0%
188

Start the Best Preparation


Kannada Test - 7 ಅವ್ಯಯಗಳು

1 / 30

1. ದಬದಬ ಎಂಬುದು

2 / 30

2. ʼಸೋಗಸಾಗಿʼ ಎಂಬ ಪದವು

3 / 30

3. ಅಕ್ಕಟಾ ಎಂಬುದು____________

4 / 30

4. 'ಇಲ್ಲ' ಎಂಬ ಪದಕ್ಕೆ ವ್ಯಾಕರಣದಲ್ಲಿ ಈ ಹೆಸರಿದೆ

5 / 30

5. ಇದು ಅವಧಾರಣೆಯಿಂದ ಕೂಡಿದ ಅವ್ಯಯ ಪದ

6 / 30

6. ಹರ್ಷ, ಆಶ್ಚರ್ಯ, ದುಃಖ ಮುಂತಾದ ಭಾವನೆಗಳನ್ನು ಸೂಚಿಸುವ ಶಬ್ದಗಳ ಮುಂದೆ (!) ಹೊಂದಿರುತ್ತಾರೆ.

7 / 30

7. ದೇವರೇ! ನಮಗೆ ಧೈರ್ಯ ಕೋಡಲಿ.

8 / 30

8. ಸುಮ್ಮನೆ ಎಂಬುದು

9 / 30

9. ಇದೊಂದು ಅನುಕರಣವಾಚಕ ಪದ

10 / 30

10. ಪಿಸಿಪಿಸಿ, ಬಳಬಳ, ವಟವಟ ಎಂಬುದು

11 / 30

11. ಅಯ್ಯೋ ಎಂಬುದು

12 / 30

12. ತಟ್ಟನೆ ಎಂಬ ಪದವು

13 / 30

13. ʼಇಲ್ಲʼ ಎಂಬ ಪದಕ್ಕೆ ವ್ಯಾಕರಣದಲ್ಲಿ ಈ ಹೆಸರಿದೆ.

14 / 30

14. 'ಅಯ್ಯೋ ಮಗು ಬಿದ್ದು ಬಿಟ್ಟಿತಲ್ಲ' ಇಲ್ಲಿ 'ಅಯ್ಯೋ' ಎಂಬುದು

15 / 30

15. ಇದೊಂದು ಅನುಕರಣ ಪದ

16 / 30

16. ‘ಶ್ರದ್ಧೆಯೇ ಸಫಲತೆಗೆ ಕಾರಣ’. ಎಂಬ ವಾಕ್ಯದಲ್ಲಿರುವ ________ಅವ್ಯಯ

17 / 30

17. _________ಇದು ಅನುಕರಣವಾಚಕ ಪದಕ್ಕೆ ಬಂದು ಉದಾಹರಣೆ

18 / 30

18. ಗಣೇಶ ಮತ್ತು ಕಿರಣ ಮಾರುಕಟ್ಟೆಗೆ ಹೋದರು.ಗೆರೆ ಎಳೆದ ಪದದ ವ್ಯಾಕರಣ ವರ್ಗವನ್ನು ಗುರುತಿಸಿ.

19 / 30

19. ಸರಸರನೆ ಎಂಬ ಪದವು___________

20 / 30

20. ಅಲ್ಲ, ಇಲ್ಲ ಎಂಬುದು

21 / 30

21. ಜುಳು ಜುಳು ಪಟಪಟ ದಡದಡ ಎಂಬುವು

22 / 30

22. ನೀನು ಬಂದರೆ ಆಗ ಎಲ್ಲವೂ ಸರಿ ಹೋಗುತ್ತದೆ. ಆಗ ಎಂಬುದು

23 / 30

23. ʼಚೆನ್ನಾಗಿʼ ಎಂಬ ಪದವು ವ್ಯಾಕರಣದಲ್ಲಿ

24 / 30

24. ಧಗಧಗ ಎಂಬುದು. ಪೌರಾಡಳಿತ ಇಲಾಖೆ

25 / 30

25. 'ಅರೆರೆ ಗಿಣಿರಾಮ! ವಾಕ್ಯದ 'ಅರರೆ' ಎಂಬುದು __________

26 / 30

26. ಡಬಡಬ, ಪಟಪಟ ಎಂಬುದು

27 / 30

27. ಸುಮ್ಮನೆ ನೀನೇ ಒಳಗೆ ಬಾ. ಈ ವಾಕ್ಯದಲ್ಲಿರುವ ಅವಧಾರಣಾರ್ಥಕಾವ್ಯಯ

28 / 30

28. ನಿನ್ನ ಕೆಲಸದ ತರುವಾಯ, ನೀನು ಮನೆಗೆ ಹೋಗು. ಈ ವಾಕ್ಯದಲ್ಲಿ ಅಡಿಗೆರೆ ಎಳೆದ ಪದವು

29 / 30

29. ಅಃ, ಆಃ, ಚಿಃ ಎಂಬುದು ವ್ಯಾಕರಣದಲ್ಲಿ

30 / 30

30. ʼಆದರೆʼ ಅಥವಾ ಇವು

Your score is

0%

Shopping Cart