Start the Best Preparation
Economics Test - 1 8th ಅರ್ಥಶಾಸ್ತ್ರ
1 / 30
1. ಉಪಯುಕ್ತತೆ
2 / 30
2. ಬಯಕೆಗಳನ್ನು ತೃಪ್ತಿಪಡಿಸುವ ಗುಣ ಸರಕು ಸೇವೆಗಳಲ್ಲಿ ಇದೆ ಇದನ್ನು _____ ಎನ್ನುವರು.
3 / 30
3. ವ್ಯವಸಾಯ, ಪಶುಪಾಲನೆ, ಮೀನುಗಾರಿಕೆ, ಅರಣ್ಯ ಬೆಳೆಸುವುದು, ಗಣಿಗಾರಿಕೆ, ವಿವಿಧ ರೀತಿಯ ಸಾರಿಗೆ ಸಂಪರ್ಕ, ಕೈಗಾರಿಕೆಗಳು ಸೇರುವುದು
4 / 30
4. ಹೇಳಿಕೆ ಎ – ಬೆಲೆಗಳು ಕಡಿಮೆಯಾದರೆ ಮಾರಾಟಕ್ಕಾಗಿ ಬರುವ ಸರಕು ಸೇವೆಗಳ ಪ್ರಮಾಣ ಇಳೆಯುತ್ತದೆ. ಸಮರ್ಥನೆ ಆರ್ – ಬೆಲೆಗಳು ಹೆಚ್ಚಿದಂತೆಲ್ಲ ಬೇಡಿಕೆ ಇಳಿಯುತ್ತಾ ಹೋಗುತ್ತದೆ.
5 / 30
5. ನೀರು, ಹಣ್ಣು, ಮೊಟ್ಟೆ ಮುಂತಾದ ಸರಕು ಸೇವೆಗಳನ್ನು ಉಪಯೋಗಿಸುವುದು
6 / 30
6. ಎಂಬ ಪದವನ್ನು ಇಂಗ್ಲಿಷ್ ಭಾಷೆಯ ಎಕನಾಮಿಕ್ಸ್ ಎಂಬ ಪದಕ್ಕೆ ಸಮಾನಾರ್ಥಕ ಶಬ್ದವಾಗಿ ಬಳಸುತ್ತೇವೆ. ಎಕನಾಮಿಕ್ಸ್ ಪದವು _____ ಭಾಷೆಯ ಓಕೋಸ್ ಮತ್ತು ನೊಮೊಸ್ ಪದಗಳಿಂದ ಬಂದಿದೆ.
7 / 30
7. ಹಣದ ರೂಪದಲ್ಲಿ ವ್ಯಕ್ತವಾಗುವ ಮೌಲ್ಯ
8 / 30
8. ಅರ್ಥಶಾಸ್ತ್ರದ ಪಿತಾಮಹ
9 / 30
9. ಅರ್ಥಶಾಸ್ತ್ರದ ಅಧ್ಯಯನವು ಕೇವಲ ಜ್ಞಾನದಾಯಕವಾಗಿರದೆ ಫಲದಾಯಕವೂ ಆಗಿದೆ – ಈ ಹೇಳಿಕೆ ಯಾರಿಗೆ ಸಂಬಂಧಿಸಿದೆ?
10 / 30
10. ಹೇಳಿಕೆ – ಎ – ಬೆಲೆ ಹೆಚ್ಚಾದರೆ ಮಾರಾಟಕ್ಕಾಗಿ ಬರುವ ಸರಕು ಸೇವೆಗಳ ಪ್ರಮಾಣವೂ ಅಧಿಕಗೊಳ್ಳುತ್ತದೆ. ಸಮರ್ಥನೆ – ಆರ್ – ಉತ್ಪಾದನೆ, ಉದ್ಯೋಗ ಮತ್ತು ವರಮಾನಗಳು ಇರುತ್ತವೆ. ಜನರ ಜೀವನಮಟ್ಟ ಸುಧಾರಿಸುತ್ತದೆ.
11 / 30
11. ಉತ್ಪಾದನೆಯಿಂದ ಬರುವ ಆದಾಯವನ್ನು ಉತ್ಪಾದನೆಗೆ ಸಹಾಯ ಮಾಡಿದ ಉತ್ಪಾದನಾಂಗಗಳಿಗೆ ಹಂಚುವುದು
12 / 30
12. ಪ್ರಕೃತಿ ನಮಗೆ ನೀಡುವ ಸರಕುಗಳಿಗೆ ಒಂದು ಆಕಾರವನ್ನು ಕೊಟ್ಟು ಬಳಕೆಗೆ ಯೋಗ್ಯವನ್ನಾಗಿ ಮಾಡುವುದು
13 / 30
13. ಅರ್ಥಶಾಸ್ತ್ರದಲ್ಲಿ ಮಾದಕ ಪದಾರ್ಥಗಳ ಸೇವನೆ
14 / 30
14. ಆರ್ಥಿಕ ಚಟುವಟಿಕೆಗಳ ಮುಖ್ಯ ಉದ್ದೇಶ
15 / 30
15. ಪ್ರತಿಯೊಬ್ಬರಿಗಾಗಿ ಎಲ್ಲರೂ ಎಲ್ಲರಿಗೂ ಪ್ರತಿಯೊಬ್ಬರು ಎನ್ನುವುದು
16 / 30
16. ಅರ್ಥಶಾಸ್ತ್ರ ಕೃತಿಯ ಕರ್ತೃ
17 / 30
17. ಆರ್ಥಿಕ ಚಟುವಟಿಕೆಗಳ ವಿಧಗಳು ಯಾವುವು?
