Start the Best Preparation
Sociology Test - 4 ಕುಟುಂಬ ಮತ್ತು ಸಾಮಾಜೀಕರಣ
1 / 30
1. ಮಗುವಿನ ವರ್ತನೆ, ಜ್ಞಾನ, ಶೀಲ ಮತ್ತು ಮನೋಭಾವಗಳು ಇಲ್ಲಿ ರೂಪುಗೊಳ್ಳುತ್ತವೆ
2 / 30
2. ಪ್ರಾಚೀನ ಭಾರತ, ಚೀನಾ, ರೊಮ್ ಮತ್ತು ಈಜಿಪ್ಟ್ ಮೊದಲಾದ ದೇಶಗಳಲ್ಲಿ ಹಿಂದಿನಿಂದಲೂ ಅಸ್ತಿತ್ವದಲ್ಲಿ ಇದ್ದು ಈಗಲೂ ಮುಂದುವರೆದುಕೊಂಡು ಬರುತ್ತಿರುವ ಕುಟುಂಬ
3 / 30
3. ತಾಯಿಯೇ ಒಡತಿಯಾಗಿರುವ ಹಾಗೂ ಆಕೆಯ ಹೆಸರಿನಲ್ಲಿ ಆಸ್ತಿಪಾಸ್ತಿಗಳ ವಹಿವಾಟು ನಡೆಯುವ, ತಂದೆಯ ಒಡೆಯನಾಗಿರುವ ಹಾಗೂ ಅವನ ಹೆಸರಿನಲ್ಲಿ ಆಸ್ತಿಪಾಸ್ತಿಗಳ ವಹಿವಾಟು ನಡೆಯುವ ಕುಟುಂಬ
4 / 30
4. ಕುಟುಂಬವನ್ನು ಇಂಗ್ಲೀಷಿನಲ್ಲಿ ಫ್ಯಾಮಿಲಿ ಎಂದು ಕರೆಯುತ್ತಾರೆ. ಫ್ಯಾಮಿಲಿ ಎಂಬ ಶಬ್ದವು ಫ್ಯಾಮುಲಸ್ ನಿಂದ ಬಂದಿದೆ ಹಾಗಾದ್ರೆ ಇದು ಯಾವ ಭಾಷೆಯ ಪದ
5 / 30
5. ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. A)ವಯಸ್ಸು ಅನುಭವ ಮತ್ತು ಹಿರಿಯರು ಸಾಮಾಜಿಕರಣದ ಮೇಲೆ ಪ್ರಭಾವ ಬೀರುವ ಮೊದಲನೆಯವರು. B) ಸ್ನೇಹಿತರು ಹಾಗೂ ಸಮವಯಸ್ಕರು ಎರಡನೇ ವಿಭಾಗದವರು
6 / 30
6. ಕುಟುಂಬದ ಪ್ರಕಾರಗಳು
7 / 30
7. ಕುಟುಂಬದ ಲಕ್ಷಣಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ
8 / 30
8. ಅವಿಭಕ್ತ ಕುಟುಂಬದ ಲಕ್ಷಣಗಳಲ್ಲದ ಅಂಶ
9 / 30
9. ಸ್ನೇಹ, ಸ್ವಾತಂತ್ರ್ಯ, ಭದ್ರತೆ, ಅಂಗೀಕಾರ ಇವುಗಳಿಗಾಗಿ ಮಕ್ಕಳು ಹಾತೊರೆಯುವುದು
10 / 30
10. ಸಾಮಾಜೀಕರಣದ ಬಹುಮುಖ್ಯ ನಿಯೋಗಿ
11 / 30
11. ಮಗುವಿನ ಮೊದಲ ಗುರು
12 / 30
12. ಸಾಮಾಜಿಕರಣ ಕಾರ್ಯಗಳಲ್ಲಿ ತಪ್ಪಾದದು
13 / 30
13. ಗಾತಿಗಳ ವಾಸಸ್ಥಾನಗಳನ್ನು ಆಧಾರವಾಗಿಟ್ಟುಕೊಂಡು ಕುಟುಂಬದ ವರ್ಗೀಕರಣ ಈ ರೀತಿ ಮಾಡಲಾಗಿದೆ
