0%
440

Start the Best Preparation


Kannada Test - 8 ಸಂಧಿಗಳು

1 / 30

1. ಹಣದಾಸೆಗೆ ಎಂಬುದು ಯಾವ ಸಂಧಿ?

2 / 30

2. ಮನವನ್ನು ಈ ಸಂಧಿಯ ಉದಾಹರಣೆ

3 / 30

3. ಮನೆಯಲ್ಲಿ ಎಂಬುದು ಯಾವ ಸಂಧಿ

4 / 30

4. ದಿಗಂತ ಎಂಬುದು

5 / 30

5. ಸಚ್ಚಿತ್ರ ಎಂಬುದು ಯಾವ ಸಂಧಿ?

6 / 30

6. ಸ್ವರಕೆ ಸ್ವರ ಪರವಾದಾಗ ಕೆಲವು ವೇಳೆ ಸಂಧಿಯಾಗುವುದಿಲ್ಲ. ವ್ಯಾಕರಣದಲ್ಲಿ ಹೀಗೆ ಹೇಳುತ್ತಾರೆ.

7 / 30

7. ಮನ್ವಂತರ ಎಂಬುದು ಯಾವ ಸಂಧಿ?

8 / 30

8. ಮಹೌನ್ನತ್ಯ ಈ ಸಂಧಿಯ ಉದಾಹರಣೆ

9 / 30

9. ಆಡಿಸು ಎಂಬುದು ಯಾವ ಸಂಧಿ?

10 / 30

10. ಹರೀಶ್ವರ ಈ ಸಂಧಿಯ ಉದಾಹರಣೆ

11 / 30

11. ಹೊಸಗನ್ನಡ FDA 2017

12 / 30

12. ದೇವರ್ಷಿ ಈ ಸಂಧಿಯ ಉದಾಹರಣೆ

13 / 30

13. ಸದ್ಭಾವ ಈ ಸಂಧಿಯ ಉದಾಹರಣೆ

14 / 30

14. ಗಿರೀಶ ಎಂಬುದು ಯಾವ ಸಂಧಿ?

15 / 30

15. ಬೆಟ್ಟದಡಿ ಪದವು ______ಸಂಧಿಯಲ್ಲಿದೆ. ಪೌರಾಡಳಿತ ಇಲಾಖೆ

16 / 30

16. ಗಿರಿಯನ್ನು ಈ ಸಂಧಿಯ ಉದಾಹರಣೆ

17 / 30

17. ʼನೂರಾರುʼ ಎಂಬ ಪದದಲ್ಲಿ____________ ಸಂಧಿಯಿದೆ.

18 / 30

18. ಆ ಆಡು ಎಂಬುದು

19 / 30

19. ನೂರ್ಛಾಸಿರ ಎಂಬುದು

20 / 30

20. ಪ್ರತ್ಯುತ್ತರ ಎಂಬುದು

21 / 30

21. ಅಜಂತ ಎಂಬುದು

22 / 30

22. ಮುಂಜೊಡರ್ ಎಂಬುದು ಯಾವ ಸಂಧಿ?

23 / 30

23. ಸದಭಿರುಚಿ ಈ ಪದವನ್ನು ಬಿಡಿಸಿದಾಗ

24 / 30

24. ಜನರೆಲ್ಲರು ಈ ಸಂಧಿಯ ಉದಾಹರಣೆ

25 / 30

25. ಕರಗದಿದ್ದರೆ ಈ ಸಂಧಿಯ ಉದಾಹರಣೆ

26 / 30

26. ಮುಂಜೆರಂಗು

27 / 30

27. ಅತ್ಯವಸರ

28 / 30

28. ʼಇವನೊಬ್ಬʼ ಈ ಪದದಲ್ಲಿರುವ ಸಂಧಿ ಯಾವುದು?

29 / 30

29. ಮಗುವಿಗೆ ಈ ಸಂಧಿಯ ಉದಾಹರಣೆ

30 / 30

30. ಸಂಧಿಕಾರ್ಯವಾಗುವಾಗ ಪೂರ್ವಪದದ ಒಂದು ಅಕ್ಷರವು ಸಂಧಿಯಾದ ಸಂದರ್ಭದಲ್ಲಿ ಇಲ್ಲದಿದ್ದರೆ ಅಂತ ಸಂಧಿಯನ್ನು_________ಸಂಧಿ ಎನ್ನುತ್ತೇವೆ.

Your score is

0%

Shopping Cart