Start the Best Preparation
Civics Test - 1 ಸಂವಿಧಾನದ ಪರಿಚಯ
1 / 32
1. ಸಂವಿಧಾನವು ಪೌರರಿಗೆ ನೀಡಿದ ಮೂಲಭೂತ ಹಕ್ಕುಗಳು
2 / 32
2. ಸಂಸ್ಥಾನಗಳ ವಿಲೀನೀಕರಣವನ್ನು ಯಶಸ್ವಿಯಾಗಿ ಸಾಧಿಸಿದವರು
3 / 32
3. ವಯಸ್ಕ ಮತದಾನ ಪದ್ದತಿ ಎಂದರೆ
4 / 32
4. ಸಂವಿಧಾನದ ಪ್ರಸ್ತಾವನೆಯು ಇದನ್ನು ಪ್ರತಿಬಿಂಬಿಸಿದೆ
5 / 32
5. ಸದಸ್ಯರು ಸಂವಿಧಾನದ ಕರಡು ಪ್ರತಿಯನ್ನು ಪರಿಶೀಲಿಸಿ _______ ತಿದ್ದುಪಡಿಗಳನ್ನು ಸೂಚಿಸಿದ್ದರು.
6 / 32
6. ಧ್ಯೇಯಗಳ ನಿರ್ಣಯ ಮಂಡಿಸಿದ್ದು ______
7 / 32
7. ನಮ್ಮ ಸಂವಿಧಾನವನ್ನು ಆತ್ಮಾರ್ಪಿಸಿಕೊಂಡಿದ್ದು
8 / 32
8. ಭಾರತ ಸಂವಿಧಾನವು,
9 / 32
9. ಸಂವಿಧಾನ ಶಿಲ್ಪಿ ಎಂದು ಇವರನ್ನು ಕರೆಯಲಾಗಿದೆ
10 / 32
10. ಭಾರತ ಸಂವಿಧಾನವು ______ ರೂಪದಲ್ಲಿದೆ.
11 / 32
11. ಸಂವಿಧಾನದ ಪೂರ್ವ ಪೀಠಿಕೆಯನ್ನು ರಾಜಕೀಯ ಜಾತಕ ಎಂದು ಕರೆದವರು
12 / 32
12. ಮೂಲಭೂತ ಹಕ್ಕುಗಳು ಉಲ್ಲಂಘನೆಯಾದಾಗ ಅವುಗಳನ್ನು ರಕ್ಷಿಸುವ ಹಕ್ಕು ಇರುವುದು
13 / 32
13. ಸಂವಿಧಾನ ಸಭೆಯಲ್ಲಿ ______ ಮಂದಿ ಸದಸ್ಯರಿದ್ದರು, ______ರಲ್ಲಿ ಅದರ ಪ್ರಥಮ ಅಧಿವೇಶನ ನಡೆಯಿತು
14 / 32
14. ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದವರ ಸರಿಯಾದ ಗುಂಪು
15 / 32
15. ಈ ಕೆಳಗಿನವರಲ್ಲಿ ಯಾರು ಜಮ್ಮು ಕಾಶ್ಮೀರ ಸಂಸ್ಥಾನದ ಪ್ರಧಾನ ಮಂತ್ರಿಗಳಾಗಿ, ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ
16 / 32
16. ಪ್ರಜೆಗಳಿಂದ ಚುನಾಯಿತರಾದ ಪ್ರತಿನಿಧಿಗಳ ಆಳ್ವಿಕೆ ಕಂಡುಬರುವುದು
17 / 32
17. ಡಾ.ಬಿ.ಆರ್. ಅಂಬೇಡ್ಕರ್ ಅವರು ಕಾನೂನು ಮಂತ್ರಿಗಳಾಗಿದ್ದು
18 / 32
18. ಗಣರಾಜ್ಯವನ್ನು ಈ ದಿನದಂದು ಆಚರಿಸುತ್ತೇವೆ
19 / 32
19. ಸಂವಿಧಾನದ ಪ್ರಸ್ತಾವನೆಯು ಕ್ರಮವಾಗಿ _____________
20 / 32
20. ಪ್ರಥಮ ಮಹಾ ಚುನಾವಣೆಗಳು ನಡೆದದ್ದು
21 / 32
21. ಸಂವಿಧಾನ ಜಾರಿಗೆ ಬಂದದ್ದು
22 / 32
22. ಭಾರತ ಸಂವಿಧಾನದ ಆದರ್ಶ ____
23 / 32
23. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರು_______
24 / 32
24. ರಾಜ್ಯಸಭೆ ಮತ್ತು ಲೋಕಸಭೆ ಎಂಬ ಎರಡು ಸದನಗಳನ್ನು ಒಳಗೊಂಡ ಮೊದಲ ಚುನಾಯಿತ ಸಂಸತ್ತು ಅಸ್ತಿತ್ವಕ್ಕೆ ಬಂದದ್ದು
25 / 32
25. ಸರ್ಕಾರವು ಪಕ್ಷಪಾತ ಮಾಡದೆ ಎಲ್ಲ ಮತ ಧರ್ಮಗಳನ್ನು ಸಮಾನ ದೃಷ್ಟಿಯಿಂದ ನೋಡಿಕೊಳ್ಳಬೇಕೆಂಬುವುದು _______
26 / 32
26. ಡಾ. ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ಸಭೆಯ ಅಧ್ಯಕ್ಷತೆ ವಹಿಸಿದ್ದು
27 / 32
27. ಸಂವಿಧಾನ ರಚನಾ ಸಭೆಯ ಅಧ್ಯಕ್ಷರು ____
28 / 32
28. ಸಂವಿಧಾನದ 42ನೇ ತಿದ್ದುಪಡಿ 1976ರ ಪ್ರಕಾರ ಸೇರಿಸಿದ ಪದಗಳು
29 / 32
29. ಸಂವಿಧಾನವು ಮೂಲತಃ _____
30 / 32
30. ಭಾರತದ ಸಂವಿಧಾನವನ್ನು ಸಿದ್ಧಪಡಿಸಿದವರು ______
31 / 32
31. ಸಂವಿಧಾನವು ಕೆಳಗಿನ ಯಾವುದನ್ನೂ ಪ್ರತಿನಿಧಿಸುತ್ತದೆ ?
32 / 32
32. ನಮ್ಮ ಸಂವಿಧಾನದ ಗಾತ್ರ (6ನೇ ತರಗತಿಗೆ ಸಂಬಂಧಿಸಿದಂತೆ – 12 ಜನವರಿ 2022ರವರೆಗೆ)
Your score is
Restart quiz