0%

Start the Best Preparation


CDP Test - 8 ವೈಯಕ್ತಿಕ ಭಿನ್ನತೆ & ಬುದ್ಧಿಶಕ್ತಿ

1 / 30

1. ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗಿಂತ ಭಿನ್ನವಾಗಿರುವಂತೆ ತೋರುವ ವ್ಯತ್ಯಾಸಗಳೆ ವೈಯಕ್ತಿಕ ಭಿನ್ನತೆಗಳು ಎಂದವರು

2 / 30

2. ವ್ಯಕ್ತಿಗಳಲ್ಲಿ ಕಂಡುಬರುವ ಎತ್ತರ, ತೂಕ, ಗಾತ್ರ, ಬಣ್ಣ ಹಾಗೂ ದೇಹದ ರಚನೆ ಮುಂತಾದವುಗಳ ಗುಣಲಕ್ಷಣಗಳಲಿನ ಭಿನ್ನತೆಯು ಈ ರೀತಿ ಕರೆಯಲ್ಪಟ್ಟಿದೆ?

3 / 30

3. ವ್ಯಕ್ತಿಯು ಉದ್ದೇಶಪೂರ್ವಕವಾಗಿ ವರ್ತಿಸಲು, ತರ್ಕಬದ್ಧವಾಗಿ ಆಲೋಚಿಸಲು ಮತ್ತು ಪರಿಸರದೊಂದಿಗೆ ಸಮರ್ಪಕವಾದ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಅಗತ್ಯವಾದ ಒಟ್ಟು ಸಾಮರ್ಥ್ಯವನ್ನು ಅಥವಾ ಸಾಮರ್ಥ್ಯದ ಸಮಷ್ಠಿಯನ್ನು ಬುದ್ಧಿಶಕ್ತಿ ಎಂದವರು

4 / 30

4. ಈ ಕೆಳಗಿನ ಯಾವ ಮನೋವಿಜ್ಞಾನಿಗಳು ನಡೆಸಿದ ಪ್ರಯೋಗದಿಂದ ಉತ್ತಮ ಹಾಗೂ ಪ್ರಚೋದನೆಯ ಪರಿಸರದಿಂದ ಬುದ್ಧಿಶಕ್ತಿ ಬೆಳವಣಿಗೆಯಲ್ಲಿ ಸುಮಾರು ಮೂರರಿಂದ ನಾಲ್ಕು ಅಂಶಗಳ ಏರಿಕೆ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ

5 / 30

5. ಈ ಕೆಳಗಿನ ಯಾವ ಬುದ್ಧಿಶಕ್ತಿಯನ್ನು ವ್ಯಾಪಾರಿ ಬುದ್ಧಿ ಅಥವಾ ಬೀದಿ ಚಾತುರ್ಯ ಎನ್ನುವರು

6 / 30

6. ಗಿಲ್ಫರ್ಡ್ ಸೂಚಿಸಿದ ಬುದ್ಧಿಶಕ್ತಿ ಸಿದ್ಧಾಂತದ ಒಟ್ಟು ಕಾರಕಗಳು

7 / 30

7. ಸಂವೇಗಾತ್ಮಕ ಬುದ್ಧಿಶಕ್ತಿ ಎಂಬ ಪದವನ್ನು ಮೊಟ್ಟಮೊದಲು ಬಾರಿಗೆ ಬಳಸಿದವರು

8 / 30

8. ಬುದ್ಧಿಶಕ್ತಿಯ ಮೂರು ಆಯಾಮಗಳ ಸಿದ್ದಾಂತವನ್ನು ಪ್ರತಿಪಾದಿಸಿದವರು

9 / 30

9. ಚೆನ್ನಾಗಿ ಅರ್ಥಮಾಡಿಕೊಳ್ಳುವ, ಸರಿ ತಪ್ಪುಗಳನ್ನು ನಿರ್ಧರಿಸುವ ಮತ್ತು ತೀರ್ಮಾನ ಕೈಗೊಳ್ಳುವ ಸಾಮರ್ಥ್ಯವೇ ಬುದ್ಧಿಶಕ್ತಿ ಎಂದವರು

10 / 30

10. ಹೋವರ್ಡ್ ಗಾರ್ಡನರ್ ಪ್ರತಿಪಾದಿಸಿದ ಬುದ್ಧಿಶಕ್ತಿ ಸಿದ್ಧಾಂತದ ಒಟ್ಟು ಕಾರಕಗಳು

11 / 30

11. ಬುದ್ಧಿಶಕ್ತಿಯ ಏಕಕಾರಕ ಸಿದ್ಧಾಂತದ ಪಿತಾಮಹ

12 / 30

12. ಬಾಹ್ಯ ಜಗತ್ತಿನ ವಸ್ತುಗಳನ್ನು ಗುರುತಿಸುವಿಕೆ ಮತ್ತು ಪರಿಸರದಲ್ಲಿರುವ ಸಸ್ಯ ಮತ್ತು ಪ್ರಾಣಿ ಪ್ರಭೇದಗಳನ್ನು ಗುರುತಿಸುವಿ

