0%

Start the Best Preparation


History Test - 17 ಕರ್ನಾಟಕದಲ್ಲಿ ಬ್ರಿಟಿಷ್‌ ಆಳ್ವಿಕೆಗೆ

1 / 33

1. ಬಸಪ್ಪಶಾಸ್ತ್ರಿ ಇವರಿಗೆ ಇದ್ದ ಬಿರುದು

2 / 33

2. ಚಿಕ್ಕದೇವರಾಜ ಒಡೆಯರ್‌ ಆಳ್ವಿಕೆ ಮಾಡಿದ ಅವಧಿ

3 / 33

3. ಮೂರನೆಯ ಆಂಗ್ಲೋ-ಮೈಸೂರು ಯದ್ಧದಲ್ಲಿ ಬ್ರಿಟಿಷ್‌ ಸೈನ್ಯದ ನಾಯಕತ್ವ ವಹಿಸಿದ್ದು ಯಾರು

4 / 33

4. ಸುರಪುರವು ಈಗಿನ ______ ಜಿಲ್ಲೆಯಲ್ಲಿದೆ

5 / 33

5. ಹೈದರಾಲಿ ಯಾರನ್ನು ಗೃಹಬಂಧನದಲ್ಲಿರಿಸಿ ಅಧಿಕಾರವನ್ನು ಪಡೆದನು

6 / 33

6. ಸಂಗೂಳ್ಳಿ ರಾಯಣ್ಣನನ್ನು ನಂದಗಡದಲ್ಲಿ ಗಲ್ಲಿಗೇರಿಸಿದ್ದು ಯಾವ ವರ್ಷದಲ್ಲಿ

7 / 33

7. ಶ್ರೀರಂಗಪಟ್ಟನವನ್ನು ವಿಜಯನಗರದ ರಾಜ ಪ್ರತಿನಿಧಿಯಿಂದ ವಶಪಡಿಸಿಕೊಂಡು ರಾಜಧಾನಿಯನ್ನಾಗಿ ಮಾಡಿಕೊಂಡ ಅರಸ ಯಾರು

8 / 33

8. ನಾಲ್ವಡಿ ಕೃಷ್ಣರಾಜ ಒಡೆಯರ್‌ ಇವರಿಗೆ ಯಾರು ರಾಜರ್ಷಿ ಎಂದು ಕರೆದರು

9 / 33

9. ಯಾರ ಕಾಲದಲ್ಲಿ ಉತ್ತಮ ಆಡಳಿತದಿಂದಾಗಿ ಮೈಸೂರು “ಮಾದರಿ ರಾಜ್ಯ” ಎಂಬ ಹೆಸರನ್ನು ಪಡೆದಿತ್ತು

10 / 33

10. ಕಿತ್ತೂರು ಚೆನ್ನಮ್ಮ __________ ಎಂಬ ಹುಡುಗನನ್ನು ದತ್ತು ಪಡೆದಳು

11 / 33

11. ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯನ್ನು ______ ರಲ್ಲಿ ಸ್ಥಾಪಿಸಲಾಯಿತು

12 / 33

12. ಹೊಂದಿಸಿರಿ 1. ನವರಾತ್ರಿ ಉತ್ಸವ 2. ಅಠಾರ ಕಛೇರಿ 3. ಮದ್ರಾಸ್‌ ಒಪ್ಪಂದ 4. ಮಂಗಳೂರು ಒಪ್ಪಂದ ಎ. ಹೈದರಾಲಿ ಬಿ. ಮಾಹೆಯ ವಶ ಸಿ. ರಾಜ ಒಡೆಯರ್ ಡಿ. ಚಿಕ್ಕ ದೇವರಾಜ ಒಡೆಯರ್‌ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರವನ್ನು ಆರಿಸಿ

