Start the Best Preparation
History Test - 10 ರಾಷ್ಟ್ರಕೂಟರು & ಕಲ್ಯಾಣದ ಚಾಲುಕ್ಯರು
1 / 30
1. ರಾಷ್ಟ್ರಕೂಟ ಮನೆತನವನ್ನು ಆಳಿದ ರಾಜರುಗಳ ಸರಿಯಾದ ಅನುಕ್ರಮ
2 / 30
2. ಕಡಿತವೇರ್ಗಡೆ ಎಂಬ ಅಧಿಕಾರಿಯನ್ನು ಯಾವುದಕ್ಕೆ ನೇಮಿಸಲಾಗಿತ್ತು
3 / 30
3. ಧರ್ಮಾಮೃತ ಮತ್ತು ಮಿತಾಕ್ಷರ ಸಂಹಿತೆ ಹಾಗೂ ಪಂಚತಂತ್ರ ಕೃತಿಯ ರಚನಾಕಾರರು
4 / 30
4. ರಾಷ್ಟ್ರಕೂಟರಲ್ಲಿ ವಿದೇಶಿ ವ್ಯವಹಾರ ನೋಡಿಕೊಳ್ಳುವನು
5 / 30
5. ಕಾಶಿ ವಿಶ್ವೇಶ್ವರ ದೇವಾಲಯ ಕಂಡು ಬರುವುದು
6 / 30
6. ಬಸವೇಶ್ವರರು ಉಪದೇಶ ಮಾಡಿದ್ದು
7 / 30
7. ಕಾಯಕವೇ ಕೈಲಾಸ ಎಂದು ಸಾರಿದ ಜಗಜ್ಯೋತಿ ಬಸವೇಶ್ವರರು ಅನುಭವ ಮಂಟಪವನ್ನು ಸ್ಥಾಪಿಸಿದ್ದು
8 / 30
8. ವಿಕ್ರಮಾರ್ಜುನ ವಿಜಯ, ಆದಿಪುರಾಣ ಈ ಕೃತಿಗಳು ಕ್ರಮವಾಗಿ ಈ ಕೆಳಗಿನವರಿಗೆ ಸಂಬಂಧಿಸಿವೆ
9 / 30
9. ರಾಷ್ಟ್ರಕೂಟ ಮನೆತನದಲ್ಲಿ ಅಮೋಘವರ್ಷನನ್ನು ಕುರಿತು ಜಗತ್ತಿನ ನಾಲ್ವರು ಪ್ರಬಲ ಚಕ್ರವರ್ತಿಗಳಲ್ಲಿ ಒಬ್ಬರು ಎಂದು ವರ್ಣಿಸಿದ ಇತಿಹಾಸಕಾರ
10 / 30
10. ಸಾ.ಶ (1076) ಚಾಲುಕ್ಯ ವಿಕ್ರಮಶಕೆಯನ್ನು ಪ್ರಾರಂಭಿಸಿದವನು
11 / 30
11. ಯಾವ ವಿಶ್ವವಿದ್ಯಾಲಯ ಆದಿಕವಿ ಪಂಪನ ಹೆಸರಿನಲ್ಲಿ ನಾಡೋಜ ಎಂಬ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ
12 / 30
12. ಕಲಚೂರಿ ಬಿಜ್ಜಳನು ಕಲ್ಯಾಣವನ್ನು ಆಕ್ರಮಿಸಿ ಸ್ವತಂತ್ರವಾಗಿ ಆಳತೊಡಗಿದ್ದು ಇವನ ಕಾಲದಲ್ಲಿ
13 / 30
13. ಎಲ್ಲೋರದ ಕೈಲಾಸನಾಥ ಮಂದಿರವು ಏಕಶಿಲೆಯ ಅದ್ಭುತ ರಚನೆ ಇದರ ನಿರ್ಮಾತೃ
14 / 30
14. ಇವನ ಕಾಲದಲ್ಲಿ ರಾಷ್ಟ್ರಕೂಟ ಮನೆತನ ದುರ್ಬಲಗೊಂಡಿತು
15 / 30
