29. ಹೇಳಿಕೆ ಎ – ಕನಿಷ್ಕನು ಒಬ್ಬ ಮಹಾನ್ ಯೋಧನಾಗಿದ್ದು ಅಧಿಕಾರಕ್ಕೆ ಬಂದ ನಂತರ ತನ್ನ ಸಾಮ್ರಾಜ್ಯದ ಎಲ್ಲೆಗಳನ್ನು ಎಲ್ಲಾ ದಿಕ್ಕುಗಳಲ್ಲಿ ತ್ವರಿತವಾಗಿ ವಿಸ್ತರಿಸಿದನು ಸಮರ್ಥನೆ ಆರ್ – ಇವನ ಸಾಮ್ರಾಜ್ಯವು ಬ್ಯಾಕ್ಟ್ರೀಯಾ, ಪರ್ಷಿಯಾ, ಅಫ್ಘಾನಿಸ್ತಾನ್, ಪಂಜಾಬ್ ಮತ್ತು ಸಿಂಧನ ವಿಸ್ತಾರವಾದ ಪ್ರದೇಶವನ್ನು ಹೊಂದಿತ್ತು