0%

Start the Best Preparation


CDP Test - 15 ಸ್ಮೃತಿ ಮತ್ತು ವಿಸ್ಮೃತಿ

1 / 30

1. Iconic images & echoic images ಒಳಗೊಂಡಿರುವುದು

2 / 30

2. ಈ ಕೆಳಗಿನ ಯಾವ ಕಲಿಕೆಯಲ್ಲಿ ಹಿಂದೆ ಕಲಿತದ್ದು ಈಗ ಕಲಿತದ್ದನ್ನು ನಾಶಪಡಿಸುತ್ತದೆ

3 / 30

3. ಕಲಿಯುವ ವಿಷಯ ಚಿಕ್ಕದಾಗಿದ್ದು ನಾಲ್ಕೈದು ಬಾರಿ ಓದಿದಾಗಲೂ ಅರ್ಥವಾಗದೆ ಇದ್ದಾಗ ಮಾಧ್ಯಮದ್ಯ ವಿರಾಮ ತೆಗೆದುಕೊಂಡು ಓದಿದ ನಂತರ ಅರ್ಥವಾಗುತ್ತದೆ ಇದು ಸೂಚಿಸುವುದು

4 / 30

4. ಈ ಕೆಳಗಿನವುಗಳಲ್ಲಿ ಯಾವುದು ಸಾಹಚರ್ಯ ತಂತ್ರವಲ್ಲ

5 / 30

5. ಗಣಕಯಂತ್ರ ಬಳಕೆಯಲ್ಲಿ ಹಳೆಯ ಕೀಬೋರ್ಡ್ ನಲ್ಲಿ ಪರಿಣಿತನಾದ ವ್ಯಕ್ತಿ ಹೊಸ ಕೀಬೋರ್ಡ್ ಇರುವ ಗಣಕಯಂತ್ರವನ್ನು ಬಳಸಲು ಕಷ್ಟಪಡುತ್ತಾನೆ ಇದು ಸೂಚಿಸುವುದು

6 / 30

6. ಹೊಸದಾಗಿ ಕಲಿತ ವಿಷಯವು ಅದಕ್ಕೆ ಹಿಂದೆ ಕಲಿತಿದ್ದ ವಿಷಯದ ಅಥವಾ ಅನುಭವದ ಮನನ ಪ್ರಕ್ರಿಯೆಗೆ ಅಡಚಣೆಯಾಗಿ ಪರಿಣಮಿಸಿದರೆ ಅದನ್ನು ಹೀಗೆ ಕರೆಯುತ್ತಾರೆ

