0%

Start the Best Preparation


KTET 2021 CDP PYP

1 / 30

1. ಮಗು ಒಂದು ವಿಷಯವನ್ನು ಕಲಿಯುವುದರಲ್ಲಿ ಸಂತೋ಼ಷವನ್ನು ಅನುಭವಿಸಿ, ಅದರಲ್ಲಿ ತೊಡಗಿಸಿಕೊಳ್ಳುತ್ತದೆ. ಇದು

2 / 30

2. ವೈವಿಧ್ಯಮಯ ವಿದ್ಯಾರ್ಥಿಗಳಿರುವ ಒಳಗೊಳ್ಳುವ ತರಗತಿಯಲ್ಲಿ ಸಹಕಾರಿ ಕಲಿವು ಮತ್ತು ಸಮವರ್ತಿ ಕಲಿಕೆಯ/ನ್ನು

3 / 30

3. ಮಗುವಿನ ಸಮಸ್ಯಾ ಪರಿಹಾರ ವರ್ತನೆ ವ್ಯಕ್ತವಾಗುವುದು

4 / 30

4. ಸಮಸ್ಯಾ ಪರಿಹಾರ ಕೌಶಲಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಲು ಶಿಕ್ಷಕರು ಒದಗಿಸುವ ಚಟುವಟಿಕೆಗಳು

5 / 30

5. ತಾವೇ ಸ್ವತಃ ಕಲಿಯಲು ಮಕ್ಕಳು ಬಳಸುವ ಒಂದು ಮಾರ್ತೋಪಾಯ

6 / 30

6. ವಿದ್ಯಾರ್ಥಿಗಳಲ್ಲಿ ಕಲಿಕೆಯ ವಿಫಲತೆಗೆ ಕಾರಣವಾಗುವ ಒಂದು ಅಂಶ

7 / 30

7. ಕಲಿಕೆಯ ಮೌಲ್ಯಮಾಪನದಲ್ಲಿ (assessment of learning) ಮುಖ್ಯ ಕೇಂದ್ರಿತ ಅಂಶ

8 / 30

8. ಕಲಿಕೆಗೆ ಅಗತ್ಯವಾದ ಆಂತರಿಕ ಮೂಲಭೂತ ಅಂಶ

9 / 30

9. ಸಾಮಾಜಿಕ ರಚನೆಯಾಗಿ ಲಿಂಗ ಭೇದಕ್ಕೆ ಒಂದು ಉದಾಹರಣೆ

10 / 30

10. ಮಕ್ಕಳಲ್ಲಿನ ಜ್ಞಾನಾತ್ಮಕ ಕೌಶಲಗಳಲ್ಲಿನ ವ್ಯಕ್ತಿ ಭಿನ್ನತೆಗೆ ಒಂದು ಉದಾಹರಣೆ

11 / 30

11. ಒಳಗೊಳ್ಳುವ ಶಿಕ್ಷಣದ ಪರಿಕಲ್ಪನೆಯು

12 / 30

12. ಸ್ವತಂತ್ರವಾಗಿ ಆಲೋಚಿಸುವುದನ್ನು ಉತ್ತೇಜಿಸಲು ಮತ್ತು ಮಕ್ಕಳನ್ನು ಮರಿಣಾಮಕಾರಿ ಕಲಿಕಾರ್ಥಿಗಳನ್ನಾಗಿ ಮಾಡಲು ಶಿಕ್ಷಕರು

13 / 30

13.  ತರಗತಿ ಶಿಕ್ಷಕರಿಗೆ ಮಕ್ಕಳ ಬೆಳವಣಿಗೆ ಮತ್ತು ವಿಕಾಸದ ಜ್ಞಾನವು

14 / 30

14. ಸಂವೇದನೆ (emotion)ಯನ್ನು ವಿವರಿಸುವ ಒಂದು ಅಂಶ

15 / 30

15. ಮಗುವಿನ ಸಾಮಾಜಿಕ ಬೆಳವಣಿಗೆಯ ಒಂದು ಸೂಚಕ

16 / 30

16. ಪ್ರಗತಿಶೀಲ ಶಿಕ್ಷಣದ ಒಂದು ಪ್ರಮುಖ ಪರಿಕಲ್ಪನೆ

17 / 30

17. ಒಬ್ಬ ಶಿಕ್ಷಕರು ಶಾಲಾ ಆಧಾರಿತ ಮೌಲ್ಯಾಂಕನವನ್ನು ಅನುಸರಿಸಲು ಅಪೇಕ್ಷಿಸುತ್ತಾರೆ, ಇದರಿಂದ ಅವನು/ಅವಳು

18 / 30

18. ಇವುಗಳಲ್ಲಿ ಯಾವುದು ಡಿಸ್ಲೆಕ್ಸಿಯಾದ ಒಂದು ಲಕ್ಷಣವಲ್ಲ?