14 / 30
14. ವ್ಯಕ್ತಿಯ ಸಾಮಾಜಿಕ ಬೆಳವಣಿಗೆಯಲ್ಲಿ ಈ ಹಂತವು ಮುಖ್ಯವಾಗಿದೆ
15 / 30
15. ಸಾಮಾಜಿಕರಣದ ಪ್ರಕಾರಗಳಲ್ಲಿ ಸರಿಯಾದದ್ದು
16 / 30
16. ಸಾಮಾಜಿಕ ಪಾತ್ರಗಳನ್ನು ನಿರ್ವಹಿಸಲು ಪಾತ್ರಧಾರಿಯನ್ನು ಸಮರ್ಥನನ್ನಾಗಿಸುವ ಕಲಿಕೆಯೇ ಸಾಮಾಜಿಕರಣ ಎಂದವರು
17 / 30
17. ಈ ಕೆಳಗಿನವುಗಳಲ್ಲಿ ಅನೌಪಚಾರಿಕ ನಿಯೋಗಿ
18 / 30
18. ಸಾಮಾನ್ಯವಾಗಿ ತಡವಾಗಿ ಬಂದ ಮಗನನ್ನು ಬಂಧಿಯ ಮಗನೇ ಎಂದು ಮಗಳಿಗೆ ಇಷ್ಟೇಕ್ಕೆ ತಡ ಮಾಡಿದೆ ಎಂದು ಮಾತನಾಡುತ್ತಾರೆ ಇದು ಸೂಚಿಸುವುದು
19 / 30
19. ಸಮಾಜದ ಜೀವಕೋಶ
20 / 30
20. ಇದನ್ನು ಪಿತೃಗಮನ ಭಾವಗ್ರಂಥಿ ಎನ್ನುವರು
21 / 30
21. ಮಗುವಿನ ಸಾಮಾಜಿಕರಣದ ಮೊದಲ ನಿಯೋಗಿ
22 / 30
22. ಕೇಂದ್ರ ಕುಟುಂಬ ಹೆಚ್ಚಳಕ್ಕೆ ಕಾರಣಗಳು
23 / 30
23. ಕೇಂದ್ರ ಕುಟುಂಬದ ಲಕ್ಷಣಗಳಲ್ಲಲ್ಲದ ಲಕ್ಷಣ
24 / 30
24. ಭಾರತದ ಕೇರಳ ರಾಜ್ಯದ ಮಲಬಾರ್ ನಾಯರ್ ಹಾಗೂ ಈಶಾನ್ಯ ರಾಜ್ಯಗಳ ಕೆಲವು ಆದಿವಾಸಿ ಸಮುದಾಯಗಳಲ್ಲಿ ಕಂಡುಬರುವ ಕುಟುಂಬ
25 / 30
25. ಜಾಹೀರಾತು, ವಿಡಿಯೋ ಕಾರ್ಯಕ್ರಮಗಳು, ಕಥೆ, ಕವನ, ಕಾದಂಬರಿಗಳು ಮಗುವಿನ ಮೇಲೆ ಪ್ರಭಾವ ಬೀರುತ್ತವೆ ಇವು ಈ ಕೆಳಗಿನ ಯಾವ ನಿಯೋಗಕ್ಕೆ ಸೇರಿವೆ
26 / 30
26. ಅಜ್ಜ ಅಜ್ಜಿ, ಅಪ್ಪ ಅಮ್ಮ ಮತ್ತು ಮಕ್ಕಳಿಂದ ಕೂಡಿದ ಸಂಬಂಧವನ್ನು
27 / 30
27. ಲಿಂಗ ಭೇದವನ್ನು ಆಧರಿಸಿ ಇದು ಮುಂದುವರೆದಿದೆ
28 / 30
28. ಕೆಳಗಿನ ಯಾವ ಹಂತದಲ್ಲಿ ಮಕ್ಕಳು ತಮ್ಮ ತಂದೆ ತಾಯಿಗಳ ನಿಯಂತ್ರಣದಿಂದ ಹೊರಬರಲು ಪ್ರಯತ್ನಿಸುತ್ತಾರೆ
29 / 30
29. ತಾಯಿ ತಂದೆ, ಮಕ್ಕಳಿಂದ ಕೂಡಿದ ಕುಟುಂಬ
30 / 30
30. ಬಹುಕಾಲ ಸಂತತಿ, ಸಂತತಿ ರಹಿತ, ಸಂತತಿ ಸಹಿತ ಗಂಡ ಹೆಂಡತಿಯ ಸಂಘಜೀವನ
Your score is
Restart quiz