13 / 33

13. ಹೈದರಾಲಿ ಮತ್ತು ಟಿಪ್ಪುಸುಲ್ತಾನರು ಭಾರತದಲ್ಲಿ ಮೊದಲಬಾರಿಗೆ ಯುದ್ದದಲ್ಲಿ ಇದನ್ನು ಬಳಸಿದರು

14 / 33

14. ಯಾವುದು ಅಮರಸುಳ್ಯ ಬಂಡಾಯದ ಕೇಂದ್ರಸ್ಥಾನವಾಗಲಿಲ್ಲ

15 / 33

15. ಭಾರತದ ಚರಿತ್ರೆಯಲ್ಲಿ ಯಾವ ಶತಮಾನವನ್ನು ʼರಾಜಕೀಯ ಸಮಸ್ಯೆಗಳ ಶತಮಾನʼವೆಂದೇ ಚಿತ್ರಿಸಲ್ಪಟ್ಟಿದೆ

16 / 33

16. ಬೆಂಗಳೂರು – ಮೈಸೂರು ರೈಲು ಮಾರ್ಗ ಯಾವ ವರ್ಷ ಆರಂಬಿಸಲಾಯಿತು

17 / 33

17. ಮೈಸೂರು ಸಿವಿಲ್‌ ಸರ್ವಿಸ್‌ ಪರೀಕ್ಷೆಯನ್ನು ಆರಂಭಿಸಿದ ದಿವಾನ ಯಾ

18 / 33

18. ಮರಾಠಿಯಲ್ಲಿ ವಾಘ ಎಂದರೆ….

19 / 33

19. ಯಾವುದರ ಮುತ್ತಿಗೆಯಿಂದ ಹೈದರನಿಗೂ ಮತ್ತು ಬ್ರಿಟಿಷರಿಗೂ ಒಂದನೇ ಆಂಗ್ಲೋ-ಮೈಸೂರು ಯುದ್ಧ ನಡೆಯಿತು

20 / 33

20. ದೋಂಡಿಯಾ ಚನ್ನಗಿರಿಯ ಯಾವ ಕುಟುಂಬದಲ್ಲಿ ಜನಿಸಿದ್ದನು

21 / 33

21. ಮೈಸೂರಿನ ಒಡೆಯರ್‌ ಮನೆತನದ ಸ್ಥಾಪಕ ಯಾರು

22 / 33

22. ಹೈದರ ಮತ್ತು ಟಿಪ್ಪು ಸುಲ್ತಾನನ ಆಡಳಿತದಲ್ಲಿ ಈ ಪದಾರ್ಥಗಳನ್ನು ರಾಜ್ಯದ ಏಕಸ್ವಾಮ್ಯದಡಿ ತಂದಿದ್ದರು

23 / 33

23. ಲಾರ್ಡ್‌ ವೆಲ್ಲೆಸ್ಲಿ ಯಾವ ವರ್ಷ ಭಾರತದ ಗವರ್ನರ್‌ ಜನರಲನಾಗಿ ನೇಮಕವಾದನು

24 / 33

24. ಹೊಂದಿಸಿರಿ 1. ಪುಟ್ಟಬಸಪ್ಪ 2. ವೆಂಕಟಪ್ಪ ನಾಯಕ 3. ವೀರಪ್ಪ 4. ಬೋದಾನಿ ಎ. ಬೇಡರು ಬಿ. ಕೊಪ್ಪಳ ಸಿ. ಸುರಪುರ ಡಿ. ಅಮರಸುಳ್ಯ ಸರಿಯಾದ ಆಯ್ಕೆ ಮೂಲಕ ಉತ್ತರವನ್ನು ಆರಿಸಿ

