Start the Best Preparation
Kannada Test - 3 ವಿಭಕ್ತಿ ಪ್ರತ್ಯಯಗಳು
1 / 30
1. ಮಂಮಿಕೆಯದದೊಳ್ – ಸೂತ್ರದಲ್ಲಿರುವ ವಿಭಕ್ತಿ ಪ್ರತ್ಯಯಗಳು
2 / 30
2. ಕನ್ನಡದ ಮೊದಲ ವ್ಯಾಕರಣ ಗ್ರಂಥ
3 / 30
3. ಕ್ಕೆ, ಗೆ, ಇಕೆ – ಇವುಗಳು ಕೆಳಗಿನ ಯಾವ ವಿಭಕ್ತಿ ಪ್ರತ್ಯಯಗಳು
4 / 30
4. ಸಪ್ತಮಿಯ ಹಳಗನ್ನಡ ವಿಭಕ್ತಿ ಪ್ರತ್ಯಯ
5 / 30
5. ತೃತೀಯಾ – ವಿಭಕ್ತಿಯ ಕಾರಕ
6 / 30
6. ಸಂಬಂಧ – ಕಾರಕಾರ್ಥದ ವಿಭಕ್ತಿ
7 / 30
7. ಸಪ್ತಮಿ ವಿಭಕ್ತಿಯ ಪ್ರತ್ಯಯ
8 / 30
8. ಕರಣಾರ್ಥ – ಪದದ ಅರ್ಥ
9 / 30
9. ಮನೆ + ಇಂದ
10 / 30
10. ಒಟ್ಟು ಕಾರಕಗಳು
11 / 30
11. ಕರ್ಮಾರ್ಥ – ಕಾರಕಾರ್ಥದ ವಿಭಕ್ತಿ
12 / 30
12. ಮನೆಯ – ಪದದಲ್ಲಿರುವ ವಿಭಕ್ತಿ
13 / 30
13. ಕೇಶಿರಾಜನ ಶಬ್ದಮಣಿ ದರ್ಪಣದಲ್ಲಿ ಉಲ್ಲೇಖಿತ ವಿಭಕ್ತಿ ಪ್ರತ್ಯಯಗಳು
14 / 30
14. ಕ್ರಿಯೆ ನಡೆಯಲು ಕಾರಣವಾಗುವುದೆ
15 / 30
15. ಮನೆನಲ್ಲಿ – ಈ ಪದವು
16 / 30
16. ಕೆಲಸಗಾರ ಇರುವೆಗಳು ರಾಣಿಗೆ ಆಹಾರ ತಿನಿಸುತ್ತವೆ. – ಈ ವಾಕ್ಯದಲ್ಲಿ ಅಡಿಗೆರೆ ಎಳೆದಿರುವ ಪದ
17 / 30
17. ನಂದಿನಿಯ ದೆಸೆಯಿಂದ – ಯಾವ ವಿಭಕ್ತಿ ಪ್ರತ್ಯೇಯಕ್ಕೆ ಉದಾಹರಣೆ
18 / 30
18. ಸಂಪ್ರದಾನ – ಪದದ ಅರ್ಥ
19 / 30
19. ಅರ್ಥ ವಿಶೇಷಗಳನ್ನು ತಂದು ಕೊಡಲು ಸಹಾಯ ಮಾಡುವ ಕಾರಕಗಳು
20 / 30
20. ಕನ್ನಡದಲ್ಲಿರುವ ಒಟ್ಟು ವಿಭಕ್ತಿಗಳು
21 / 30
21. ಅಪಾದಾನ – ಪದದ ಅರ್ಥ
22 / 30
22. ಸಂಬೋಧನೆಯನ್ನು ಯಾವ ವಿಭಕ್ತಿಯಲ್ಲಿ ಸೇರಿಸಲಾಗಿದೆ?
23 / 30
23. ರಾಜನು ಕಾಡಿಗೆ ಹೋದನು – ಈ ವಾಕ್ಯದಲ್ಲಿ ಅಡಿಗೆರೆ ಎಳೆದಿರುವ ಪದದಲ್ಲಿ ಇರುವ ವಿಭಕ್ತಿ ಪ್ರತ್ಯಯ
24 / 30
24. ಅಧಿಕರಣ – ಕಾರಕದ ವಿಭಕ್ತಿ
25 / 30
25. ಇಂದ – ಇದು ಈ ಕೆಳಗಿನ ಯಾವ ವಿಭಕ್ತಿಯ ಪ್ರತ್ಯಯ
26 / 30
26. ಕರ್ತೃ, ಕರ್ಮ, ಕರಣ – ಈ ಕೆಳಗಿನ ಯಾವುದಕ್ಕೆ ಉದಾಹರಣೆ
27 / 30
27. ಈ ಕೆಳಗಿನ ಯಾವ ವಿಭಕ್ತಿ ಹೊಸಗನ್ನಡ ಮತ್ತು ಹಳೆಗನ್ನಡ ಎರಡರಲ್ಲೂ ಇಲ್ಲವೆಂದು ಆಧುನಿಕ ಭಾಷಾ ತಜ್ಞರು ಅಭಿಪ್ರಾಯ ಪಡುತ್ತಾರೆ
28 / 30
28. ಕರ್ತೃ ಅರ್ಥ – ಇದು ಈ ಕೆಳಗಿನ ಯಾವ ವಿಭಕ್ತಿಯ ಕಾರಕ
29 / 30
29. ಒಂದು ವಿಭಕ್ತಿಯ ಸ್ಥಾನದಲ್ಲಿ ಇನ್ನೊಂದು ವಿಭಕ್ತಿ ಪ್ರತ್ಯಯವನ್ನು ಸೇರಿಸುವುದು
30 / 30
30. ಮನೆ - ಎಂಬುದು ನಾಮಪದದ
Your score is
Restart quiz