7 / 30

7. ಸ್ಮೃತಿ ಮತ್ತು ವಿಸ್ಮೃತಿಯ ಮೇಲೆ ಪ್ರಯೋಗ ಕೈಗೊಂಡ ಮನೋವಿಜ್ಞಾನಿ

8 / 30

8. ಉದ್ದವಾದ ಮಾಹಿತಿಯನ್ನು ಚಿಕ್ಕ ಮತ್ತು ಅರ್ಥಪೂರ್ಣ ವಿಷಯಗಳಾಗಿ ಪರಿವರ್ತಿಸುವುದು

9 / 30

9. ದೀರ್ಘಕಾಲ ಮಧ್ಯಪಾನ ಮಾಡುವುದರಿಂದ ಮರಿವಿನ ರೋಗ ಕಂಡುಬರುತ್ತದೆ ಇದನ್ನು ಹೀಗೆ ಕರೆಯುತ್ತಾರೆ

10 / 30

10. ಈ ಕೆಳಗಿನ ಯಾವ ಸ್ಮೃತಿಯಲ್ಲಿ ಮಾಹಿತಿಯು 15 ರಿಂದ 20 ಸೆಕೆಂಡುಗಳ ಕಾಲಮಾನ ಇರುತ್ತದೆ

11 / 30

11. ಸ್ಮೃತಿಯನ್ನು ನಿದ್ರೆಯ ಹಿನ್ನೆಲೆಯಲ್ಲಿ ಅಭ್ಯಸಿಸಿ ಅದರ ಫಲಿತಾಂಶವನ್ನು ಹೊರಹಾಕಿದವರು

12 / 30

12. ಸ್ಮೃತಿಯನ್ನು ಉತ್ತಮ ಪಡಿಸುವ ವಿಧಾನದಲ್ಲಿ ಯಾವುದು ಸೇರಿಲ್ಲ

13 / 30

13. ಹಿಂದೆ ಕಲಿತಂತಹ ವಿಷಯಗಳನ್ನು ಅಥವಾ ಅನುಭವಗಳನ್ನು ಪುನಸ್ಮರಣೆಗೆ ತರುವುದೇ ಸ್ಮೃತಿ ಎಂದವರು

14 / 30

14. ಮಾಹಿತಿ ವಿಶ್ಲೇಷಣಾ ವಿಧಾನದ ಸರಿಯಾದ ಅನುಕ್ರಮ

15 / 30

15. ಸ್ಮೃತಿಯ ಹಂತಗಳು

16 / 30

16. ದೀರ್ಘಕಾಲಿಕ ಸ್ಮೃತಿಯಿಂದ ಮಾಹಿತಿಯನ್ನು ಹೊರ ತೆಗೆಯುವುದು ಈ ಕೆಳಗಿನ ವಿಧಾನ ಸೂಕ್ತವಾಗಿದೆ

17 / 30

17. ಸ್ಮೃತಿಯ ತಾತ್ಕಾಲಿಕ ಸಂಗ್ರಹಣೆಯ ಹಂತ

18 / 30

18. ಈ ಕೆಳಗಿನ ಯಾವ ಸ್ಮೃತಿಯಲ್ಲಿ ಮಾಹಿತಿಯು ಒಂದು ಸೆಕೆಂಡಿಗಿಂತ ಕಡಿಮೆ ಕಾಲಾವಧಿ ಇರುತ್ತದೆ

19 / 30

19. ಇಂದ್ರಿಯ ಸ್ಮೃತಿ, ಅಲ್ಪಕಾಲಿಕ ಸ್ಮೃತಿ, ದೀರ್ಘಕಾಲಿಕ ಸ್ಮೃತಿಯ ಮಾದರಿಯನ್ನು ನಿರೂಪಿಸಿದವರು

20 / 30

20. ಕಲಿತದ್ದನ್ನು ಅಗತ್ಯವಿದ್ದಾಗ ನೆನಪು ಮಾಡಿಕೊಳ್ಳಲು ಆಗದಿರುವ ಸಂದರ್ಭ

21 / 30

21. ಮೊದಲು ಮನೋವಿಜ್ಞಾನ ಕಲಿತು ನಂತರ ಇತಿಹಾಸ ಕಲಿತು ತದನಂತರದಲ್ಲಿ ಮನೋವಿಜ್ಞಾನದಲ್ಲಿ ಪರೀಕ್ಷೆ ತೆಗೆದುಕೊಂಡಾಗ ಸಾಧನೆ ಕಳಪೆಯಾಗಿರುತ್ತದೆ ಇದು

22 / 30

22. ಈ ಕೆಳಗಿನ ಯಾವುದನ್ನು ಸಕ್ರಿಯ ವಿದ್ಯಮಾನ ಎನ್ನುವರು

23 / 30

23. ಮೊದಲು ಮನೋವಿಜ್ಞಾನ ಕಲಿತು ನಂತರ ಇತಿಹಾಸ ಕಲಿತು ತದನಂತರದಲ್ಲಿ ಇತಿಹಾಸದಲ್ಲಿ ಕಿರುಪರೀಕ್ಷೆ ತೆಗೆದುಕೊಂಡಾಗ ಇತಿಹಾಸದಲ್ಲಿ ಸಾಧನೆ ಕಳಪೆ ಆಗಿರುತ್ತದೆ ಇದು

24 / 30

24. ಈ ಕೆಳಗಿನ ಯಾವ ಸ್ಮೃತಿಯನ್ನು ಕ್ರಿಯಾತ್ಮಕ ಸ್ಮೃತಿ ಎನ್ನುವರು

25 / 30

25. ಉದ್ದೇಶಪೂರ್ವಕವಾಗಿ ಅಥವಾ ಪ್ರಜ್ಞಾಪೂರ್ವಕವಾಗಿ ನೆನಪಿಟ್ಟುಕೊಳ್ಳುವ ಮಾಹಿತಿಯನ್ನು ಹೀಗೆ ಕರೆಯುತ್ತಾರೆ

26 / 30

26. ಕಲಿಕೆಯ ಪರಿಣಾಮವಾಗಿ ಮೆದುಳಿನ ನರತಂತುಗಳಲ್ಲಿ ರಾಸಾಯನಿಕ ಬದಲಾವಣೆಗಳಾಗುತ್ತವೆ ಇವುಗಳನ್ನು ಸ್ಮೃತಿ ಮುದ್ರಿಕೆಗಳು ಎನ್ನುತ್ತಾರೆ. ಇದು ಕಂಡುಬರುವುದು

