0%

Start the Best Preparation


CDP Test - 11 ಸಮೂಹ ಗತಿಶಾಸ್ತ್ರ

1 / 30

1. ಸಮೂಹದ ಗುಣಲಕ್ಷಣಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ.

2 / 30

2. ಒಂದು ಸಂದರ್ಭದಲ್ಲಿ ಕಲಿತ ವಿಷಯ ಅಥವಾ ಪಡೆದ ಅನುಭವ ಇನ್ನೊಂದು ಸಂದರ್ಭದಲ್ಲಿ ಯಾವುದೇ ಪರಿಣಾಮ ಬೀರದ ಇದ್ದರೆ ಅದನ್ನು ಹೀಗೆ ಕರೆಯುತ್ತಾರೆ

3 / 30

3. ಟಕ್‌ಮನ್ ಅವರು ಸೂಚಿಸಿದ ಗುಂಪು ರಚನೆ ಹಂತಗಳು ಕ್ರಮವಾಗಿ

4 / 30

4. ನಿರ್ದಿಷ್ಟ ಗುರಿಗಳನ್ನು ಸಾಧಿಸುವಂತೆ ಇತರರು ಕೆಲಸ ಮಾಡುವಂತೆ ಪ್ರಭಾವ ಬೀರುವ ಪ್ರಕ್ರಿಯೆ ನಾಯಕತ್ವ ಎಂದವರು

5 / 30

5. ವ್ಯಕ್ತಿಯು ತನಗೆ ತಾನೆ ಮಾಡಿಕೊಳ್ಳುವ ಸಲಹೆ

6 / 30

6. ಸಮೂಹದಲ್ಲಿ ಎಲ್ಲರೂ ಒಟ್ಟಿಗೆ ಕೆಲಸ ಮಾಡುವುದನ್ನು ಹೀಗೆ ಕರೆಯುತ್ತಾರೆ

7 / 30

7. 7 ಅಂಶಗಳ ಬೋಗಾರ್ಡಸ್ (1924) ರವರ ಸಾಮಾಜಿಕ ಅಂತರ ಮಾಪಿನಿಯನ್ನು 1951ರಲ್ಲಿ ಸಿದ್ಧಪಡಿಸಿದವರು

8 / 30

8. Motivation ಎಂಬ ಪದವು ಈ ಕೆಳಗಿನ ಯಾವ ಭಾಷೆಯ Moveers ಇಂದ ಉತ್ಪತ್ತಿ ಹೊಂದಿದೆ

9 / 30

9. ಸಮೂಹ ಗತಿಶಾಸ್ತ್ರ ಎಂಬ ಪದವನ್ನು ಮೊಟ್ಟ ಮೊದಲ ಬಾರಿಗೆ ಬಳಸಿದವರು

10 / 30

10. ಅನಿರ್ದೇಶಿತ ಆಪ್ತ ಸಲಹೆ ಬಗ್ಗೆ ತಿಳಿಸಿಕೊಟ್ಟವರು

11 / 30

11. ಸಮಾನ ಮೂಲಾಂಶಗಳ ವಾದವನ್ನು ಪ್ರತಿಪಾದಿಸಿದವರು

12 / 30

12. ಒಂದು ಸನ್ನಿವೇಶದಲ್ಲಿ ಕಲಿತ ವಿಷಯ ಅಥವಾ ಅನುಭವ ಇನ್ನೊಂದು ಸನ್ನಿವೇಶದಲ್ಲಿ ಅಡ್ಡಿಯನ್ನು ಉಂಟುಮಾಡಿದರೆ ಅದು

13 / 30

13. ಸಮಾಜಮಿತಿ ತಂತ್ರವನ್ನು ರೂಪಿಸಿದವರು

14 / 30

14. ಸಮೂಹಗಳನ್ನು ಒಳ ಸಮೂಹ ಮತ್ತು ಹೊರ ಸಮೂಹ ಎಂದು ವಿಂಗಡಿಸಿದವರು

15 / 30

15. ಈ ಕೆಳಗಿನ ಲಕ್ಷಣಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. A) ಸದಸ್ಯರು ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ B) ನಿರ್ಣಯಗಳನ್ನು ತಕ್ಷಣವೇ ತೆಗೆದುಕೊಳ್ಳಲು ಸಾಧ್ಯವಾಗುವುದು C) ಇತರ ಸದಸ್ಯರಿಗೆ ಪ್ರಬಲ ಪ್ರೇರೇಪಣೆ ನೀಡುವುದು

