Start the Best Preparation
Economics Test - 2 9th ಅರ್ಥಶಾಸ್ತ್ರ
1 / 40
1. Education ಎಂಬ ಪದವು ಎಜುಕೇರ್ ಎಂಬ _____ ಭಾಷೆಯ ಪದದಿಂದ ಬಂದಿದೆ
2 / 40
2. ಈ ಕೆಳಗಿನ ಜಿಲ್ಲೆಗಳನ್ನು ಬ್ಯಾಂಕಿಂಗ್ ಉದ್ಯಮದ ತೊಟ್ಟಿಲುಗಳು ಎಂದು ಕರೆಯುತ್ತಾರೆ.
3 / 40
3. ಹಿಂದುಸ್ತಾನ್ ಲಿವರ್ ಈ ಕೆಳಗಿನ ಯಾವುದಕ್ಕೆ ಉದಾಹರಣೆ
4 / 40
4. ಸಾಕ್ಷರ ಭಾರತ ಕಾರ್ಯಕ್ರಮ ಜಾರಿಗೆ ಬಂದದ್ದು
5 / 40
5. _______ ಉತ್ಪಾದನಾಂಗಗಳನ್ನು ಬಳಸಿಕೊಂಡು ಸರಕು ಸೇವೆಗಳನ್ನು ಉತ್ಪಾದಿಸುತ್ತವೆ.
6 / 40
6. ಪುಷ್ಪ ಕೃಷಿಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ
7 / 40
7. ಕರ್ನಾಟಕ ರಾಜ್ಯದ ಸಾಕ್ಷರತೆ 2011ರ ವರದಿಯಂತೆ
8 / 40
8. ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿರುವುದು
9 / 40
9. ಸರ್ವ ಶಿಕ್ಷಣ ಅಭಿಯಾನ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ತಂದದ್ದು
10 / 40
10. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಜಾರಿಗೆ ಬಂದದ್ದು
11 / 40
11. ಶಿಕ್ಷಣ, ಸಾರಿಗೆ, ಸಂಪರ್ಕ, ಉಗ್ರಾಣಗಳು, ಪ್ರವಾಸೋದ್ಯಮ, ಹೋಟೆಲ್ ಮತ್ತು ರೆಸ್ಟೋರೆಂಟ್, ವಿಮೆ, ರಿಯಲ್ ಎಸ್ಟೇಟ್, ವ್ಯವಹಾರಿ ಸೇವೆಗಳು ಸಾರ್ವಜನಿಕ ಆಡಳಿತ ಮುಂತಾದವು ಸೇರುವುದು
12 / 40
12. ಹೊಸ ಆರ್ಥಿಕ ನೀತಿ ಜಾರಿಗೆ ಬಂದಿದ್ದು
13 / 40
13. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಹೊಂದಿದ ನಿಗಮಗಳು
14 / 40
14. ಕರ್ನಾಟಕ ರಾಜ್ಯವು ____ ಕಿ .ಮೀ ಉದ್ದದ ಕರಾವಳಿ ಪ್ರದೇಶ ಹೊಂದಿದೆ
15 / 40
15. ಕರ್ನಾಟಕದಲ್ಲಿರುವ ಒಟ್ಟು ಜಿಲ್ಲೆಗಳು
16 / 40
16. ಉತ್ಪಾದನೆ ಮತ್ತು ಉದ್ಯೋಗದ ಸ್ವರೂಪ, ಆದಾಯ ಮಟ್ಟ, ತಂತ್ರಜ್ಞಾನದ ಬಳಕೆ ಮತ್ತು ಜೀವನ ವಿಧಾನಗಳಲ್ಲಿ ಆಗುತ್ತಿರುವ ಬದಲಾವಣೆಯನ್ನು ____ ಎನ್ನುವರು
17 / 40
17. ಕಾಲದಿಂದ ಕಾಲಕ್ಕೆ ಜನಸಂಖ್ಯಾ ಪ್ರಮಾಣ, ಬಂಡವಾಳದ ಪೂರೈಕೆ, ಉತ್ಪಾದನಾ ವಿಧಾನ, ವ್ಯವಹಾರ ಸಂಘಟನೆಗಳ ಸ್ವರೂಪ ನಿರಂತರವಾಗಿ ಬದಲಾಗುತ್ತಿರುವುದು
18 / 40
18. ತೋಟಗಾರಿಕಾ ಬೆಳೆಗಳ ವಿಸ್ತರಣೆಗಾಗಿ ಸಂಘ-ಸಂಸ್ಥೆಗಳ ಮೂಲಕ ಸಾಲ ಸೌಲಭ್ಯ ಒದಗಿಸುವುದು
19 / 40
19. ಚಲನಾತ್ಮಕ ಎಂಬ ಪದವು _____ ಭಾಷೆಯ Dynamikos ಎಂಬ ಪದದಿಂದ ಬಂದಿದೆ.
