Start the Best Preparation
History Test - 2 ಭಾರತ ನಮ್ಮ ಹೆಮ್ಮೆ
1 / 28
1. ಜಗತ್ಪ್ರಸಿದ್ಧ ಬೃಹತ್ ಬೌದ್ಧ ದೇವಾಲಯ ಕಂಡುಬರುವುದು
2 / 28
2. ಮಾನವನು ಲೇಖನ ಕಲೆಯನ್ನು ಕಂಡುಹಿಡಿಯುವುದಕ್ಕೆ ಮೊದಲಿನ ಕಾಲವನ್ನು ________ ಎನ್ನುವರು.
3 / 28
3. ಈ ವೇದವು ಬಹಳಷ್ಟು ಗದ್ಯಾತ್ಮಕವಾಗಿದೆ.
4 / 28
4. ಇವುಗಳನ್ನು ಅಪೌರುಷೇಯ ಎಂದು ವರ್ಣಿಸುತ್ತಾರೆ.
5 / 28
5. ವೈದಿಕ ಆಸ್ತಿಯ ಶಾಖೆಯ ಮೊದಲ ಕವಲು
6 / 28
6. ಸರಿಯಾದ ಹೇಳಿಕೆಯನ್ನು ಗುರುತಿಸಿ.
7 / 28
7. ಮೂರು ಕಡೆ ನೀರಿನಿಂದ ಮತ್ತು ಒಂದು ಕಡೆ ಭೂಭಾಗದಿಂದ ಆವೃತವಾದ ಭಾರತ
8 / 28
8. ಭಾರತದ ಮೇಲೆ ಬಹುತೇಕ ಧಾಳಿಗಳು ______ ಮೂಲಕ ಸಂಭವಿಸಿವೆ.
9 / 28
9. ಶನ ಅಥವಾ ಸೊನ್ನೆಯನ್ನು ಮೊತ್ತ ಮೊದಲು ಒಂದು ಸಂಖ್ಯಾಸೂಚಕವಾಗಿ ಬಳಸಿದ ಕೀರ್ತಿ ಯಾರಿಗೆ ಸಲ್ಲುತ್ತದೆ
10 / 28
10. ಪಾಶುಪತ, ಕಾಳಾಮುಖ, ಕಾಪಾಲಿಕ, ಮಾಹೇಶ್ವರ ಲಾಕುಲಿಸ ಈ ಕೆಳಗಿನ ಪಂತದ ಪಂಗಡಗಳು
11 / 28
11. ಚಿನಕಾಲದಲ್ಲಿ ಅತಿ ಎತ್ತರದ ಬುದ್ಧನ ಪ್ರತಿಮೆ ಕಂಡುಬಂದಿದ್ದು
12 / 28
12. ತಪ್ಪಾದ ಹೇಳಿಕೆಯನ್ನು ಗುರುತಿಸಿ.
13 / 28
13. ಸರಿಯಾದ ಹೇಳಿಕೆಯನ್ನು ಗುರುತಿಸಿ.
14 / 28
14. ವೇದ ಪ್ರಾಮಣ್ಯ, ಕರ್ಮ ಫಲ ಮತ್ತು ಪುನರ್ಜನ್ಮಗಳಲ್ಲಿ ನಂಬಿಕೆ ಇಟ್ಟವರು
15 / 28
15. ಚಿಕ್ಕ ಕೇವಲ ಮೂರು ಅಕ್ಷರಗಳ ಸೂತ್ರ ಬ್ರಹ್ಮಸೂತ್ರಗಳಲ್ಲಿ ಕಂಡು ಬರುವುದು
16 / 28
16. ಹೇಳಿಕೆ ಎ – ವೇದಗಳಲ್ಲಿ ಬ್ರಹ್ಮವನು ಸಗುಣ ಮತ್ತು ನಿರ್ಗುಣ ಎಂದು ಇಬ್ಬಗೆಯಾಗಿ ಗಣಿಸಿದೆ. ಸಮರ್ಥನೆ ಆರ್ – ನಾಮ (ಹೆಸರು), ರೂಪ (ಆಕೃತಿ) – ಇವುಗಳನ್ನು ಹೊಂದಿರುವುದು ಸಗುಣ. ಅವನು ಮೀರಿದ್ದು ನಿರ್ಗುಣ
17 / 28
17. ಪೈಥಾಗೊರಸ್ ನ ಪ್ರಖ್ಯಾತ ಪ್ರಮೇಯವನ್ನು ಆತನಿಗಿಂತ ಮುಂಚೆ ಗುರುತಿಸಿದ ಭಾರತದ ವಿಜ್ಞಾನಿ
18 / 28
18. ಹಲವು ಋಷಿಗಳ ಗುಂಪಿನವರಿಂದ ರಚಿತವಾದ ಒಟ್ಟುಗೂಡಿದ ಮಂಡಲಗಳು
19 / 28
19. ಶತ್ರುಗಳಿಗೆ ಅಂಜಿ ಪಲಾಯನ ಮಾಡುವುದಕ್ಕಿಂತ ಯುದ್ಧ ಮಾಡುತ್ತಲೇ ಮಡಿಯಿರಿ ಎನ್ನುವುದು
20 / 28
20. ತಪ್ಪಾದ ಹೇಳಿಕೆಯನ್ನು ಗುರುತಿಸಿ.
21 / 28
21. ಸಂಸ್ಕೃತ ಭಾಷೆಯ ನುಡಿಗಟ್ಟು ಅದ್ಬುತ ಎಂದು ನುಡಿದವರು
22 / 28
22. ವಸ್ತುವಿನ ಅವಿಭಾಜ್ಯ ಕಣವಾದ ಅಣುವನ್ನು ಪ್ರತಿಪಾದಿಸಿದವರು
23 / 28
23. ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ್ಯ ಮತ್ತು ಕಲ್ಪ ಇವು
24 / 28
24. ನಮ್ಮ ದೇಶಕ್ಕೆ ಭಾರತ ಎಂಬ ಹೆಸರು ಹೀಗೆ ಬಂತು.
25 / 28
25. ವಿದ್ ಎಂದರೆ
26 / 28
26. ಹೇಳಿಕೆ – ಎ - ಕಿವಿಯಿಂದ ಕೇಳಿಸಿಕೊಂಡು ಶೃತಿ. ಸಮರ್ಥನೆ – ಆರ್ – ಜ್ಞಾಪಿಸಿಕೊಂಡಿದ್ದು ಸ್ಮೃತಿ
27 / 28
27. ಪ್ರಾಚೀನ ಸ್ಥಳಗಳ ಅನುಕ್ರಮವಾದ ಸರಿಯಾದ ಹೊಂದಾಣಿಕೆಯನ್ನು ಗುರುತಿಸಿ. 1) ಗುರುತಿಸಿ. 2) ಮಗಧ 3) ಕಳಿಂಗ 4) ಚೇರ 6) ಇಂದ್ರಪ್ರಸ್ಥ 7) ಪ್ರಯಾಗ
28 / 28
28. ಹೇಳಿಕೆ – ಎ – ಬೌದ್ಧ ಮತ್ತು ಚಿರಸ್ಥಿರವಾದ ಆತ್ಮವನ್ನು ನಿರಾಕರಿಸುತ್ತದೆ. ಸಮರ್ಥನೆ – ಆರ್ – ಜೈನ ಮತವು ಆತ್ಮವನ್ನು ನಂಬುತ್ತದೆ.
Your score is
Restart quiz