0%

Start the Best Preparation


Geography Test - 7 ಭಾರತದ ಋತುಗಳು

1 / 30

1. ಭಾರತದಲ್ಲಿ ಮೊದಲ ಸೂರ್ಯ ಉದಯಿಸುವ ರಾಜ್ಯ ಯಾವುದು

2 / 30

2. ಭಾರತ ಮತ್ತು ಪಾಕಿಸ್ತಾನ ನಡುವೆ ಕಂಡುಬರುವ ಗಡಿ ರೇಖೆ ಹೆಸರೇನು

3 / 30

3. ಬೇಸಿಗೆ ಕಾಲಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ. 1) ಈ ಅವಧಿಯಲ್ಲಿ ಸೂರ್ಯನ ಲಂಬ ಕಿರಣಗಳು ಉತ್ತರಾರ್ಧಗೋಳದಲ್ಲಿ ಬೀಳುತ್ತವೆ. 2) ದೀರ್ಘಹಗಲು ಮತ್ತು ಸಮುದ್ರದಿಂದ ದೂರವಿರುವ ಉತ್ತರ ಭಾರತವು ಕಡಿಮೆ ಉಷ್ಣಾಂಶವನ್ನು ಹೊಂದಿರುತ್ತದೆ. 3) ದಕ್ಷಿಣ ಭಾರತವು ಮೂರು ಕಡೆಗಳಿಂದ ಸಮುದ್ರದಿಂದ ಆವೃತ್ತವಾಗಿರುವುದರಿಂದ ಇಲ್ಲಿ ಉಷ್ಣಾಂಶದ ಇಳಿಕೆ ಕಂಡುಬರುತ್ತದೆ. 4) ಈ ಅವಧಿಯಲ್ಲಿ ಉತ್ತರ ಭಾರತದ ಪರ್ವತ ಪ್ರದೇಶ ಮತ್ತು ಪರ್ಯಾಯ ಪ್ರಸ್ಥಭೂಮಿಗಳು ತಂಪಾಗಿರುತ್ತವೆ .

4 / 30

4. ಭಾರತದ ಭೂರಾಶಿಯ ದಕ್ಷಿಣದ ತುದಿ ಯಾವುದು

5 / 30

5. ಭಾರತವು ಎಷ್ಟು ರಾಷ್ಟ್ರಗಳೊಡನೆ ಭೂ ಗಡಿಯನ್ನು ಹೊಂದಿದೆ.

6 / 30

6. ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ವಾರ್ಷಿಕವಾಗಿ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶಗಳು ಯಾವುವು ?

7 / 30

7. ಈ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ. A) ಬೇಸಿಗೆಕಾಲ B) ಮುಂಗಾರು ಮಳೆಗಾಲ C) ಹಿಂಗಾರು ಮಳೆಗಾಲ D) ಚಳಿಗಾಲ 1) ಜೂನ್ ನಿಂದ ಸೆಪ್ಟೆಂಬರ್ 2) ಡಿಸೆಂಬರ್ ನಿಂದ ಫೆಬ್ರವರಿ 3) ಅಕ್ಟೋಬರ್ ನಿಂದ ನವೆಂಬರ್ 4) ಮಾರ್ಚ್ ನಿಂದ ಮೇ

8 / 30

8. ಭಾರತದ ದ್ವೀಪಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ.