20 / 40
20. ದೈಹಿಕ ಮಾನಸಿಕ ಸಾಮಾಜಿಕ ಮತ್ತು ಬೌದ್ಧಿಕ ಅಸ್ವಸ್ಥತೆಯಿಂದ ಮುಕ್ತನಾಗಿರುವನೆ ಆರೋಗ್ಯವಂತ ಎಂದು ಅರ್ಥೈಸಿದವರು
21 / 40
21. ರಾಷ್ಟ್ರೀಯ ಆದಾಯಕ್ಕೆ ಅತಿ ಹೆಚ್ಚು ಕೊಡುಗೆ ನೀಡುವ ವಲಯ
22 / 40
22. ಅತ್ಯಂತ ವೇಗದ ಸಾರಿಗೆ
23 / 40
23. ಕರ್ನಾಟಕದ ಒಟ್ಟು ವಿಸ್ತೀರ್ಣ
24 / 40
24. ಸ್ಥಿರಾತ್ಮಕ ಎಂಬ ಪದವು _____ ಭಾಷೆಯ ಸ್ಟಾಟಿಕೆ ಪದದಿಂದ ಬಂದಿದೆ
25 / 40
25. ಕರ್ನಾಟಕದ ದೊಡ್ಡದಾದ ಬಂದರು
26 / 40
26. ರಾಜ್ಯದಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕನ್ನು ಪ್ರಾಯೋಜಿಸಿದ ಮೊಟ್ಟಮೊದಲ ಬ್ಯಾಂಕ್
27 / 40
27. ಕರ್ನಾಟಕದ ಅತಿ ದೊಡ್ಡ ಸಾರ್ವಜನಿಕ ಉದ್ಯಮ
28 / 40
28. ಕನಿಷ್ಠ ಅಗತ್ಯತ ಕಾರ್ಯಕ್ರಮದ ಮೂಲಕ ಪ್ರಾಥಮಿಕ ಆರೋಗ್ಯ ಮತ್ತು ಮೂಲ ಸೌಲಭ್ಯ ಇಲ್ಲಿ ಒದಗಿಸಲಾಗುತ್ತದೆ
29 / 40
29. ಈ ಕೆಳಗಿನ ಯಾವುದು ಸಾರ್ವಜನಿಕ ವಲಯದ ಉದ್ಯಮಕ್ಕೆ ಉದಾಹರಣೆ
30 / 40
30. ಸ್ಟೇಟ್ ಬ್ಯಾಂಕ್ ಆಫ್ ಮೈಸೂರನ್ನು ಸ್ಥಾಪಿಸಿದವರು
31 / 40
31. ಯಾವ ವಲಯವನ್ನು ಸೇವಾ ವಲಯ ಎನ್ನುವರು
32 / 40
32. ದೂರಸಂಪರ್ಕ ವ್ಯವಸ್ಥೆಯ ಸಾರ್ವಜನಿಕ ಉದ್ಯಮ
33 / 40
33. ಜನಸಂಖ್ಯಾ ಪ್ರಮಾಣ, ಬಂಡವಾಳದ ಪೂರೈಕೆ, ಉತ್ಪಾದನಾ ವಿಧಾನ, ವ್ಯವಹಾರ ಸಂಘಟನೆಗಳ ಸ್ವರೂಪ ಮತ್ತು ಜನರ ಬಯಕೆಗಳು ಬದಲಾಗದೆ ಸ್ಥಿರವಾಗಿರುವುದು
34 / 40
34. ಭೂಮಿ, ಶ್ರಮ, ಬಂಡವಾಳ ಮತ್ತು ಸಂಘಟನೆ ಇವು
35 / 40
35. ಕರ್ನಾಟಕದಲ್ಲಿ ಎಷ್ಟು ಜನ ಕೃಷಿಯನ್ನು ಅವಲಂಬಿಸಿದ್ದಾರೆ
36 / 40
36. ಶಿಕ್ಷಣ ಮಗುವಿನ ವ್ಯಕ್ತಿತ್ವದಲ್ಲಿ ಸರ್ವಾಂಗೀಣ ಅಭಿವೃದ್ಧಿಯನ್ನು ತರುತ್ತದೆ ಎಂದವರು
37 / 40
37. 2011ರಲ್ಲಿ ಸರಾಸರಿ ನಿರೀಕ್ಷಿತ ಜೀವಿತಾವಧಿ
38 / 40
38. ರಾಷ್ಟ್ರೀಯ ಸಾಕ್ಷರತಾ ಮಿಷನ್ ಜಾರಿಗೆ ಬಂದದ್ದು
39 / 40
39. ಭಾರತೀಯ ವಾಯುದಳಕ್ಕಾಗಿ ಮತ್ತು ದೇಶಿಯ ಯುದ್ಧ ವಿಮಾನಗಳ ತಯಾರಿಕೆಗೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ತನ್ನನ್ನು ಸಮರ್ಪಿಸಿಕೊಂಡ ಉದ್ಯಮ
40 / 40
40. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆಯಾದದ್ದು
Your score is
Restart quiz