0%

Start the Best Preparation


History Test - 28 ಅಹೋಮ್ ರಾಜಮನೆತನ, ಮೊಘಲರು ಮತ್ತು ಮರಾಠರು

1 / 26

1. ಬಾಬರ್‌ ಮೂಲತಃ ಯಾವ ದೇಶದವನು

2 / 26

2. ಗೆರಿಲ್ಲಾ ಯುದ್ಧ ತಂತ್ರವು ಇವರಕಾಲದ ವಿಶೇಷ ಸೈನಿಕ ತರಬೇತಿಯಾಗಿತ್ತು

3 / 26

3. ಸಾಮ್ರಾಜ್ಯದಲ್ಲಿ ಸತಿ ಆಚರಣೆ, ಸಂಗೀತ ಕಛೇರಿಗಳನ್ನು, ಜೂಜಾಟ, ಮದ್ಯಪಾನ ಮತ್ತು ಗಾಂಜಾ ಬೆಳೆಯುವುದನ್ನು ನಿಷೇಧಿಸಿದ ಮೊಘಲ್‌ ಸಾಮ್ರಾಟ ಯಾರು

4 / 26

4. ಅಲಂಗೀರ ಯೆಂಬ ಬಿರುದು ಯಾರಿಗೆ ನೀಡಲಾಗಿತ್ತು

5 / 26

5. . ಷಾ-ಜಹಾನ್‌ ಪೋರ್ಚುಗೀಸರನ್ನು ಸೋಲಿಸಿ ಅಹ್ಮದ್‌ನಗರ ವಶಪಡಿಸಿಕೊಂಡ ವರ್ಷ ಯಾವುದು

6 / 26

6. ಶಿವಾಜಿಯ ತಂದೆಯ ಯಾರು

7 / 26

7. ಶೇರ್ ಷಾ ನ ಕಾಲದಲ್ಲಿ ʼಸರಾಯಿʼ ಎಂದರೆ____

8 / 26

8. ಕೆಂಪು ಕೋಟೆಯಲ್ಲಿ ಈ ಕೆಳಗಿನ ಕಟ್ಟಡ ನಿರ್ಮಿಸಿಲ್ಲ

9 / 26

9. ಶೇರ್ ಷಾ ನ ಮೂಲ ಹೆಸರು_________

10 / 26

10. ಕಾಲಾನುಕ್ರಮದಲ್ಲಿ ಜೋಡಿಸಿ 1. ಚಕ್ರಧ್ವಜ 2. ಜಯಧ್ವಜ 3. ಉದಯಾದಿತ್ಯ ಸಿಂಘ 4. ಲಚಿತ್ ಸರಿಯಾದ ಆಯ್ಕೆಯ ಮೂಲಕ ಉತ್ತರ ಆರಿಸಿ

11 / 26

11. ಆಗ್ರಾದಲ್ಲಿ ಯಾವ ಮೊಘಲ್‌ ದೊರೆ ಅಕ್ಬರಿ ಮಹಲ್‌ ಮತ್ತು ಜಹಂಗೀರ ಮಹಲ್‌ ನಿರ್ಮಿಸಿದನು

12 / 26

12. ಈಕೆಳಗಿನ ಹೇಳಿಕೆಗಳನ್ನು ಗಮನಿಸಿ ಹೇಳಿಕೆ 1 ಶೇರ್‌ ಷಾ ʼದಾಮ್‌ʼ ಎಂಬ ಹೊಸ ಬೆಳ್ಳಿಯ ನಾಣ್ಯವನ್ನು ಜಾರಿಗೆ ತಂದನು ಹೇಳಿಕೆ 2 ಈತನ ಬೆಳ್ಳಿಯ ರೂಪಾಯಿ ನಾಣ್ಯದ ತೂಕ 170 ಗುಲಗಂಜಿ ಹೇಳಿಕೆ 3 ಈತನು ಪ್ರತಿ ಬುಧವಾರ ಸಾಯಂಕಾಲ ನ್ಯಾಯದಾನ ಕಾರಣಕ್ಕಾಗಿ ದರ್ಬಾರು ನಡೆಸುತ್ತಿದ್ದನು ಈ ಕೆಳಗಿನ ಆಯ್ಕೆಯ ಮೂಲಕ ಸರಿ ಉತ್ತರವನ್ನು ಆರಿಸಿ

13 / 26

13. 1671 ರಲ್ಲಿ ಸರಾಯ್‌ಘಾಟ್‌ ಎಂಬಲ್ಲಿ ಈ ಸಾಮ್ರಾಜ್ಯಗಳ ಸೇನೆಗಳು ಕಾದಾಡಿದವು

14 / 26

14. ಶೇರ್‌ಷಾನ ಕಾಲದಲ್ಲಿ ನಿರ್ಮಾಣವಾದ ರಾಜಮಾರ್ಗಗಳಲ್ಲಿ ಇದು ಒಳಗೊಂಡಿಲ್ಲ

15 / 26

15. 1526 ರಲ್ಲಿ ಬಾಬರ್‌ ಮೊಘಲ್‌ ಸಾಮ್ರಾಜ್ಯ ಸ್ಥಾಪನೆ ಮಾಡಿ ಯಾವುದನ್ನು ತನ್ನ ರಾಜಧಾನಿಯನ್ನಾಗಿಸಿದ

