Start the Best Preparation
Sociology Test - 5 ಸಮುದಾಯ ಮತ್ತು ಸಾಮಾಜಿಕ ಸ್ತರವಿ
1 / 30
1. ಕೆಳಗಿನ ಲಕ್ಷಣಗಳು ಯಾವ ಸಮುದಾಯಕ್ಕೆ ಸಂಬಂಧಿಸಿವೆ. A) ಸಾಂಪ್ರದಾಯಿಕ ದೃಷ್ಟಿಕೋನ B) ಅನ್ಯೋನ್ಯ ಸಂಬಂಧಗಳು C) ಸಾಮಾಜಿಕ ಐಕ್ಯತೆ D) ಅನೌಪಚಾರಿಕ ನಿಯಂತ್ರಣ ಸಂಕೇತಗಳು
2 / 30
2. ಅಸ್ಪೃಶ್ಯತೆ ಆಚರಣೆ ನಿಷೇಧದ ವಿಧಿ
3 / 30
3. ತಯಾರಿಕೆಯ ಉದ್ಯಮದ ಬೆಳವಣಿಗೆಯನ್ನು ಸೂಚಿಸಲು ಇದನ್ನು ಬಳಸಲಾಗುತ್ತದೆ
4 / 30
4. ಕೃಷ್ಣಾ ನದಿಯಿಂದ ದಕ್ಷಿಣಕ್ಕೆ ಮತ್ತು ಕನ್ಯಾಕುಮಾರಿಯಿಂದ ಉತ್ತರಕ್ಕೆ ಇರುವ ಪ್ರದೇಶ
5 / 30
5. ಸಂವಿಧಾನದ 15, 16, 17, 38, 46ನೇ ವಿಧಿಗಳು ತಿಳಿಸುವುದು
6 / 30
6. ಭಾರತದಲ್ಲಿರುವ ಬುಡಕಟ್ಟುಗಳು
7 / 30
7. ಕೆಳಗಿನ ಲಕ್ಷಣಗಳು ಯಾವ ಸಮುದಾಯದ ಲಕ್ಷಣಗಳಾಗಿವೆ? A) ಸಾಮಾನ್ಯ ಭೂಪ್ರದೇಶ B) ಒಳಬಾಂಧವ್ಯಕ್ರಮ C) ಸಂಸಕ್ತತೆ D) ಸರಳತೆ ಮತ್ತು ಸ್ವಯಂ ಪರಿಪೂರ್ಣತೆ E) ನಿರಕ್ಷರತೆ ಸಂಕೇತಗಳು
8 / 30
8. ಸ್ಪೃಶ್ಯತೆ ನಿರ್ಮೂಲನೆ ಕುರಿತಾದ ವಿಶೇಷ ಜವಾಬ್ದಾರಿಗಳನ್ನು ರಾಜ್ಯ ಸರ್ಕಾರಗಳಿಗೆ ನೀಡಿದ ಶಾಸನ
9 / 30
9. ಕೆಳಗಿನ ಸಮಸ್ಯೆಗಳು ಯಾವ ಸಮುದಾಯದ ಸಮಸ್ಯೆಗಳಾಗಿವೆ? A) ಕೃಷಿ ಸಮಸ್ಯೆಗಳು B) ಗುಡಿ ಕೈಗಾರಿಕೆ ಸಮಸ್ಯೆಗಳು C) ಅನಕ್ಷರತೆ ಬಡತನ ಮತ್ತು ನಿರುದ್ಯೋಗ D) ಆರೋಗ್ಯ ವ್ಯವಸ್ಥೆಯ ಕೊರತೆ E)ನಾಗರಿಕ ಸೌಲಭ್ಯಗಳ ಕೊರತೆ ಸಂಕೇತಗಳು
10 / 30
10. ಅಸ್ಪೃಶ್ಯತೆ ಹಿಂದೂ ಸಮಾಜಕ್ಕೆ ಹತ್ತಿದ ಕಳಂಕ ಎಂದವರು
11 / 30
11. ಗುರಂಗ್, ಲಿಂಬಿ, ಲೆಪ್ಪಾ, ಅಕಾ, ಮಿಶಿ, ಗಾರೊ, ಖಾಸಿ, ಚಕ್ಮಾ, ನಾಗಾ, ಸೇಮಾ, ಕಚಾರಿ – ಈ ಜನಾಂಗವು ಈ ಕೆಳಗಿನ ಯಾವ ಗುಂಪಿಗೆ ಸೇರುತ್ತದೆ?