18 / 30
18. ಆರ್ಥಿಕ ಚಟುವಟಿಕೆಗಳ ಮೂಲ
19 / 30
19. ಮಾರುಕಟ್ಟೆಯಲ್ಲಿ ಗೊತ್ತಾದ ಬೆಲೆಗೆ ಮಾರಾಟಕ್ಕಾಗಿ ಸಿದ್ಧವಾಗಿರುವ ಸರಕು ಸೇವೆಗಳ ಪ್ರಮಾಣ
20 / 30
20. ಹೇಳಿಕೆ ಎ – ಬೆಲೆಗಳು ಹೆಚ್ಚಿದಂತೆಲ್ಲ ಬೇಡಿಕೆ ಇಳಿಯುತ್ತಾ ಹೋಗುತ್ತದೆ. ಸಮರ್ಥನೆ – ಆರ್ – ಬೆಲೆಗಳು ಇಳಿದಂತೆಲ್ಲಾ ಬೇಡಿಕೆ ಹೆಚ್ಚುತ್ತಾ ಹೋಗುತ್ತದೆ.
21 / 30
21. ಮಾನವ ಸರಕು ಸೇವೆಗಳನ್ನು ಬಳಸಿಕೊಳ್ಳುವ ಮೂಲಕ ತನ್ನ ಬಯಕೆಗಳನ್ನು ತೃಪ್ತಿಪಡಿಸಿಕೊಳ್ಳುವುದು.
22 / 30
22. ಒಂದು ಕಡೆ ದೊರೆಯುವ ಸರಕುಗಳನ್ನು ಇನ್ನೊಂದು ಕಡೆಗೆ ಸಾಗಿಸಿ ಅಲ್ಲಿರುವ ಅನುಭೋಗಿಗಳಿಗೆ ದೊರೆಯುವಂತೆ ಮಾಡುವುದು
23 / 30
23. ನಿಗದಿಯಾದ ಬೆಲೆಗೆ ನಿಗದಿಯಾದ ಕಾಲದಲ್ಲಿ ಕೊಳ್ಳುವ ಆರ್ಥಿಕ ಸರಕಿನ
24 / 30
24. ಬಯಕೆಯ ತೃಪ್ತಿ ಎಂದರೆ
25 / 30
25. ರಾಷ್ಟ್ರಾಧ್ಯಕ್ಷರೊಂದಿಗೆ ಮಾತನಾಡುವುದು ಎಷ್ಟು ಮುಖ್ಯವೋ ಕಸಗುಡಿಸುವವನೊಂದಿಗೆ ಮಾತನಾಡುವುದು ಅಷ್ಟೇ ಮುಖ್ಯ – ಶ್ರಮದ ಮಹತ್ವ ಕುರಿತು ಹೀಗೆ ಹೇಳಿದವರು
26 / 30
26. ಯಾವುದಾದರೂ ಒಂದು ಸರಕನ್ನು ಹೇರಳವಾಗಿ ದೊರೆಯುವ ಕಾಲದಲ್ಲಿ ಕೂಡಿಟ್ಟು ಅದು ದೊರೆಯಾದ ಸಮಯದಲ್ಲಿ ಪೂರೈಸಿದರೆ ಅದು
27 / 30
27. ಉತ್ಪಾದನೆ ಕ್ಷೇತ್ರದ ಮೇಲೆ ಯಾವುದರ ಪ್ರಭಾವ ಅತಿ ಹೆಚ್ಚು
28 / 30
28. ಒಂದು ರಾಷ್ಟ್ರದ ಆದಾಯವನ್ನು ಆ ದೇಶದ ಒಟ್ಟು ಜನಸಂಖ್ಯೆಯಿಂದ ಭಾಗಿಸಿದರೆ ಸಿಗುವುದು
29 / 30
29. ಅನುಭೋಗದ ವಿಧಗಳು A) ಉತ್ಪಾದನೆಗಾಗಿ ಸರಕು ಸೇವೆಗಳನ್ನು ಉಪಯೋಗಿಸುವುದು B) ಸಿದ್ದ ಮಾಡಿದ ಸರಕು ಸೇವೆಗಳ ಬಯಕೆಗಳ ತೃಪ್ತಿಗಾಗಿ ಉಪಯೋಗಿಸುವುದು
30 / 30
30. ಆರ್ಥಿಕ ಚಟುವಟಿಕೆಗಳ ಮುಖ್ಯ ಉದ್ದೇಶ
Your score is
Restart quiz