0%

Start the Best Preparation


Kannada Pedagogy Test - 1 ಭಾಷೆಯ ಉಗಮ ಮತ್ತು ಸ್ವರೂಪ

1 / 30

1. ಅನುಕರಣ ಶಬ್ದಗಳು ಭಾಷೆಯಲ್ಲಿ ಕಂಡು ಬರುತ್ತವೆ ಆದರೂ ಅವೇ ಭಾಷೆಯಾಗಲಾರವು ಎಂದು ಆಕ್ಷೇಪಿಸಿ ಅನುಕರಣ ಸಿದ್ಧಾಂತವನ್ನು ಬೌ ಬೌ ವಾದ ಎಂದು ಕರೆದವರು

2 / 30

2. ಮನಸಿನ ಭಾವನೆ, ಆಲೋಚನೆ ಮತ್ತು ಅಭಿಪ್ರಾಯಗಳನ್ನು ಅರ್ಥಪೂರ್ಣವಾಗಿ ಸುಸಂಭದ್ಧವಾಗಿ ಶಾಬ್ಧಿಕವಾಗಿ ಪ್ರಕಟಿಸುವುದೇ

3 / 30

3. ಭಾಷೆಯ ಮೂರ್ತ ರೂಪವೇ

4 / 30

4. ಮನುಷ್ಯನ ವ್ಯಕ್ತಿತ್ವದ ಅಭಿವ್ಯಕ್ತಿಗೆ ಹಾಗೂ ಸ್ವತಂತ್ರ ಆಲೋಚನಾ ಕ್ರಿಯೆ ರೂಪುಗೊಳ್ಳಲು ಭಾಷೆಯೂ ಒಂದು ಪರಿಣಾಮಕಾರಿ ಸಾಧನವಾಗಿದೆ” ಭಾಷೆಯ ಬಗ್ಗೆ ಈ ರೀತಿ ಹೇಳಿದವರು

5 / 30

5. “language is a system of arbitrary vocal symbols by means of which a social group cooperates”. “ಒಂದು ಸಮಾಜದ ವ್ಯಕ್ತಿಗಳು ಪರಸ್ಪರ ವ್ಯವಹಾರಕ್ಕಾಗಿ ಬಳಸುವ ಧ್ವನಿ ಸಂಕೇತಗಳ ಒಂದು ವ್ಯವಸ್ಥೆ ಭಾಷೆ” ಎಂದು ಭಾಷೆಯ ಬಗ್ಗೆ ಹೇಳಿದವರು..

6 / 30

6. ಇಂಗ್ಲಿಷ್ ನ language ಎಂಬ ಪದವು ಲ್ಯಾಟಿನ್ ಭಾಷೆಯ lingua ಎಂಬ ಪದದಿಂದ ಬಂದಿದೆ, lingua ಎಂದರೆ..