9 / 30

9. ಮಾನ್ಸೂನ್ ಮಾರುತಗಳ ನಿರ್ಗಮನ ಕಾಲದ ಕುರಿತು ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ. 1) ಈ ಅವಧಿಯಲ್ಲಿ ದಕ್ಷಿಣ ಗೋಳಾರ್ಧದಲ್ಲಿ ಸೂರ್ಯನ ಕಿರಣಗಳು ಲಂಬವಾಗಿ ಬೀಳುತ್ತವೆ ಮತ್ತು ಉತ್ತರ ಗೋಳಾರ್ಧದಲ್ಲಿ ಉಷ್ಣಾಂಶ ಕಡಿಮೆಯಾಗುತ್ತದೆ. 2) ಈ ಅವಧಿಯಲ್ಲಿ ಉತ್ತರ ಗೋಳಾರ್ಧದಲ್ಲಿ ಅಧಿಕ ಒತ್ತಡ ಉಂಟಾಗುತ್ತದೆ ಇದರ ಪರಿಣಾಮವಾಗಿ ನೈರುತ್ಯ ಮಾನ್ಸೂನ್ ಮಾರುತಗಳು ಅಕ್ಟೋಬರ್ ನಿಂದ ಹಿಂದೆ ಸರಿಯಲು ಪ್ರಾರಂಭಿಸುತ್ತೇವೆ. 3) ಈ ಅವಧಿಯಲ್ಲಿ ಭಾರತವು ಶೇಕಡಾ 13 ರಷ್ಟು ಮಳೆಯನ್ನು ಪಡೆಯುತ್ತದೆ. 4) ಈ ಅವಧಿಯಲ್ಲಿ ತಮಿಳುನಾಡು ರಾಜ್ಯವು ಅತ್ಯಧಿಕ ಮಳೆಯನ್ನು ಪಡೆಯುತ್ತದೆ.

10 / 30

10. ಈ ಕೆಳಗಿನ ಯಾವ ಜೋಡಿ ಸರಿಯಾಗಿಲ್ಲ.

11 / 30

11. ಭಾರತದ ದಕ್ಷಿಣದ ತುತ್ತ ತುದಿಯಾದ ಇಂದಿರಾ ಪಾಯಿಂಟ್ ಯಾವ ದ್ವೀಪದಲ್ಲಿ ಕಂಡು ಬರುತ್ತದೆ.

12 / 30

12. ಯಾವ ಅವಧಿಯಲ್ಲಿ ದಕ್ಷಿಣ ಗೋಳಾರ್ಧದಲ್ಲಿ ಸೂರ್ಯನ ಕಿರಣಗಳು ಲಂಬವಾಗಿ ಬೀಳುತ್ತವೆ.

13 / 30

13. ಭಾರತವು ಯಾವ ಮಾದರಿಯ ವಾಯುಗುಣವನ್ನು ಹೊಂದಿದೆ.

14 / 30

14. ಹಿಮಾಲಯ ಪರ್ವತಗಳಲ್ಲಿ ಇತ್ತೀಚಿಗೆ ನಿರ್ಮಿತವಾದದ್ದು ಯಾವುದು.

15 / 30

15. ಕರ್ಕಾಟಕ ಸಂಕ್ರಾಂತಿ ವೃತ್ತವು ಈ ಕೆಳಗಿನ ಯಾವ ಯಾವ ರಾಜ್ಯಗಳ ಮೂಲಕ ಹಾದು ಹೋಗುತ್ತದೆ 1) ಮಣಿಪುರ್ 2)ಮಿಜೋರಾಂ 3) ಗುಜರಾತ್ 4) ರಾಜಸ್ಥಾನ್ 5) ಮಧ್ಯಪ್ರದೇಶ 6) ತ್ರಿಪುರ 7) ಬಿಹಾರ್

16 / 30

16. ಭಾರತದ ಕರಾವಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ. 1) ಪಶ್ಚಿಮ ಕರಾವಳಿಯು ಅರಬಿ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ನಡುವಿನ ಗುಜರಾತಿನ ಕಚ್ಛ ತೀರದಿಂದ ಕನ್ಯಾಕುಮಾರಿಯ ಭೂ ಶಿರದವರೆಗೆ 1500 km ಕಿಲೋಮೀಟರ್ ಉದ್ದವಾಗಿದೆ. 2) ಕೊಚ್ಚಿನ್, ಮರ್ಮಗೋವಾ, ಕಾಂಡ್ಲಾ, ಮಂಗಳೂರು ಪಶ್ಚಿಮ್ ಕರಾವಳಿಯ ಪ್ರಮುಖ ಬಂದರುಗಳಾಗಿವೆ. 3) ಕೇರಳದ ತೀರವನ್ನು ಕೋರಮಂಡಲ ತೀರವೆಂದು, ಗೋವಾ ತೀರವನ್ನು ಉತ್ಕಲ ತೀರವೆಂದು ಕರೆಯುತ್ತಾರೆ. 4) ಪೂರ್ವಘಟ್ಟ ಮತ್ತು ಬಂಗಾಳಕೊಲ್ಲಿ ನಡುವೆ ಪೂರ್ವ ಕರಾವಳಿ ತೀರವಿದೆ