19 / 30

19. ಶಿಕ್ಷಕರಿಗೆ ಬಹು ಆಯಾಮದ ಬುದ್ಧಿಶಕ್ತಿ ಕಲ್ಪನೆಯ ಒಂದು ಮುಖ್ಯವಾದ ಉಪಯೋಗ

20 / 30

20. ಕಲಿಕೆಯ ಮೇಲೆ ವರ್ತನೆಯ ಪ್ರಭಾವ

21 / 30

21. ಮಗುವಿನ ವಿಕಾಸವನ್ನು ಪ್ರಭಾವಿಸದ ಒಂದು ಅಂಶ

22 / 30

22. ತರಗತಿಯಲ್ಲಿ ಲಿಂಗ ತಾರತಮ್ಯದ ಒಂದು ಪರಿಣಾಮ

23 / 30

23. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನವು ಒತ್ತು ನೀಡುವ ಅಂಶ

24 / 30

24. .ಸಾಮಾಜೀಕರಣದ ಒಂದು ಅಂಗವಾಗಿ ಶಾಲೆಯು

25 / 30

25. ಒಂದು ಸಮಸ್ಯೆಯನ್ನು ಪರಿಹರಿಸುವಾಗ ಮಗು ಆಲೋಚಿಸಲು ಆರಂಭಿಸುತ್ತದೆ. ಇದರ ಫಲಿತವಾಗಿ ಮಗು

26 / 30

26. ವಿದ್ಯಾರ್ಥಿಗಳ ಮೌಲ್ಯಾಂಕನವನ್ನು ಮಾಡಲು ಪರಿಗಣಿಸುವ ಒಂದು ಪ್ರಮುಖ ಅಂಶ

27 / 30

27. ಕಲಿಕೆಯನ್ನು ಪ್ರಭಾವಿಸುವ ಪ್ರಕ್ರಿಯಾ ಆಧಾರಿತ ಒಂದು ಅಂಶ

28 / 30

28. ಓದಲು ಕಲಿಯುವುದು ಇದರಲ್ಲಿನ ಜ್ಞಾನಾತ್ಮಕ ಕೌಶಲ

29 / 30

29. ತನ್ನ ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಮೂಡಿಸುವ ಕ್ರಿಯಾತ್ಮಕ ಪದ್ಧತಿಗಳನ್ನು ಸಂಶೋದಿಸುವ ಮತ್ತು ಅನ್ವಯಿಸುವ ಸಾಮರ್ಥ್ಯ ಒಬ್ಬ ಶಿಕ್ಷಕರಿಗೆ ಇದೆ. ಇದು ಸೂಚಿಸುವುದು ಅವರ.

30 / 30

30. ವೈಗೊಟ್ಸ್ಕಿ ಅವರ ಪ್ರಕಾರ ಕಲಿಕೆಯ ಒಳಗೊಳ್ಳುವ ಒಂದು ಅಂಶ

Your score is

0%

Pos.NameScorePointsDuration
1VITTHAL100 %30 / 302 minutes 13 seconds
2Asha S100 %30 / 303 minutes 59 seconds
3Vinutapm97 %29 / 305 minutes 18 seconds
4Shirin banu90 %27 / 306 minutes 51 seconds
5Priyanka90 %27 / 3011 minutes 48 seconds
6Meenaxi87 %26 / 303 minutes 53 seconds
7Sangeeta87 %26 / 3013 minutes 8 seconds
8Sukanya83 %25 / 304 minutes 45 seconds
9Nandumohan80 %24 / 304 minutes 14 seconds
10Basamma meti80 %24 / 304 minutes 37 seconds
11Uma80 %24 / 306 minutes 29 seconds
12Anupama77 %23 / 306 minutes 59 seconds
13prabhajmunavallimuna73 %22 / 306 minutes 53 seconds
14Lakshmibai70 %21 / 308 minutes 38 seconds
15akshata70 %21 / 3012 minutes 9 seconds
16Ramya70 %21 / 3017 minutes 14 seconds
17W geeta67 %20 / 307 minutes 50 seconds
18Simran Ibrahim67 %20 / 3021 minutes 7 seconds
19Amaresh63 %19 / 305 minutes 19 seconds
20Siddesh57 %17 / 3020 minutes 20 seconds
21sav53 %16 / 308 minutes 52 seconds
22Prasanna53 %16 / 3011 minutes 44 seconds
23SHRISHAIL53 %16 / 3012 minutes 54 seconds
24Yallappa chikanalli53 %16 / 3015 minutes 58 seconds
25Santu53 %16 / 3020 minutes 20 seconds
26Umashankar50 %15 / 3015 minutes 9 seconds
27Kasturigodi47 %14 / 305 minutes 16 seconds
28Shabeen Taj47 %14 / 307 minutes 12 seconds
29Prema47 %14 / 3014 minutes 31 seconds
30Swetha43 %13 / 304 minutes 53 seconds
31Shweta tadkal40 %12 / 3011 minutes 1 seconds
32Shivu peere37 %11 / 302 minutes 14 seconds
33Maheshe37 %11 / 308 minutes 44 seconds
34Sharanamma33 %10 / 306 minutes 34 seconds
35Surekha patil23 %7 / 3030 minutes
36Manjunath3 %1 / 301 minutes 27 seconds
37Sujata0 %0 / 3039 seconds
Shopping Cart