12 / 30
12. ಸಂತಾಲರು, ಮುಂಡಾಗಳು, ಬಿಲ್ಲರೂ, ಗೊಂಡರು, ಓರಾನ್, ಬೈಗಾ, ಖಾರಿಯಾ, ಖೊಂಡ, ಕೋಲರು, ಭೂಮಿಗಳು, ಸವಾರುಗಳು ಮುಂತಾದ ಬುಡಕಟ್ಟು ಜನಾಂಗಗಳು ಕಂಡು ಬರುವುದು
13 / 30
13. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. A) ಇಲ್ಲಿ ಕನಿಷ್ಠ 50,000 ಜನಸಂಖ್ಯೆ ಕಂಡುಬರುತ್ತದೆ. B) ಇಲ್ಲಿ ಒಂದು ಚದರ ಮೈಲಿಗೆ 1000 ಜನಸಾಂದ್ರತೆ ಇದೆ. C) ಹೆಚ್ಚಿನ ಭಾಗದಷ್ಟು ಜನರು ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ.ಸಂಕೇತಗಳು
14 / 30
14. 25ನೇ ವಿಧಿ ತಿಳಿಸುವುದು
15 / 30
15. 16(4) 320(4) ನೇ ವಿಧಿಗಳು ತಿಳಿಸುವುದು
16 / 30
16. ಅಸ್ಪೃಶ್ಯತೆ ಕಳಂಕವನ್ನು ತೊಡೆದು ಹಾಕಲು ಹೋರಾಡಿದವರು
17 / 30
17. ಮಾನವ ಸಂಘಜೀವಿ ಎಂದು ಹೇಳಿದವರು
18 / 30
18. ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದದ್ದು
19 / 30
19. 330, 332, 334ನೇ ವಿಧಿ
20 / 30
20. ಸಾಮಾನ್ಯವಾಗಿ ನಿರ್ದಿಷ್ಟ ಭೂಪ್ರದೇಶ, ಭಾಷೆ, ಸಾಂಸ್ಕೃತಿಕ ಸಾಮ್ಯತೆ ಮತ್ತು ಸಾಮಾಜಿಕ ಸಂಘಟನೆಯನ್ನು ಹೊಂದಿದ ಸಮೂಹ
21 / 30
21. ಕೃಷ್ಣಾ ನದಿಯ ಉತ್ತರ ಮತ್ತು ಗಂಗಾ ನದಿಯ ದಕ್ಷಿಣ ಭಾಗಗಳಲ್ಲಿ ಬರುವ ಪರ್ವತ ಮತ್ತು ತಪ್ಪಲು ಪ್ರದೇಶಗಳಲ್ಲಿ ಕಂಡುಬರುವ ಜನಾಂಗ
22 / 30
22. ಜ್ವಾರಾ, ಓಂಗೇ, ಸೆಂತಿನೇಲಿ – ಬುಡಕಟ್ಟುಗಳು ಕಂಡುಬರುವುದು
23 / 30
23. ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. A) ಸಾಮಾಜಿಕ ವೈವಿಧ್ಯತೆ B) ಅನಾಮಿಕತೆ C) ಹೆಚ್ಚಿನ ಪ್ರಮಾಣದ ಸಾಮಾಜಿಕ ಚಲನೆ D) ಸಂಘ ಸಂಘಟನೆಗಳ ಬೆಳವಣಿಗೆ ಮೇಲಿನ ಲಕ್ಷಣಗಳು ಯಾವ ಸಮುದಾಯಕ್ಕೆ ಸಂಬಂಧಿಸಿವೆ
24 / 30
24. ಅಸ್ಪೃಶ್ಯತೆ ಆಚರಣೆ ನಿಷೇಧ ಕಾಯ್ದೆ ಜಾರಿಗೆ ಬಂದದ್ದು
25 / 30
25. ಜನರನ್ನು ಆದಾಯ, ಶಿಕ್ಷಣ, ಜಾತಿ, ಬಣ್ಣ, ಲಿಂಗ, ಉದ್ಯೋಗ, ಬುದ್ಧಿಶಕ್ತಿ ಮೊದಲಾದವುಗಳ ಮೇಲೆ ಮೇಲು-ಕೀಳು ಕೇಳು ಎಂದು ವಿಂಗಡಿಸುವುದು
26 / 30
26. ಮಾನವ ಕುಲ ತಾನೊಂದೆ ವಲಂ ಎಂದು ಹೇಳಿದವರು
27 / 30
27. 29ನೇ ವಿಧಿ ತಿಳಿಸುವುದು
28 / 30
28. ಸೋಲಿಗ, ಯೆರವ, ತೊಡವ, ಕೋಟಾ, ಚೆಂಚು, ಪಣಿಯ, ಕಾಡಾರ್, ಸಿದ್ದಿಗಳು, ಜೇನು ಕುರುಬ ಮುಂತಾದ ಜನಾಂಗಗಳು ಈ ಕೆಳಗಿನ ವಲಯಕ್ಕೆ ಸೇರುತ್ತವೆ
29 / 30
29. ಮಂಗೋಲರ ಜನಾಂಗಕ್ಕೆ ಸೇರಿದ ಇವರು ನಾಗಾಲ್ಯಾಂಡ್ ಮೇಘಾಲಯ ಅರುಣಾಚಲ ಪ್ರದೇಶ ಅಸ್ಸಾಂ ತ್ರಿಪುರ ಮತ್ತು ಮಣಿಪುರಗಳಲ್ಲಿ ಕಂಡು ಬರುತ್ತಾರೆ
30 / 30
30. ಸೋಲಿಗ, ಯೆರವ, ತೊಡವ, ಕೋಟಾ, ಚೆಂಚು, ಪಣಿಯ, ಕಾಡಾರ್, ಸಿದ್ದಿಗಳು, ಜೇನು ಕುರುಬ ಮುಂತಾದ ಜನಾಂಗಗಳು ಕಂಡುಬರುವುದು
Your score is
Restart quiz