17 / 30

17. ಭಾರತದಲ್ಲಿ ಕಂಡು ಬರುವ ವಾಯುಗುಣವನ್ನು ವಾರ್ಷಿಕವಾಗಿ ಎಷ್ಟು ವಿಧಗಳಾಗಿ ವಿಂಗಡಿಸಲಾಗಿದೆ.

18 / 30

18. ಲಗೂನ್ ಎಂದರೆ

19 / 30

19. ಭಾರತದಲ್ಲಿ ಅತಿ ಕಡಿಮೆ ಮಳೆ ಪಡೆಯುವ ಪ್ರದೇಶ ಯಾವುದು.

20 / 30

20. 82 1/2 ಪೂರ್ವ ರೇಖಾಂಶವು ಈ ಕೆಳಗಿನ ಯಾವ ರಾಜ್ಯಗಳ ಮೂಲಕ ಹಾದು ಹೋಗುವುದಿಲ್ಲ.

21 / 30

21. ಭಾರತದಲ್ಲಿ ನೈರುತ್ಯ ಮಾನ್ಸೂನ್ ಮಳೆಗಾಲದಲ್ಲಿ ಈ ಕೆಳಗಿನ ಯಾವ ರಾಜ್ಯವು ಹೆಚ್ಚಿನ ಮಳೆಯನ್ನು ಪಡೆಯುವುದಿಲ್ಲ.

22 / 30

22. ಭಾರತದ ಪರ್ಯಾಯ ಪ್ರಸ್ಥಭೂಮಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ.

23 / 30

23. ಈ ಕೆಳಗಿನ ಯಾವ ಜೋಡಿ ಸರಿಯಾಗಿದೆ. 1) ರಾಣಿ ಖೇತ್ - ಗಿರಿಧಾಮ 2) ಗಂಗೋತ್ರಿ - ಹಿಮನದಿ 3) ಜೋಜಿಲಾ - ಕಣಿವೆ ಮಾರ್ಗ 4) ಮಹಾಭಾರತ - ಪರ್ವತ ಶಿಖರ

24 / 30

24. ನೈರುತ್ಯ ಮಾನ್ಸೂನ್ ಮಳೆಗಾಲಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ.

25 / 30

25. ದೇಶದಲ್ಲಿ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಸ್ಥಳ ಯಾವುದು.

26 / 30

26. ಮಾನ್ಸೂನ್ ಎಂಬ ಪದವು ಯಾವ ಭಾಷೆಯಿಂದ ಬಂದಿದೆ.

27 / 30

27. ಯಾವ ಅವಧಿಯಲ್ಲಿ ಭಾರತವು ಅತಿ ಕಡಿಮೆ ಮಳೆಯನ್ನು ಪಡೆಯುತ್ತದೆ.