7 / 30

7. ಬಿಡಿಬಿಡಿಯಾಗಿ ಓದದೆ, ಪದಗಳು ಮತ್ತು ವಾಕ್ಯಗಳನ್ನು ಸಂಯೋಜಿಸಿ ಓದುವುದು ಮತ್ತು ಗ್ರಹಿಸುವುದು

8 / 30

8. ಚೀನ ಹಿಂದೂ ಧರ್ಮ ಗ್ರಂಥಗಳಲ್ಲಿಯೂ ಭಾಷೆಯನ್ನು ಹೀಗೂ ಕರೆದಿದ್ದಾರೆ

9 / 30

9. ಈ ಕೆಳಗಿನ ಯಾವುದು ಕೈಬರಹ ಕೌಶಲ ಅಲ್ಲ

10 / 30

10. ಬರಹಕ್ಕೆ ಬೇಕಾಗಿರುವುದು

11 / 30

11. ಭಾಷೆ ಎಂಬುದು

12 / 30

12. ಭಾಷೆಯ ಒಂದು ಪ್ರಾಥಮಿಕ ಹಾಗೂ ಶೀಕೃತ ಕೌಶಲ್ಯ

13 / 30

13. ಈ ಕೆಳಗಿನ ಯಾವ ವಾದವನ್ನು ಮ್ಯಾಕ್ಸ್ ಮುಲ್ಲರ್ ಪೋಹ್ ಪೋಹ್ ವಾದ ಎಂದು ಕರೆದಿದ್ದಾನೆ

14 / 30

14. ಆದಿಮಾನವನು ಶ್ರಮ ಪೂರ್ಣ ಕೆಲಸ ಮಾಡುವಾಗ ತನ್ನ ಶ್ರಮ ಪರಿಹಾರಾರ್ಥಕವಾಗಿ ಹೊರಡಿಸುವ ನಿಟ್ಟುಸಿರು ವಿಭಿನ್ನ ರೀತಿಯ ಒತ್ತಡಗಳಿಂದ ಬಾಯಿಯ ಮೂಲಕ ಹೊರ ಬರುತ್ತಿತ್ತು. ಈ ಹೇಳಿಕೆ ಯಾವ ತತ್ವವನ್ನು ಪ್ರತಿನಿಧಿಸುತ್ತೆ.

15 / 30

15. “ಆತ್ಮ ಅಥವಾ ಮನಸಿರುವ ಯಾವುದೇ ಪ್ರಾಣಿಯ ಅನುಭವಗಳ ಅಭಿವ್ಯಕ್ತಿಯೇ ಭಾಷೆ” ಎಂದು ಭಾಷೆಯ ಬಗ್ಗೆ ವ್ಯಾಖ್ಯಾನ ಮಾಡಿದವರು….

16 / 30

16. ಭಾಷೆ ಇಲ್ಲದೆ ಹೋಗಿದ್ದರೆ ಆಶೇಷಭವನತ್ರಯವೂ ಕಗ್ಗತ್ತಲಾಗಿ ಬಿಟ್ಟಿತು ಎಂದವರು..

17 / 30

17. ಒಂದು ಭಾಷೆ ನಿಶ್ಚಿತವಾಗಿ ಎಂದು ಹುಟ್ಟಿತು, ಎಂದು ಕಣ್ಮರೆಯಾಗುತ್ತದೆ ಎಂದು..

18 / 30

18. ಒಂದು ಸಮಾಜದಲ್ಲಿ ಬಹು ಸಂಖ್ಯಾತರ ಮಾತೃಭಾಷೆ ಮತ್ತು ಸಾಮಾಜಿಕ ವ್ಯವಹಾರದ ಭಾಷೆಯೇ

19 / 30

19. ಈ ಕೆಳಗಿನ ಯಾವುದು ಭಾಷೆಯ ಮೂಲ ಸ್ವರೂಪವನ್ನು ಹೊಂದಿಲ್ಲ

20 / 30

20. ಈ ಕೆಳಗಿನ ಯಾವುದು ಆಲಿಸುವ ಕೌಶಲವಲ್ಲ

21 / 30

21. ಒಂದು ಪ್ರದೇಶದಲ್ಲಿ ಸಾಮಾಜಿಕ,ಶೈಕ್ಷಣಿಕ, ಆಡಳಿತ, ನ್ಯಾಯಾಲಯ ಮುಂತಾದ ಕ್ಷೇತ್ರಗಳಲ್ಲಿ ಅಧಿಕೃತವಾಗಿ ಬಳಸುವ ಭಾಷೆಯೇ

22 / 30

22. ಭಾಷೆಯು ಮೂಲಭೂತವಾಗಿ ಅಭಿವ್ಯಕ್ತಿ ಮಾಧ್ಯಮ ಹಾಗೂ ಸಂಪರ್ಕ ಸಾಧನ ಎಂಬುದನ್ನು ಈ ಸಿದ್ಧಾಂತ ಎತ್ತಿ ಹಿಡಿದಿದೆ..

23 / 30

23. ಈ ಕೆಳಗಿನ ಯಾವುದು ಭಾಷೆಯ ಉಗಮ ಮತ್ತು ವಿಕಾಸದ ಕುರಿತು ಹೇಳಿದ ಸಿದ್ಧಾಂತಗಳಲ್ಲಿ ಸೇರಿಲ್ಲ

24 / 30

24. ಶ್ರಮ ಪರಿಹಾರ ತತ್ವವನ್ನು ಪ್ರತಿಪಾದಿಸಿದವರು

25 / 30

25. 1866ರಷ್ಟು ಹಿಂದೆ ಭಾಷೆಯ ಉಗಮವನ್ನು ಕುರಿತು ಯಾವುದೇ ರೀತಿಯ ಚರ್ಚೆಗಳನ್ನು ಮಾಡಬಾರದು, ವಾದಗಳನ್ನು ಮಂಡಿಸಬಾರದು ಎಂಬ ನಿಷೇಧಾಜ್ಞೆ ಮಾಡಿದ ಭಾಷಾ ಪರಿಷತ್ತು..

