲದೇ ಪೊಲೀಸರು ವ್ಯಕ್ತಿಯನ್ನು ಬಂಧನಕ್ಕೆ ಒಳಪಡಿಸಿದರೆ ಬಂದಿತ ವ್ಯಕ್ತಿಯನ್ನು 24 ಗಂಟೆ ಒಳಗಾಗಿ ನ್ಯಾಯಾಲಯದ ಮುಂದೆ ಇದರ ಪ್ರಕಾರ ಹಾಜರುಪಡಿಸಬೇಕು
21 / 37
21. ಪೌರತ್ವದ ಲಕ್ಷಣಗಳಿಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಗುರುತಿಸಿ.
22 / 37
22. ಪ್ರಜಾಪ್ರಭುತ್ವದ ಯಶಸ್ಸಿಗೆ ಅಗತ್ಯವಾದದ್ದು
23 / 37
23. ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಸಾಮಾಜಿಕ ಮತ್ತು ರಾಜಕೀಯ ವಾತಾವರಣವನ್ನು _______ ಎನ್ನುವರು
24 / 37
24. CAA ಜಾರಿ ಮಾಡಿದ ಮೊದಲ ರಾಜ್ಯ
25 / 37
25. ಅರ್ಹತೆ ಇಲ್ಲದ ವ್ಯಕ್ತಿ ಕಾನೂನು ಬಾಹಿರವಾಗಿ ಸರ್ಕಾರದ ಹುದ್ದೆಯನ್ನು ಹೊಂದಿದ್ದರೆ ಅಂತಹ ವ್ಯಕ್ತಿಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸುವುದಕ್ಕೆ
26 / 37
26. ಒಟ್ಟು ಮೂಲಭೂತ ಹಕ್ಕುಗಳು
27 / 37
27. ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಗೆ ಬಂದದ್ದು
28 / 37
28. ಭಾರತದ ಯಾವುದೇ ಪೌರನೊಬ್ಬ ವಿದೇಶವೊಂದರ ಪೌರತ್ವ ಪಡೆದರೆ ಅವನಿಂದ ಅರ್ಜಿ ಸಲ್ಲಿಕೆಯನ್ನು ನಿರೀಕ್ಷಿಸದೇ ಕಾನೂನು ಬದ್ಧವಾಗಿ ಆತನ ಭಾರತದ ಪೌರತ್ವವನ್ನು ಅಂತ್ಯಗೊಳಿಸಲಾಗುತ್ತದೆ ಇದನ್ನು ______ ಎನ್ನುವರು
29 / 37
29. ಮಾನವ ಹಕ್ಕುಗಳ ರಕ್ಷಣಾ ಕಾಯ್ದೆ ಜಾರಿಗೆ ಬಂದದ್ದು
30 / 37
30. ದ್ವಿ ಪೌರತ್ವ ಹೊಂದಿದ ರಾಷ್ಟ್ರಗಳಿಗೆ ಉದಾಹರಣೆ
31 / 37
31. ಒಬ್ಬ ವ್ಯಕ್ತಿ ತನ್ನ ದೇಶದ ಪೌರತ್ವವನ್ನು ಬಿಟ್ಟುಕೊಟ್ಟು ಇನ್ನೊಂದು ದೇಶದ ಪೌರತ್ವ ಪಡೆಯುವುದು ?
32 / 37
32. ಮೂಲಭೂತ ಹಕ್ಕುಗಳು ಇರುವುದು
33 / 37
33. ಜನಗಣತಿ ಎಷ್ಟು ವರ್ಷಗಳಿಗೊಮ್ಮೆ ಮಾಡಲಾಗುತ್ತದೆ
34 / 37
34. ರಾಷ್ಟ್ರೀಯ ಕಾಂಗ್ರೆಸ್ ಪ್ರಜೆಗಳ ಹಕ್ಕುಗಳ ಬಗ್ಗೆ ಆಗ್ರಹ ಪಡಿಸಿದ್ದು
35 / 37
35. ಪ್ರವಾಸಿ ಭಾರತೀಯ ದಿವಸ ಯಾವಾಗ ಆಚರಿಸಲಾಗುತ್ತದೆ ?
36 / 37
36. ಸ್ವಾತಂತ್ರ್ಯದ ಹಕ್ಕು
37 / 37
37. ಪೌರತ್ವ ಕಾಯ್ದೆ ಜಾರಿಗೆ ಬಂದದ್ದು
Your score is
Restart quiz