16 / 30

16. ಇತರರ ಸಮ್ಮುಖದಲ್ಲಿ ಒಬ್ಬ ವ್ಯಕ್ತಿ ಒಳ್ಳೆಯ ಸಾಧನೆ ಮಾಡುತ್ತಾನೆ ಇದನ್ನು ಹೀಗೆ ಕರೆಯುತ್ತಾರೆ

17 / 30

17. ನಿರ್ದೇಶಿತ ಸಲಹೆಯ ಪ್ರತಿಪಾದಕರು

18 / 30

18. ಒಂದು ತರಗತಿಯಲ್ಲಿ ಒಂದು ಕಾರ್ಯ ಚಟುವಟಿಕೆಯನ್ನು ಕೈಗೊಳ್ಳಲು ಶಿಕ್ಷಕರಾಗಿ ನೀವು ಯಾವ ಶೈಲಿಯನ್ನು ಬಳಸುತ್ತೀರಿ

19 / 30

19. ಪ್ರತಿಯೊಂದು ಸಂಘಟಿತ ಸಮೂಹ ತನ್ನದೇ ಆದ ನಿಯಮ ಹಾಗೂ ನೀತಿ ಸಂಹಿತೆಯನ್ನು ಹೊಂದಿರುತ್ತದೆ ಇದನ್ನು ಸೂಚಿಸುವುದು

20 / 30

20. ಸಮ್ಮಿಶ್ರ ಸಲಹೆಯ ಪ್ರತಿಪಾದಕರು

21 / 30

21. ಗುಂಪು ಸಮಾಲೋಚನೆ ಎಂಬ ಪ್ರಕ್ರಿಯೆಯನ್ನು ರೂಪಿಸಿದವರು

22 / 30

22. ಈ ನಾಯಕತ್ವ ಶೈಲಿಯಲ್ಲಿ ಸಮೂಹದ ನಾಯಕನಿಗೆ ಅಧಿಕಾರ ಮತ್ತು ಜವಾಬ್ದಾರಿ ಇರುವುದಿಲ್ಲ

23 / 30

23. ಸಮೂಹಗಳನ್ನು ಪ್ರಾಥಮಿಕ ಮತ್ತು ಮಾಧ್ಯಮಿಕ ಸಮೂಹ ಎಂದು ವಿಂಗಡಿಸಿದವರು

24 / 30

24. ಅಂತರ ಕ್ರಿಯೆಯ ವಿಶ್ಲೇಷಣೆ ಬಗ್ಗೆ ತಿಳಿಸಿಕೊಟ್ಟವರು

25 / 30

25. ಆತ್ಮ ಸಾಕ್ಷಿಯಂತೆ ನಡೆದುಕೊಳ್ಳುವುದು

26 / 30

26. ಯಾರಾದರೂ ಆ ಕಳಿಸಿದರೆ ನಾವು ಆ ಕಳಿಸುತ್ತೇವೆ ಯಾರಾದರೂ ನಕ್ಕರೆ ನಾವು ನಗುತೇವೆ ಅದೇ ರೀತಿ ಸಂತೋಷವಾಗಿರುವ ಜನರ ನಡುವೆ ನಾವು ಕೂಡ ಸಂತೋಷವಾಗಿರುವಂತೆ ಅನಿಸುತ್ತದೆ ಇದನ್ನು ಹೀಗೆ ಕರೆಯುತ್ತಾರೆ

27 / 30

27. ಒಂದು ಸನ್ನಿವೇಶದಲ್ಲಿ ಕಲಿತ ಜ್ಞಾನ ತರಬೇತಿ ಕುಶಲತೆ ಹಾಗೂ ಅಭ್ಯಾಸಗಳನ್ನು ಇನ್ನೊಂದು ಸನ್ನಿವೇಶಕ್ಕೆ ವರ್ಗಾಯಿಸುವುದೇ ಕಲಿಕೆಯ ವರ್ಗಾವಣೆ ಎಂದವರು