27 / 30

27. ಈ ಕೆಳಗಿನ ಸಂದರ್ಭದಲ್ಲಿ ಇತರರ ಹೆಸರು ದಿನಾಂಕ ಮುಖ ಪರಿಚಯ ಮುಂತಾದ ವಿಷಯಗಳನ್ನು ಮರೆಯುತ್ತೇವೆ

28 / 30

28. ಈ ಕೆಳಗಿನ ಯಾವ ಅಡಚಣೆಯಲ್ಲಿ ಈಗ ಕಲಿತ ವಿಷಯ ಹಿಂದೆ ಕಲಿತ ವಿಷಯವನ್ನು ನಾಶಪಡಿಸುತ್ತದೆ

29 / 30

29. ಕ್ರಿಯಾತ್ಮಕ ಸ್ಮೃತಿಯಲ್ಲಿ ಮೂರು ಭಾಗಗಳಿವೆ ಎಂದು ಗುರುತಿಸಿದ ಮನೋವಿಜ್ಞಾನಿ

30 / 30

30. ಆಶ್ಚರ್ಯಕರ, ಮತ್ತು ಆಘಾತಕಾರಿ ಅಥವಾ ದುರಂತಮಯ ಸಂಗತಿಗಳನ್ನು ನೆನಪು ಮಾಡಿಕೊಳ್ಳುವುದನ್ನು ಪ್ರಕರ ಸ್ಮೃತಿ Flash Bulb ಎಂದವರು

Your score is

0%

Pos.NameScorePointsDuration
1Ashwini Udakeri97 %29 / 303 minutes 39 seconds
2prabhajmunavallimuna93 %28 / 303 minutes 26 seconds
3Anjali93 %28 / 303 minutes 57 seconds
4Basamma meti93 %28 / 303 minutes 59 seconds
5Meenaxi93 %28 / 305 minutes 57 seconds
6Muttugouda90 %27 / 304 minutes 39 seconds
7Shirin banu83 %25 / 305 minutes 10 seconds
8Lata naik83 %25 / 308 minutes 14 seconds
9Amruta Vibhute80 %24 / 305 minutes 12 seconds
10Roopa KL73 %22 / 306 minutes 5 seconds
11sudharani.sudharani73 %22 / 306 minutes 19 seconds
12Chaithra70 %21 / 307 minutes 35 seconds
13Sangeeta60 %18 / 3013 minutes 57 seconds
14Ashwini patil53 %16 / 307 minutes 20 seconds
15Akshu53 %16 / 307 minutes 59 seconds
16Margappa53 %16 / 308 minutes 36 seconds
17Lakshmibai53 %16 / 308 minutes 42 seconds
18Shivu peere50 %15 / 305 minutes 34 seconds
19Uma50 %15 / 306 minutes 15 seconds
20Sarojini50 %15 / 3015 minutes 31 seconds
21anulanguti50 %15 / 3023 minutes 56 seconds
22Yallappa chikanalli47 %14 / 304 minutes 39 seconds
23Sukanya47 %14 / 305 minutes 38 seconds
24Radha47 %14 / 305 minutes 44 seconds
25Kasturigodi47 %14 / 306 minutes 51 seconds
26Devi47 %14 / 307 minutes 11 seconds
27Yashodha koti47 %14 / 308 minutes 12 seconds
28Sharada47 %14 / 309 minutes 17 seconds
29Vinutapm47 %14 / 309 minutes 24 seconds
30Renuka47 %14 / 3010 minutes 42 seconds
31Manikeshwari47 %14 / 3011 minutes 3 seconds
32Mehboobbi47 %14 / 3012 minutes 49 seconds
33Rani47 %14 / 3017 minutes 42 seconds
34sav47 %14 / 3030 minutes
35S Hiremath43 %13 / 303 minutes 6 seconds
36Varalakshmi H G43 %13 / 303 minutes 9 seconds
37Swetha43 %13 / 304 minutes 49 seconds
38Salma Naaz43 %13 / 305 minutes 15 seconds
39Biradarlaxmi43 %13 / 305 minutes 25 seconds
40Prema43 %13 / 306 minutes 49 seconds
41SavitriH43 %13 / 307 minutes 22 seconds
42eashappa.eshwar43 %13 / 3010 minutes 18 seconds
43puttaswamy43 %13 / 3011 minutes 1 seconds
44channamma c.channamma c43 %13 / 3011 minutes 42 seconds
45Nirmala43 %13 / 3014 minutes 3 seconds
46Kanu43 %13 / 3015 minutes 9 seconds
47Netravati savanur40 %12 / 305 minutes 24 seconds
48Megha40 %12 / 306 minutes 38 seconds
49Bahuchiranth40 %12 / 306 minutes 39 seconds
50Danesh40 %12 / 306 minutes 48 seconds
Shopping Cart