28 / 30

28. ಭಾರತದೊಂದಿಗೆ ಅತಿ ಹೆಚ್ಚು ಉದ್ದದ ಗಡಿಯನ್ನು ಹಂಚಿಕೊಂಡಿರುವ ದೇಶ ಯಾವುದು

29 / 30

29. ಭಾರತದ ವಾಯುಗುಣದ ಮೇಲೆ ಹೆಚ್ಚು ಪ್ರಭಾವ ಬೀರುವ ಅಂಶಗಳು. 1) ಮಾರುತಗಳ ದಿಕ್ಕು 2) ಸಾಗರ್ ಪ್ರವಾಹ 3) ಎತ್ತರ 4) ಪರ್ವತ ಸರಣಿಗಳ ಹಬ್ಬಿರುವ ರೀತಿ 5) ಸಾಗರಗಳಿಂದ ಇರುವ ದೂರ

30 / 30

30. ಪೂರ್ವ ಘಟ್ಟಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ.

Your score is

0%

Pos.NameScorePointsDuration
1Roopa KL97 %29 / 304 minutes 53 seconds
2Susheel97 %29 / 305 minutes 35 seconds
3Radha93 %28 / 306 minutes 17 seconds
4Surekha benur90 %27 / 309 minutes 14 seconds
5channamma c.channamma c87 %26 / 304 minutes 50 seconds
6Uma87 %26 / 306 minutes 40 seconds
7Sunitha A87 %26 / 307 minutes 33 seconds
8prabhajmunavallimuna83 %25 / 303 minutes 32 seconds
9Shirin banu83 %25 / 305 minutes 7 seconds
10Mehboobbi83 %25 / 3015 minutes 37 seconds
11SavitriH77 %23 / 3019 minutes 53 seconds
12Ashwini patil73 %22 / 3010 minutes 34 seconds
13SARASWATHI73 %22 / 3028 minutes 16 seconds
14Biradarlaxmi70 %21 / 306 minutes 32 seconds
15Lakshmibai70 %21 / 307 minutes 7 seconds
16Geetakj70 %21 / 3015 minutes 26 seconds
17JAISHEELAREDDY70 %21 / 3016 minutes 1 seconds
18K.Sunitha67 %20 / 306 minutes 1 seconds
19Jaya67 %20 / 3011 minutes 55 seconds
20Margappa63 %19 / 309 minutes 6 seconds
21Channamma63 %19 / 3016 minutes 22 seconds
22PUSHPAK63 %19 / 3018 minutes 56 seconds
23NASREEN TAJ. V60 %18 / 309 minutes 15 seconds
24Salma Naaz60 %18 / 3012 minutes 8 seconds
25Shivu k60 %18 / 3014 minutes 33 seconds
26Danesh60 %18 / 3018 minutes 35 seconds
27Deepa60 %18 / 3019 minutes 57 seconds
28Shruti57 %17 / 305 minutes 31 seconds
29Sukanya57 %17 / 307 minutes 22 seconds
30Devendrappa57 %17 / 308 minutes 43 seconds
31Afreen57 %17 / 3012 minutes 11 seconds
32Shruthi57 %17 / 3013 minutes 3 seconds
33mminaj274@gmail.com57 %17 / 3018 minutes 17 seconds
34Laxmana57 %17 / 3029 minutes 37 seconds
35Swetha53 %16 / 302 minutes 55 seconds
36SABUHDK152253 %16 / 3012 minutes 39 seconds
37Ranjeeta50 %15 / 3011 minutes 5 seconds
38Subhashini50 %15 / 3022 minutes 27 seconds
39LakshmiT47 %14 / 307 minutes 24 seconds
40durugesh poojari.poojari47 %14 / 308 minutes 26 seconds
41Manjulathejas47 %14 / 3011 minutes 47 seconds
42Ningavva r basidoni47 %14 / 3012 minutes 3 seconds
43Anu47 %14 / 3012 minutes 5 seconds
44Kanu47 %14 / 3013 minutes 40 seconds
45Rathod47 %14 / 3014 minutes 57 seconds
46Umashankar47 %14 / 3024 minutes 46 seconds
47Shivayadav1603@gmail43 %13 / 303 minutes 17 seconds
48Prema43 %13 / 307 minutes 51 seconds
49eashappa.eshwar40 %12 / 306 minutes 8 seconds
50Neel40 %12 / 308 minutes 54 seconds
Shopping Cart