0%

Start the Best Preparation


History Test - 16 ಪಾಶ್ಚಾತ್ಯ ಧರ್ಮಗಳು Part 2

1 / 30

1. ಅವೆಸ್ತಾದಲ್ಲಿ ಬರುವ ಪದ್ಯ/ಶ್ಲೋಕ ರೂಪದ ಸಾಹಿತ್ಯವನ್ನು ಏನೆಂದು ಕರೆಯುತ್ತಾರೆ.

2 / 30

2. ಯಹೂದ್ಯರ ಮೂಲಪುರುಷ

3 / 30

3. ದೇವತೆಗಳನ್ನು ಮೆಚ್ಚಿಸಲಿಂದು ಮಾಡುವ ಆಚರಣೆಗಳನ್ನು ಏನೆಂದು ಕರೆಯುತ್ತಾರೆ

4 / 30

4. ಪಾರ್ಸಿ ರಿಲಿಜನ್ ಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಗುರುತಿಸಿ.i ಪಾರ್ಸಿ ರಿಲಿಜನ್ ವು ಪರ್ಷಿಯ ಇರಾನ್ದಲ್ಲಿ ಪ್ರಾರಂಭವಾದರೂ ಭಾರತದಲ್ಲಿ ತನ್ನದೇ ಆದ ಪ್ರಭಾವವನ್ನು ಹೊಂದಿದೆ. Ii. ಕ್ರಿಶ್ಚಿಯನ್ನರ ದಾಳಿಯ ಕಾಲದಲ್ಲಿ ಹಂತ ಹಂತವಾಗಿ ಅವರು ಭಾರತದಲ್ಲಿ ಬಂದು ನೆಲೆಸಿದರು. Iii. ವಿಶ್ವದ ಬೇರೆ ಯಾವುದೇ ಭಾಗಕ್ಕಿಂತ ಭಾರತದಲ್ಲಿ ಅತಿ ಹೆಚ್ಚು ಪಾರ್ಸಿ ಜನಾಂಗದವರು ನೆಲೆಸಿದ್ದಾರೆ. Iv. ಭಾರತದ ಅರ್ಥ ವ್ಯವಸ್ಥೆ, ಸೈನ್ಯ ಹಾಗೂ ಸ್ವಾತಂತ್ರ್ಯ ಚಳವಳಿಯಲ್ಲಿ ಅವರ ಕೊಡುಗೆ ಅಪಾರವಾಗಿದೆ.

5 / 30

5. ಸಾಲೊಮನ್ ಕಟ್ಟಿದ ಪ್ರಸಿದ್ಧ ದೇವಾಲಯವನ್ನು ಸಂಪೂರ್ಣವಾಗಿ ಹಾಳುಗೆಡವಿದವರು

6 / 30

6. ಯೇಸು ಕ್ರಿಸ್ತರನ್ನು ಬಂಧಿಸಿದ ಸ್ಥಳ

7 / 30

7. ಇಸ್ಲಾಂನ ಗ್ರಂಥ

8 / 30

8. ಜೀಸಸ್ ರ ಮೊದಲ ಅನುಯಾಯಿ

9 / 30

9. ಪಾರ್ಸಿ ಮತದ ಸ್ಥಾಪಕರು

10 / 30

10. ‘ಆತ್ಮಕ್ಕೆ ಸಾವಿಲ್ಲ’ ಮತ್ತು ‘ತಪ್ಪಿತಸ್ಥರು ಮುಂದೆ ಬೆಂಕಿಯ ಶಿಕ್ಷೆಗೆ ಒಳಪಡುವರು’ ಎಂದವರು

11 / 30

11. ರಿಲಿಜನ್ ನ ಅನುಯಾಯಿಗಳನ್ನು ಹೀಗೆಂದು ಕರೆಯುತ್ತಾರೆ

12 / 30

12. ಮೊಹಮ್ಮದ್ ಪೈಗಂಬರ್ ಜನಿಸಿದ ಸ್ಥಳ

13 / 30

13. ಪ್ರತಿದಿನ ಪವಿತ್ರ ಸ್ಥಳವಾದ ಮೆಕ್ಕಾದಲ್ಲಿರುವ ಕಾಬಾದ ಕಡೆ ಮುಖ ಮಾಡಿ ಐದು ಬಾರಿ ಪ್ರಾರ್ಥಿಸುವುದನ್ನು ಏನೆಂದು ಕರೆಯುವರು