16 / 26

16. ಅಕ್ಬರನ ಸಾಮ್ರಾಜ್ಯವು ಉತ್ತರದ ಕಾಬೂಲ್‌ ನಿಂದ ದಕ್ಷಿಣದ ______ ವರೆಗೆ ವಿಸ್ತರಿಸಿತ್ತು

17 / 26

17. ಮಹಮ್ಮದಷಾ ಅಬ್ದಾಲಿಯು_______ ಪ್ರಾಂತ್ಯದ ದೊರೆಯಾಗಿದ್ಧನು

18 / 26

18. ಉಸ್ತಾದ ಮನ್ಸೂರ್‌ ಮತ್ತು ಅಬ್ದುಲ ಹಸನ್‌ ಎಂಬ ಚಿತ್ರಕಾರರು ಯಾರ ಆಸ್ಥಾನದಲ್ಲಿದ್ದರು

19 / 26

19. ಅಕ್ಬರ್‌ ದಿನ್-ಇ-ಇಲಾಹಿ ಎಂಬ ಹೊಸ ಪಂಥವನ್ನು ಸ್ಥಾಪಿಸಿದ ವರ್ಷ ಯಾವುದು

20 / 26

20. . ಹೊಂದಿಸಿರಿ 1. ಬೀರಬಲ್‌ 2. ಬಾದಶಹ 3. ಚೌತ್ 4.‌ 2ನೇ ಶಿವಾಜಿ ಎ. ಬಿರುದು ಬಿ. ನವರತ್ನ ಸಿ. ಒಂದನೇ ಬಾಜಿರಾವ್ ಡಿ. ಭೂಕಂದಾಯ ಈ ಕೆಳಗಿನ ಆಯ್ಕೆಗಳ ಮೂಲಕ ಸರಿಯಾದ ಉತ್ತರವನ್ನು ಆರಿಸಿ

21 / 26

21. ಅಕ್ಬರನ ಆಸ್ಥಾನದಲ್ಲಿನ ನವರತ್ನಗಳ ಗುಂಪಿಗೆ ಈ ಕೆಳಗಿನವರು ಸೇರಿಲ್ಲ

22 / 26

22. ಶಿವಾಜಿಯ ಜನನ ______ ಎಂಬಲ್ಲಿ ಆಯಿತು

23 / 26

23. ಶಿವಾಜಿಗೆ ʼಛತ್ರಪತಿʼ ಯೆಂಬ ಬಿರುದು ನೀಡಿ ಗೌರವಿಸಿದ ವರ್ಷ ಯಾವುದು

24 / 26

24. ರಾಜಾರಾಮ ಶಾಹು ಯಾರ ಪುತ್ರನಾಗಿದ್ದನು

25 / 26

25. ಶಿವಾಜಿಗೆ ಪಟ್ಟಾಭಿಷೇಕ ನಡೆದ ಸ್ಥಳ ಯಾವುದು

26 / 26

26. 1556 ರ ಕದನವು ಯಾರ ಜೊತೆ ನಡೆಯಿತು

Your score is

0%

Pos.NameScorePointsDuration
1prabhajmunavallimuna92 %24 / 262 minutes 25 seconds
2BIBIJAN85 %22 / 262 minutes 46 seconds
3Shirin banu77 %20 / 264 minutes 51 seconds
4Sangamma69 %18 / 265 minutes 20 seconds
5PUSHPAK65 %17 / 263 minutes 8 seconds
6Nagaratna65 %17 / 265 minutes 32 seconds
7Fatimanaaz65 %17 / 267 minutes 4 seconds
8Lakshmibai62 %16 / 264 minutes 42 seconds
9ambresh62 %16 / 268 minutes 5 seconds
10sav54 %14 / 264 minutes 17 seconds
11Salma Naaz54 %14 / 267 minutes 49 seconds
12Ranjeeta50 %13 / 265 minutes 22 seconds
13Vanajaxi42 %11 / 264 minutes 31 seconds
14Nilofar42 %11 / 264 minutes 52 seconds
15Maheshe42 %11 / 265 minutes 11 seconds
16Devendrappa38 %10 / 264 minutes 31 seconds
17Radha radha38 %10 / 265 minutes 19 seconds
18Kanu31 %8 / 2645 seconds
19Swetha31 %8 / 264 minutes 12 seconds
20Prema27 %7 / 261 minutes 15 seconds
21SOMALI27 %7 / 263 minutes 31 seconds
22LakshmiT19 %5 / 263 minutes 32 seconds
23Sarala19 %5 / 264 minutes 7 seconds
24sup14 %1 / 2654 seconds
25NETHRAVATHI ST0 %0 / 2633 seconds
26Sunil0 %0 / 2633 seconds
27Tarunu0 %0 / 2638 seconds
28Varalakshmi H G0 %0 / 2640 seconds
29Anu0 %0 / 2641 seconds
30Subhashini0 %0 / 2645 seconds
31Sujata0 %0 / 2657 seconds
32anulanguti0 %0 / 2657 seconds
33Prathibha0 %0 / 261 minutes 18 seconds
Shopping Cart