26 / 30

26. ಉಪಭಾಷೆಗಳ ಉಗಮಕ್ಕೆ ಕಾರಣ

27 / 30

27. ಓದಿಗಿಂತ ಬರಹ

28 / 30

28. ಈ ಕೆಳಗಿನ ಯಾವ ಅಂಶ ಭಾಷಾ ಲಕ್ಷಣವಲ್ಲ

29 / 30

29. ಗಟ್ಟಿ ವಾಚನದಲ್ಲಿನ ದೋಷಗಳ ನಿವಾರಣೆಗೆ ಈ ಕೆಳಗಿನ ಅಭ್ಯಾಸ ಸೂಕ್ತ

30 / 30

30. ಓದುವುದು ಒಂದು

Your score is

0%

Pos.NameScorePointsDuration
1Umadevi100 %30 / 303 minutes 27 seconds
2Shashi SP100 %30 / 305 minutes 56 seconds
3Basamma meti97 %29 / 303 minutes 8 seconds
4Anjali97 %29 / 304 minutes 44 seconds
5Meenaxi97 %29 / 304 minutes 50 seconds
6Vinutapm97 %29 / 307 minutes 15 seconds
7Afreen93 %28 / 303 minutes 51 seconds
8Shivakumara M90 %27 / 303 minutes 18 seconds
9prabhajmunavallimuna90 %27 / 303 minutes 27 seconds
10Sangeeta90 %27 / 304 minutes 41 seconds
11SHIVA KUMAR90 %27 / 304 minutes 58 seconds
12Lakshmibai90 %27 / 308 minutes 19 seconds
13Uma87 %26 / 304 minutes 23 seconds
14Kala87 %26 / 305 minutes 12 seconds
15Geeta187 %26 / 306 minutes 33 seconds
16Bhagyashree87 %26 / 307 minutes 1 seconds
17Shruti s87 %26 / 307 minutes 31 seconds
18Ningavva r basidoni87 %26 / 308 minutes 26 seconds
19Siddu87 %26 / 309 minutes 52 seconds
20K.Sunitha83 %25 / 304 minutes 39 seconds
21shwetamath83 %25 / 306 minutes
22Chandra83 %25 / 307 minutes 9 seconds
23Deepa83 %25 / 3010 minutes 19 seconds
24Amaresh80 %24 / 303 minutes 11 seconds
25Manjunatha g80 %24 / 304 minutes 52 seconds
26Ashwini patil80 %24 / 305 minutes 51 seconds
27Salma Naaz80 %24 / 306 minutes 5 seconds
28Rajashree patil80 %24 / 308 minutes 4 seconds
29Manikeshwari80 %24 / 308 minutes 5 seconds
30Asha S80 %24 / 308 minutes 42 seconds
31Channamma80 %24 / 3012 minutes 2 seconds
32Prema77 %23 / 3011 minutes 9 seconds
33Danesh77 %23 / 3012 minutes 33 seconds
34ambresh77 %23 / 3014 minutes 59 seconds
35Sarojini73 %22 / 308 minutes 37 seconds
36RekhaRE73 %22 / 3010 minutes 39 seconds
37Sharada73 %22 / 3011 minutes 25 seconds
38Madhuri73 %22 / 3014 minutes 33 seconds
39Susheel73 %22 / 3015 minutes 32 seconds
40Jyoti channaopagouda73 %22 / 3017 minutes 15 seconds
41Varalakshmi H G70 %21 / 304 minutes 42 seconds
42Sarala70 %21 / 305 minutes 2 seconds
43Devendrappa70 %21 / 305 minutes 24 seconds
44Priyanka70 %21 / 307 minutes 29 seconds
45Nandini70 %21 / 309 minutes 46 seconds
46Subhashini70 %21 / 3011 minutes 12 seconds
47Anupama70 %21 / 3011 minutes 17 seconds
48Shruthi70 %21 / 3012 minutes 9 seconds
49Ratna70 %21 / 3012 minutes 42 seconds
50Leelavthi b70 %21 / 3025 minutes 40 seconds
Shopping Cart