28 / 30

28. ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. A) ಇವರು ಇತರ ಸದಸ್ಯರ ಸಮೂಹದ ಗುರಿಗಳನ್ನು ಕುರಿತು ಅರಿವು ಹೊಂದಿರುತ್ತಾರೆ B) ಸದಸ್ಯರು ತಮ್ಮ ಪ್ರತಿಭಾವಂತಿಕೆಯನ್ನು ತೋರಿಸಲು ಅವಕಾಶ ನೀಡುತ್ತಾರೆ C) ಸಮೂಹದ ಹಿತಕ್ಕಾಗಿ ಕೆಲಸ ಮಾಡಲು ಸದಸ್ಯರು ಹೆಚ್ಚು ಉತ್ಸಾಹ ತೋರುತ್ತಾರೆ

29 / 30

29. ಸಂಪತ್ತು ವ್ಯಕ್ತಿಗಳಿಗೆ ಹೊರತು ಜನರನ್ನು ಸಂಪತ್ತು ಎಂದು ಅರ್ಥೈಸಬಾರದು ಎಂದವರು

30 / 30

30. ವ್ಯಕ್ತಿಯ ಅಭಿಪ್ರಾಯ ಬೇರೆಯಾಗಿದ್ದರು ಸಮಾಜಕ್ಕೆ ತಲೆಬಾಗಿ ನಡೆದುಕೊಂಡರೆ ಅದು

Your score is

0%

Pos.NameScorePointsDuration
1Asha100 %30 / 303 minutes 42 seconds
2Meenaxi97 %29 / 303 minutes 16 seconds
3Anu93 %28 / 306 minutes 25 seconds
4prabhajmunavallimuna90 %27 / 303 minutes 15 seconds
5Shirin banu90 %27 / 303 minutes 39 seconds
6Chaithra90 %27 / 304 minutes
7Vinutapm90 %27 / 305 minutes 13 seconds
8Uma90 %27 / 305 minutes 51 seconds
9mminaj274@gmail.com90 %27 / 306 minutes 15 seconds
10Rani90 %27 / 307 minutes 52 seconds
11Susheel87 %26 / 304 minutes 24 seconds
12Nagaratna87 %26 / 304 minutes 35 seconds
13Mehboobbi87 %26 / 307 minutes 15 seconds
14Nandini87 %26 / 309 minutes 54 seconds
15Radha83 %25 / 303 minutes 34 seconds
16Lata naik83 %25 / 304 minutes 14 seconds
17W geeta83 %25 / 304 minutes 45 seconds
18sudharani.sudharani83 %25 / 308 minutes 28 seconds
19Kasturigodi80 %24 / 304 minutes 30 seconds
20Anjali77 %23 / 304 minutes 18 seconds
21Swetha77 %23 / 304 minutes 50 seconds
22Ashwini Udakeri73 %22 / 305 minutes 21 seconds
23Netravati savanur70 %21 / 303 minutes 47 seconds
24Gulshan70 %21 / 305 minutes 28 seconds
25Afreen67 %20 / 304 minutes 1 seconds
26Fsnadaf67 %20 / 304 minutes 3 seconds
27Megha67 %20 / 304 minutes 12 seconds
28Ashwini patil67 %20 / 305 minutes 33 seconds
29Roopa67 %20 / 3010 minutes 53 seconds
30Sharada60 %18 / 307 minutes 44 seconds
31Salma Naaz57 %17 / 304 minutes 28 seconds
32puttaswamy57 %17 / 305 minutes 16 seconds
33Shivu peere57 %17 / 307 minutes 16 seconds
34Lakshmibai53 %16 / 305 minutes 20 seconds
35eashappa.eshwar53 %16 / 305 minutes 44 seconds
36Simran Ibrahim53 %16 / 306 minutes 33 seconds
37Shivani53 %16 / 307 minutes 29 seconds
38Geetakj53 %16 / 307 minutes 44 seconds
39Biradarlaxmi53 %16 / 3011 minutes 50 seconds
40Maheshamma BK50 %15 / 304 minutes 33 seconds
41ambresh50 %15 / 3012 minutes 58 seconds
42Amruta Vibhute50 %15 / 3014 minutes 14 seconds
43anulanguti50 %15 / 3018 minutes 31 seconds
44Madhuri47 %14 / 301 minutes 55 seconds
45Sukanya47 %14 / 305 minutes 28 seconds
46Shivakumara M47 %14 / 306 minutes 23 seconds
47SwethaG47 %14 / 307 minutes 1 seconds
48channamma c.channamma c47 %14 / 307 minutes 54 seconds
49Subhashini47 %14 / 308 minutes 17 seconds
50Shruthi mg47 %14 / 309 minutes 42 seconds
Shopping Cart