14 / 30

14. ಇಸ್ಲಾಂ ರಿಲಿಜನ್ನಿನ ಪ್ರವರ್ತಕರು

15 / 30

15. ಎರಡನೇ ಮಹಾಯುದ್ಧ ಮುಗಿದ ಬಳಿಕ ವಿಶ್ವಸಂಸ್ಥೆಯ ನೆರವಿನೊಂದಿಗೆ ಯಹೂದ್ಯರಿಗೆಂದೆ ನಿರ್ಮಿಸಿಕೊಡಲಾದ ರಾಷ್ಟ್ರ

16 / 30

16. ಕ್ರಿಶ್ಚಿಯಾನಿಟಿಯು ರೋಮಿನ ರಾಜ್ಯಮತವಾದದ್ದು ಯಾರ ಆಳ್ವಿಕೆಯ ಅವಧಿಯಲ್ಲಿ

17 / 30

17. ಯಹೂದಿಗಳ ಆದಿ ದೊರೆ

18 / 30

18. ಯಹೂದಿಗಳ ಮೂಲ ಪವಿತ್ರ ಗ್ರಂಥ

19 / 30

19. ಪಾರ್ಸಿಗಳ ರಿಲಿಜನ್ ಗ್ರಂಥ

20 / 30

20. ಕ್ರೈಸ್ತರ ಗ್ರಂಥ

21 / 30

21. ಯೇಸು ಕ್ರಿಸ್ತರು ಹುಟ್ಟಿದ ಸ್ಥಳ

22 / 30

22. ರಿಲಿಜನ್ ಎಂದರೆ

23 / 30

23. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ, ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. i.ಡೇವಿಡ್ ಎಂಬಾತನನ್ನು ಯಹೂದಿಗಳು ತಮ್ಮ ಆದಿ ದೊರೆಯೆಂದು ಭಾವಿಸುತ್ತಾರೆ. ii. ಈತ ಶಕ್ತಿ ಮತ್ತು ಆಕಾರದಲ್ಲಿ ತನಗಿಂತ ಹಲವು ಪಟ್ಟು ದೊಡ್ಡವನಾದ ಗೋಲಾಯತ್ ಎಂಬಾತನನ್ನು ಸೋಲಿಸಿ ಯಹೂದಿಗಳಿಗೆ ಅರಸನಾದನು iii. ಈತನ ಮಗ ಸಾಲೊಮನ್ ಎನ್ನುವವನು ತನ್ನ ರಾಜ್ಯದಲ್ಲಿ ಒಂದು ದೊಡ್ಡ ದೇವಾಲಯವನ್ನು ಕಟ್ಟಿಸಿದನು. Iv. ಸಾ. ಶ.ಪೂ. 913 ರಲ್ಲಿ ಸಲೋಮಂತಿರಿಕೊಂಡ ಮೇಲೆ ಅದುವರೆಗೆ ಒಟ್ಟಾಗಿದ್ದ ಯಹೂದಿ ರಾಜ್ಯವು ಒಡೆದು ಎರಡು ಪ್ರಮುಖ ಪ್ರಾಂತ್ಯಗಳಾಗಿ ಗುರುತಿಸಿಕೊಂಡಿತು.

24 / 30

24. ನಾಲ್ಕನೇ ಶತಮಾನದಲ್ಲಿ ಯಾರ ದಾಳಿಯಿಂದಾಗಿ ಪಾರ್ಸಿ ರಿಲಿಜನ್ ತೊಂದರೆಯನ್ನು ಅನುಭವಿಸಿತು

25 / 30

25. ಹಜ್ ಎಂದರೆ

26 / 30

26. ಜೀಸಸ್ ರ 12 ಜನ ಶಿಷ್ಯರನ್ನು ಹೀಗೆ ಕರೆಯುವರು

27 / 30

27. ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ಬೆಟ್ಟ

28 / 30

28. “ಪರರು ನಿನಗೆ ಏನು ಮಾಡಬೇಕೆಂಬ ಕಲ್ಪನೆಯನ್ನು ನೀನು ಹೊಂದಿದ್ದೀಯೋ, ಅದನ್ನೇ ನೀನು ಪರರಿಗೆ ಮಾಡು” ಎಂಬ ಉದಾತ್ತ ಹೇಳಿಕೆ ನೀಡಿದವರು

