0%
294

Start the Best Preparation


Civics Test - 3 ರಾಜ್ಯನೀತಿ ನಿರ್ದೇಶಕ ತತ್ವಗಳು ಮತ್ತು ಮೂಲಭೂತ ಕರ್ತವ್ಯಗಳು

1 / 30

1. ರಾಜ್ಯ ನಿರ್ದೇಶಕ ತತ್ವಗಳು ಸಂವಿಧಾನದ ಈ ಕೆಳಗಿನ ಭಾಗದಲ್ಲಿ ಕಂಡುಬರುತ್ತವೆ.

2 / 30

2. ಸಂವಿಧಾನದಲ್ಲಿ ಇರುವ ಮೂಲಭೂತ ಕರ್ತವ್ಯಗಳು

3 / 30

3. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಬಂದದ್ದು

4 / 30

4. ವೃದ್ಧರಿಗೆ ರೋಗಿಗಳಿಗೆ ಸಹಾಯ ಧನ ನೀಡುವುದು

5 / 30

5. 48ಎ ವಿಧಿ ತಿಳಿಸುವುದು

6 / 30

6. ಪಂಚಾಯತ್ ರಾಜ್ ಸ್ಥಾಪನೆ ಬಗ್ಗೆ ತಿಳಿಸುವ ವಿಧಿ

7 / 30

7. DPSP ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಯಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ

8 / 30

8. ಜಲ ದಿನ ಈ ದಿನದಂದು ಆಚರಿಸಲಾಗುವುದು

9 / 30

9. DPEP ಕ್ರಮ ಜಾರಿಗೆ ತಂದಿದ್ದು

10 / 30

10. 39ನೇ ವಿಧಿ ತಿಳಿಸುವುದು

11 / 30

11. ಮೂಲಭೂತ ಕರ್ತವಗಳನ್ನು ಯಾವ ಸಮಿತಿಯ ಅನ್ವಯ ಶಿಫಾರಸು ಮಾಡಲಾಗಿದೆ

12 / 30

12. 51ನೇ ವಿಧಿ ತಿಳಿಸುವುದು

13 / 30

13. ರಾಜ್ಯ ನಿರ್ದೇಶಕ ತತ್ವಗಳ ಪ್ರಮುಖ ಉದ್ದೇಶ

14 / 30

14. ಸಂವಿಧಾನದ ______ ವಿಧಿಯಿಂದ _____ ವಿಧಿಯವರೆಗೆ ರಾಜ್ಯ ನಿರ್ದೇಶಕ ತತ್ವಗಳು ಕಾಣಬಹುದು.

15 / 30

15. ಬಾಲಕಾರ್ಮಿಕ ನಿಷೇಧ ಕಾನೂನು ಜಾರಿಗೆ ಬಂದದ್ದು

16 / 30

16. ರಾಷ್ಟ್ರೀಯ ಅರಣ್ಯ ನೀತಿ ಕಾಯ್ದೆ ಜಾರಿಗೆ ಬಂದದ್ದು

17 / 30

17. ಓಜೋನ್ ರಕ್ಷಣಾ ದಿನ ಆಚರಿಸಲಾಗುವುದು

18 / 30

18. ಮೂಲಭೂತ ಕರ್ತವ್ಯಗಳನ್ನು ಯಾವ ಸಂವಿಧಾನದಿಂದ ಎರವಲು ಪಡೆಯಲಾಗಿದೆ

19 / 30

19. ವನ್ಯಜೀವಿ ಸಂರಕ್ಷಣಾ ಕಾಯ್ದೆ

20 / 30

20. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಜಾರಿಗೆ ಬಂದದ್ದು

21 / 30

21. ಮೂಲಭೂತ ಕರ್ತವ್ಯಗಳನ್ನು ಎಷ್ಟನೇ ತಿದ್ದುಪಡಿ ಅನುವಯ ಸೇರಿಸಲಾಗಿದೆ

22 / 30

22. ಸರ್ವ ಶಿಕ್ಷಣ ಅಭಿಯಾನ ಜಾರಿಗೆ ಬಂದದ್ದು

23 / 30

23. ರಾಜ್ಯ ನಿರ್ದೇಶಕ ತತ್ವಗಳು ಈ ಕೆಳಗಿನ ಯಾವ ಸ್ವರೂಪವನ್ನು ಆಧರಿಸಿವೆ.

24 / 30

24. ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಅವಕಾಶ

25 / 30

25. ರಾಜ್ಯ ನಿರ್ದೇಶಕ ತತ್ವಗಳು novel features of the constitution ಎಂದು ಹೇಳಿದವರು.

26 / 30

26. ಈ ಕೆಳಗಿನವುಗಳಲ್ಲಿ ಯಾವುದು ಸರ್ಕಾರಕ್ಕೆ ಮಾರ್ಗಸೂಚಿ ತತ್ವಗಳಾಗಿವೆ

27 / 30

27. ಮೂಲಭೂತ ಕರ್ತವ್ಯಗಳನ್ನು ಸಂವಿಧಾನದ ಈ ವಿಧಿಯಲ್ಲಿ ಕಾಣಬಹುದು

28 / 30

28. 46ನೇ ವಿಧಿಯಲ್ಲಿ ಈ ಕೆಳಗಿನ ನಿರ್ದೇಶಕ ತತ್ವವನ್ನು ಕಾಣಬಹುದು.

29 / 30

29. ಈ ಕೆಳಗಿನ ಯಾವ ಸಂವಿಧಾನದಿಂದ ರಾಜ್ಯ ನಿರ್ದೇಶಕ ತತ್ವಗಳನ್ನು ಎರವಲು ಪಡೆಯಲಾಗಿದೆ?

30 / 30

30. ಗ್ರಾಮಸ್ವರಾಜ್ಯ ಪರಿಕಲ್ಪನೆ, ಹೈನುಗಾರಿಕೆ, ಕೃಷಿ, ಗುಡಿ ಕೈಗಾರಿಕೆಗಳು ಯಾರ ಪರಿಕಲ್ಪನೆಗಳಾಗಿದ್ದವು

Your score is

0%

Shopping Cart