25 / 33

25. ಟಿಪ್ಪು ಸುಲ್ತಾನ “ಶ್ರೀರಂಗಪಟ್ಟಣ” ಒಪ್ಪಂದಕ್ಕೆ ಸಹಿ ಹಾಕಿದ ವರ್ಷ

26 / 33

26. ರಾಜಮುಡಿ ಎಂಬ ಕೀರಿಟವನ್ನು ಮೇಲುಕೋಟೆ ಚೆಲುವನಾರಾಯಣ ಸ್ವಾಮಿಗೆ ಅರ್ಪಿಸಿದ ಅರಸ ಯಾರು

27 / 33

27. ನಾಲ್ಕನೇ ಆಂಗ್ಲೋ-ಮೈಸೂರು ಯುದ್ದ ಕೊನೆಗೊಂಡ ವರ್ಷ

28 / 33

28. ಮೊದಲನೆಯ ಆಂಗ್ಲೋ-ಮೈಸೂರು ಯುದ್ಧದ ಅವಧಿ

29 / 33

29. ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಪ್ರಾರಂಭಿಸಿದ್ದು ಇವರ ಕಾಲದಲ್ಲಿ

30 / 33

30. ಜಯಚಾಮರಾಜ ಒಡೆಯರ್‌ ಅವಧಿಯಲ್ಲಿ ದಿವಾನರಾಗಿ ಸೇವೆ ಸಲ್ಲಿಸಿದವರು 1. ಮಿರ್ಜಾ ಇಸ್ಮಾಯಿಲ್‌ ‌ 2. ಎನ್‌ ಮಾಧವರಾವ್ 3. ಎ. ರಾಮಸ್ವಾಮಿ 4. ಕಾಂತರಾಜ್‌ ಅರಸ್‌ 5. ಸರ್.‌ ಎಂ. ವಿಶ್ವೇಶ್ವರಯ್ಯ ಈ ಕೆಳಗಿನ ಆಯ್ಕೆ ಮೂಲಕ ಸರಿ ಉತ್ತರವನ್ನು ಗುರುತಿಸಿ

31 / 33

31. ಮಂಗಳೂರು ಒಪ್ಪಂದ ನಡೆದ ವರ್ಷ

32 / 33

32. ಮೊಘಲ್‌ ಚಕ್ರವರ್ತಿ ಔರಂಗಜೇಬ್‌ನ ಮರಣ ಸಂಭವಿಸಿದ್ದು ಯಾವಾಗ

33 / 33

33. ಮೈಸೂರು ರಾಜ್ಯಗೀತೆ ಯಾವುದು

Your score is

0%

Pos.NameScorePointsDuration
1prabhajmunavallimuna100 %33 / 332 minutes 39 seconds
2Shirin banu88 %29 / 333 minutes 56 seconds
3Sangamma79 %26 / 338 minutes 5 seconds
4Sharanappa79 %26 / 338 minutes 18 seconds
5Shivani61 %20 / 336 minutes 25 seconds
6Lakshmibai61 %20 / 336 minutes 42 seconds
7Salma Naaz58 %19 / 334 minutes 38 seconds
8Shashi SP58 %19 / 3311 minutes 8 seconds
9Devendrappa55 %18 / 334 minutes 57 seconds
10Kanu55 %18 / 3310 minutes 33 seconds
11vinay48 %16 / 337 minutes 52 seconds
12PUSHPAK48 %16 / 338 minutes 55 seconds
13puttaswamy48 %16 / 3310 minutes 8 seconds
14Jaya48 %16 / 3313 minutes 14 seconds
15Maheshe42 %14 / 336 minutes 36 seconds
16Ranjeeta42 %14 / 3316 minutes 8 seconds
17Amaresh39 %13 / 335 minutes 5 seconds
18Danesh39 %13 / 335 minutes 47 seconds
19Mahesh33 %11 / 334 minutes 15 seconds
20Prema33 %11 / 337 minutes 56 seconds
21Prathibha6 %2 / 331 minutes 16 seconds
22Sujata0 %0 / 3341 seconds
23NETHRAVATHI ST0 %0 / 3342 seconds
24Tarunu0 %0 / 3345 seconds
25Subhashini0 %0 / 3353 seconds
Shopping Cart