15. ಮಹಾದೇವ ದೇವಾಲಯ, ಮಲ್ಲಿಕಾರ್ಜುನ ಮಂದಿರ, ತ್ರಿ ಕೋಟೇಶ್ವರ ದೇವಾಲಯಗಳು ಕಂಡುಬರುವುದು ಕ್ರಮವಾಗಿ
16 / 30
16. ಗದಾಯುದ್ಧ/ಸಾಹಸಭೀಮ ವಿಜಯ ಕೃತಿಯ ರಚನಾಕಾರ
17 / 30
17. ವಡ್ಡಾರಾಧನೆ ಗದ್ಯಕೃತಿಯ ರಚನಕಾರ
18 / 30
18. ತ್ರಿವಿಕ್ರಮ, ಹಲಾಯುಧ, ಪೊನ್ನ – ಈ ಸಾಹಿತಿಗಳ ಕೃತಿಗಳು ಅನುಕ್ರಮವಾಗಿ
19 / 30
19. ಗದ್ಯಾಣ, ಪಣ, ದ್ರಮ್ಮ, ಪೊನ್, ಸುವರ್ಣ ಎಂಬ ನಾಣ್ಯಗಳನ್ನು ಟಂಕಿಸಲು ಟಂಕ ಶಾಲೆಗಳನ್ನು ಸ್ಥಾಪಿಸಿದ್ದು
20 / 30
20. ರಾಷ್ಟ್ರಕೂಟರ ರಾಜ ಎರಡನೇ ಕರ್ಕನನ್ನು ಪರಾಬಾಬ ಗೊಳಿಸಿ 24 ವರ್ಷಗಳ ಕಾಲ ಆಡಳಿತ ನಡೆಸಿದವನು
21 / 30
21. ರಾಷ್ಟ್ರಕೂಟರ ಕಾಲದ ಪ್ರಮುಖ ವಿದ್ಯಾ ಕೇಂದ್ರ
22 / 30
22. ರಾಷ್ಟ್ರಕೂಟರು ಈ ಕೆಳಗಿನ ಯಾರ ಸಾಮಂತರಾಗಿದ್ದರು
23 / 30
23. ಈ ಕೆಳಗಿನವುಗಳಲ್ಲಿ ಕಲ್ಯಾಣಿ ಚಾಲುಕ್ಯರ ಆಶ್ರಯದಲ್ಲಿದ್ದ ಕವಿಗಳು
24 / 30
24. ಕಲ್ಯಾಣವೆಂಬ ಹೊಸನಗರವನ್ನು ಕಟ್ಟಿ ರಾಜಧಾನಿಯನ್ನಾಗಿ ಮಾಡಿದ ಕೀರ್ತಿ ಯಾರಿಗೆ ಸಲ್ಲುತ್ತದೆ?
25 / 30
25. ಸಂಗೀತ ಚೂಡಾಮಣಿ ಕೃತಿಯ ರಚನಕಾರ
26 / 30
26. ಸಂಸ್ಕೃತ ಸಾಹಿತ್ಯದ ವಿಶ್ವಕೋಶ ಎನಿಸಿದ ಮಾನಸೋಲ್ಲೋಸ ಕೃತಿಯ ರಚನಕಾರ
27 / 30
27. ರಾಷ್ಟ್ರಕೂಟರ ಕಾಲದಲ್ಲಿ ಈ ಕೆಳಗಿನ ಭಾಷೆಗಳ ಸಾಹಿತ್ಯಕ್ಕೆ ಪ್ರೋತ್ಸಾಹ ದೊರೆಯಿತು
28 / 30
28. ಕಲ್ಯಾಣಿ ಚಾಲುಕ್ಯರ ಮುಖ್ಯ ಆದಾಯ
29 / 30
29. ಚೋಳರ ರಾಜಾಧಿರಾಜನನ್ನು ಕೊಪ್ಪಂ ಎಂಬಲ್ಲಿ ಸೋಲಿಸಿದವನು
30 / 30
30. ಕ್ಷಿತಿ ತಲದಲ್ಲಿ ಕಲ್ಯಾಣದಂತಹ ನಗರ ಹಿಂದಿರಲಿಲ್ಲ ಮುಂದಿರಲಾರದು ವಿಕ್ರಮಾದಿತ್ಯನಂತಹ ದೊರೆಯನ್ನು ಕಂಡಿಲ್ಲ ಕೇಳಿಲ್ಲ ಎಂದು ಹೇಳಿದವರು
Your score is
Restart quiz