29 / 30

29. 622 ರಲ್ಲಿ ಪೈಗಂಬರರು ಮೆಕ್ಕಾದಿಂದ ಮದೀನಾದ ಕಡೆ ಪ್ರಯಾಣಿಸಿದ ಘಟನೆ

30 / 30

30. ಜೀಸಸ್ ರನ್ನು ಮಸೀಹ ಅಥವಾ ಮಹಾರಕ್ಷಕ ಎಂದು ಉದ್ಗರಿಸಿದವರು

Your score is

0%

Pos.NameScorePointsDuration
1prabhajmunavallimuna100 %30 / 301 minutes 59 seconds
2Salma Naaz100 %30 / 303 minutes 45 seconds
3Shirin banu97 %29 / 302 minutes 52 seconds
4Surekha benur97 %29 / 304 minutes 31 seconds
5Nagaratna93 %28 / 306 minutes 40 seconds
6Pruthvi93 %28 / 3011 minutes 26 seconds
7Anu90 %27 / 305 minutes 53 seconds
8Siddu A90 %27 / 309 minutes 31 seconds
9PREMA VITTANNAVAR87 %26 / 305 minutes 23 seconds
10Jaya87 %26 / 308 minutes 13 seconds
11Sharanappa83 %25 / 303 minutes 38 seconds
12Prema83 %25 / 304 minutes 8 seconds
13sudharani.sudharani83 %25 / 304 minutes 35 seconds
14Asimabi.k83 %25 / 305 minutes 49 seconds
15Lakshmibai83 %25 / 306 minutes 8 seconds
16Jayashree Sathish83 %25 / 307 minutes 49 seconds
17Karthik Kumar cn80 %24 / 302 minutes 53 seconds
18Ashwini patil80 %24 / 303 minutes 10 seconds
19Swetha80 %24 / 304 minutes 5 seconds
20Simran Ibrahim80 %24 / 304 minutes 25 seconds
21Prasanna80 %24 / 304 minutes 31 seconds
22Laxmana80 %24 / 304 minutes 33 seconds
23SHIVA KUMAR80 %24 / 304 minutes 37 seconds
24devu.devu80 %24 / 306 minutes 38 seconds
25Subhashini80 %24 / 3019 minutes 29 seconds
26W geeta77 %23 / 304 minutes 3 seconds
27vinay77 %23 / 304 minutes 53 seconds
28Maheshamma BK77 %23 / 305 minutes 1 seconds
29Kavya chakkadi77 %23 / 305 minutes 9 seconds
30Deepa77 %23 / 305 minutes 35 seconds
31Mehboobbi77 %23 / 305 minutes 48 seconds
32mminaj274@gmail.com77 %23 / 308 minutes 35 seconds
33Santu73 %22 / 305 minutes 16 seconds
34Toufik73 %22 / 305 minutes 41 seconds
35Margappa73 %22 / 306 minutes 11 seconds
36Laxman73 %22 / 306 minutes 14 seconds
37Shruti s73 %22 / 309 minutes 23 seconds
38NASREEN TAJ. V73 %22 / 309 minutes 52 seconds
39Amaresh70 %21 / 303 minutes 51 seconds
40Shivaleela ganganago70 %21 / 304 minutes 35 seconds
41Padmini70 %21 / 304 minutes 53 seconds
42Devendrappa70 %21 / 305 minutes 7 seconds
43Rohini Dodamani70 %21 / 305 minutes 10 seconds
44K.Sunitha70 %21 / 305 minutes 11 seconds
45Veena8570 %21 / 306 minutes 2 seconds
46Nirmala70 %21 / 308 minutes 10 seconds
47Sukanya70 %21 / 308 minutes 47 seconds
48SABUHDK152270 %21 / 3014 minutes 51 seconds
49Amruta Vibhute67 %20 / 303 minutes 59 seconds
50Shivani67 %20 / 305 minutes 58 seconds
Shopping Cart