Start the Best Preparation
History Test - 6 ಗುಪ್ತರು
1 / 30
1. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. 1) ಇರೋ ದೆಹಲಿಯ ಕುತುಬ್ ಮಿನಾರ್ ಬಳಿ ಇರುವ ಕಬ್ಬಿಣದ ಸ್ತಂಭ 2) ಇದು 23 ಅಡಿ ಹಾಗೂ 8 ಅಂಗುಲ ಉದ್ದವಿದ್ದು 6,000 ಕಿಲೋ ಗ್ರಾಂ ತೂಕವಿದೆ 3) ಇದು ಇಂದಿಗೂ ತುಕ್ಕು ಹಿಡಿಯದ ನಿಂತಿದೆ
2 / 30
2. ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. 1) ಈತನು ಖಗೋಳ ಮತ್ತು ಗಣಿತಶಾಸ್ತ್ರಜ್ಞ 2) ಭಾರತದ ಪ್ರಥಮ ಉಪಗ್ರಹಕ್ಕೆ ಇವನ ಹೆಸರನ್ನು ಇಡಲಾಗಿದೆ 3) ಸೂರ್ಯ ಮತ್ತು ಭೂಮಿಯ ಸಮತಲದಲ್ಲಿ ಅವೆರಡಕ್ಕೂ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಮತ್ತು ಸೂರ್ಯ ಹಾಗೂ ಚಂದ್ರರ ನಡುವೆ ಭೂಮಿ ಬಂದಾಗ ಚಂದ್ರ ಗ್ರಹಣ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾನೆ
3 / 30
3. ಸಮುದ್ರ ಗುಪ್ತನನ್ನು ಭಾರತದ ನೆಪೋಲಿಯನ್ ಎಂದು ಕರೆದವರು
4 / 30
4. ಗುಪ್ತರ ರಾಜಧಾನಿ
5 / 30
5. ಭಕ್ತಿಯನ್ನು ಆಧರಿಸಿದ ವಿವಿಧ ಧರ್ಮ ಗ್ರಂಥಗಳಾದ ಧರ್ಮಶಾಸ್ತ್ರಗಳು ಹಾಗೂ ಪುರಾಣಗಳು ಸೃಷ್ಟಿಯ ಪರ್ವಕಾಲವಿದು
6 / 30
6. ಧರ್ಮ ವಿಜಯ ಎಂದು ಇದನ್ನು ಕರೆಯಲಾಗುತ್ತದೆ
7 / 30
7. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. 1) ಹರಿಸೇನನು ರಚಿಸಿದ ಅಲಹಾಬಾದ್ ಶಾಸನದಿಂದ ಇವನ ಸಾಧನೆಗಳು ಅಮರಗೊಂಡಿವೆ. 2) ಇವನು ಮಹಾಕವಿ ಹಾಗೂ ಸಂಗೀತ ಪ್ರಿಯನಾಗಿದ್ದನು 3) ಸಂಗೀತದ ಬಗ್ಗೆ ಇವನ ಕಾಲದ ಚಿನ್ನದ ನಾಣ್ಯಗಳಲ್ಲಿ ವೀಣೆಯನ್ನು ನುಡಿಸುತ್ತಿರುವ ಚಿತ್ರದ ಮೂಲಕ ವ್ಯಕ್ತವಾಗಿದೆ
8 / 30
8. ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. 1) ಇವನು ಲಿಚ್ಛವಿಯ ಯುವರಾಣಿಯನ್ನು ಮದುವೆಯಾದ 2) ಸಾ.ಶ 320ರಲ್ಲಿ ಗುಪ್ತಶಕೆಯನ್ನು ಪ್ರಾರಂಭಿಸಿದ 3) ಇವನು ಮಹಾರಾಜಾಧಿರಾಜ ಎಂಬ ಬಿರುದು ಹೊಂದಿದ್ದ
9 / 30
9. ಗುಪ್ತರ ಇತಿಹಾಸವನ್ನು ತಿಳಿಸುವ ಆಕರಗಳು
10 / 30
10. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. 1) ಭಾರತದ ವೈದ್ಯಶಾಸ್ತ್ರದ ಪಿತಾಮಹ ಧನ್ವಂತರಿ 2) ಚರಕನು ಚರಕ ಸಂಹಿತೆ ಎಂಬ ಗ್ರಂಥ ರಚಿಸಿದನು 3) ಸುಶ್ರುತ ಸುಶ್ರುತ ಚಿಕಿತ್ಸೆ ಕ್ರಮವನ್ನು ತಿಳಿಸಿದನು 4) ಆರ್ಯಭಟನು ಪಂಚಸಿದ್ಧಾಂತಿಕ ಖಗೋಳ ಶಾಸ್ತ್ರದ ಗ್ರಂಥವನ್ನು ರಚಿಸಿದನು
11 / 30
11. ನವರತ್ನಗಳನ್ನು ಹೊಂದಿದ್ದ ಅರಸ
12 / 30
12. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. 1) ಮೇಘದೂತ ಮತ್ತು ಋತುಸಂಹಾರ ಖಂಡಕಾವ್ಯಗಳು 2) ರಘುವಂಶ ಮತ್ತು ಕುಮಾರಸಂಭವ ಮಹಾಕಾವ್ಯಗಳು
13 / 30
13. ಸರಿಯಾದ ಹೊಂದಾಣಿಕೆಯನ್ನು ಗುರುತಿಸಿ
14 / 30
14. ಫಾಹಿಯಾನ್ (ಕೃತಿ – ಘೋ -ಕೋ – ಕಿ) ಇವನ ಕಾಲದಲ್ಲಿ ಭೇಟಿ ನೀಡಿದ್ದನು
15 / 30
15. ಗುಪ್ತ ವಂಶದ ಸ್ಥಾಪಕ
16 / 30
16. ಅವನತಿ ಈ ಕಾರಣದಿಂದ ಸಂಭವಿಸಲಿಲ್ಲ
17 / 30
17. ಗುಪ್ತರು ನೆಲೆಯನ್ನು ಕಂಡುಕೊಂಡಿದ್ದು
18 / 30
18. ಪ್ರಯಾಗ ಪ್ರಶಸ್ತಿಯಿಂದ ಈತನ ಸಾಧನೆಗಳು ಅಮರಗೊಂಡಿವೆ
19 / 30
19. ವರಾಹಮಿಹಿರನ ಕೃತಿಯಾದ ಇದನ್ನು ಖಗೋಳ ಶಾಸ್ತ್ರದ ಬೈಬಲ್ ಎಂದು ಕರೆಯುತ್ತಾರೆ
20 / 30
20. ಅಷ್ಟಾಂಗ ಸಂಗ್ರಹ ಗ್ರಂಥದ ಕರ್ತೃ
21 / 30
21. ಯಾರ ನೆನಪಿನಲ್ಲಿ ಮೈಮರೆತು ಕೂತಿರುವೆಯೋ ಅವನು ನಿನ್ನನ್ನು ಮರೆತು ಹೋಗಲಿ ಎಂದು ಶಾಕುಂತಲೆಯನ್ನು ಶಪಿಸಿದವರು
22 / 30
22. ಮೃಚ್ಚಕಟಿಕ ಈತನ ಕೃತಿ
23 / 30
23. ಅಶ್ವಮೇಧ ಪರಾಕ್ರಮ ಎಂಬ ಬಿರುದು ಹೊಂದಿದವನು
24 / 30
24. ವಿಕ್ರಮಾದಿತ್ಯನೆಂಬ ಬಿರುದು ಪಡೆದವನು
25 / 30
25. ಕವಿರಾಜ ಎಂಬ ದುರ್ಗವನ್ನು ಹೊಂದಿದವನು
26 / 30
26. ಅಲಹಾಬಾದ್ ಸ್ತಂಭ ಶಾಸನದ ಕರ್ತೃ
27 / 30
27. ಆಯುರ್ವೇದ ನಿಘಂಟನ್ನು ವೈದ್ಯಶಾಸ್ತ್ರಕ್ಕೆ ಕೊಡುಗೆಯಾಗಿ ನೀಡಿದವನು
28 / 30
28. ಗುಪ್ತರ ಕಾಲವನ್ನು ಸುವರ್ಣ ಯುಗ ಎಂದು ಕರೆದವರು
29 / 30
29. ದುಶ್ಯಂತ ಮಹಾರಾಜ ಭೇಟಿಯಾಡುತ್ತ ಇವರ ಆಶ್ರಮಕ್ಕೆ ಬಂದನು
30 / 30
30. ಕುಬೇರ ರಾಜನು ಯಕ್ಷನನ್ನು ಕರ್ತವಲೋಪಕ್ಕಾಗಿ ಒಂದು ವರ್ಷ ಗಡಿಪಾರು ಮಾಡುತ್ತಾನೆ ಈ ಸಂದರ್ಭ ಕಂಡುಬರುವುದು
Your score is
Restart quiz