13 / 30

13. ಬುದ್ಧಿ ಶಕ್ತಿಯ ಸಿದ್ಧಾಂತದಲ್ಲಿ ಕ್ರಿಯೆಗಳು ವಸ್ತುಗಳು ಉತ್ಪನ್ನಗಳು ಎಂಬ ಮೂರು ಆಯಮಗಳನ್ನು ತಿಳಿಸಿದವರು

14 / 30

14. ಸಾಮಾನ್ಯ ಸಂಭಾವ್ಯ ವಕ್ರರೇಖೆ ಈ ರೀತಿಯಾಗಿ ಕಂಡುಬರುತ್ತದೆ

15 / 30

15. ಕುಶಲಕರ್ಮಿ, ನರ್ತಕಿ, ಶಸ್ತ್ರಚಿಕಿತ್ಸಕ, ನಟಿ ಮುಂತಾದವರಲ್ಲಿ ಕಂಡುಬರುವ ಬುದ್ದಿ ಶಕ್ತಿ

16 / 30

16. ಪ್ರತಿಚಯನ ಬುದ್ಧಿಶಕ್ತಿ ಸಿದ್ಧಾಂತದ ರೂವಾರಿ

17 / 30

17. ಫ್ರೆಂಚ್ ಭಾಷೆಯಲ್ಲಿದ್ದ ಬಿನೇ ಸೈಮನ್ ಪರೀಕ್ಷೆಯನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರ ಮಾಡಿದ ಮನೋವಿಜ್ಞಾನಿ

18 / 30

18. ಹೆಚ್ಚಿನ ಜನರಲ್ಲಿ ಬುದ್ಧಿಶಕ್ತಿ ಬೆಳವಣಿಗೆ 16ನೇ ವಯಸ್ಸಿಗೆ ಗರಿಷ್ಠ ಮಟ್ಟ ತಲುಪಿ ನಂತರ ಅದೇ ಮಟ್ಟದಲ್ಲಿ ಮುಂದುವರೆಯುತ್ತದೆ ಎಂದು ಪ್ರತಿಪಾದಿಸಿದವರು

19 / 30

19. ದೀರ್ಘಕಾಲ ಅಪೌಷ್ಟಿಕತೆಯಿಂದ ಬುದ್ಧಿಶಕ್ತಿ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಎಂದು ಪ್ರಸ್ತುತಪಡಿಸಿದವರು

20 / 30

20. ಸಾಮಾನ್ಯ ಬುದ್ಧಿಶಕ್ತಿಯನ್ನು ಸೂಚಿಸಿದವರು

21 / 30

21. ಪ್ರವಹಿಸುವ ಬುದ್ಧಿಶಕ್ತಿ ಮತ್ತು ಸ್ಪಟಿಕಗೊಂಡ ಬುದ್ಧಿಶಕ್ತಿಯ ಪರಿಕಲ್ಪನೆ ನೀಡಿದವರು

22 / 30

22. ಮಾನಸಿಕ ವಯಸ್ಸಿನ ಪರಿಕಲ್ಪನೆಯನ್ನು ನೀಡಿದ ಮನೋವಿಜ್ಞಾನಿ

23 / 30

23. ಮೂರ್ತ ಬುದ್ಧಿಶಕ್ತಿ, ಸಾಮಾಜಿಕ ಬುದ್ಧಿಶಕ್ತಿ ಮತ್ತು ಅಮೂರ್ತ ಬುದ್ಧಿಶಕ್ತಿಯ ವರ್ಗೀಕರಣ ಮಾಡಿದವರು

24 / 30

24. ಬುದ್ಧಿ ಸೂಚ್ಯಂಕದ ಪಿತಾಮಹ

25 / 30

25. ಥರ್ಸ್ಟನ್ ಸೂಚಿಸಿದ ಬಹುಅಂಶ/ಪ್ರಾಥಮಿಕ ಮೂಲಾಂಶಗಳ ವಾದದ ಒಟ್ಟು ಕಾರಕಗಳು

26 / 30

26. ಸಂವೇಗಾತ್ಮಕ ಬುದ್ಧಿಶಕ್ತಿಯ ಪಿತಾಮಹ

27 / 30

27. ಎಮೋಷನಲ್ ಇಂಟೆಲಿಜೆನ್ಸ್ ಪುಸ್ತಕ ಪ್ರಕಟಣೆಯಾದ ವರ್ಷ

28 / 30

28. 1905ರಲ್ಲಿ ಮೊಟ್ಟ ಮೊದಲ ಬಾರಿಗೆ ಬುದ್ಧಿಶಕ್ತಿ ಪರೀಕ್ಷೆಯನ್ನು ರೂಪಿಸಿದವರು

29 / 30

29. ಒಬ್ಬ ವ್ಯಕ್ತಿಯು ಗಣಿತ ವಿಷಯದಲ್ಲಿ ಉತ್ತಮ ಅಂಕಗಳನ್ನು ಗಳಿಸುತ್ತಾನೆ ಆದರೆ ಸಮಾಜ ವಿಜ್ಞಾನದಲ್ಲಿ ಕಡಿಮೆ ಅಂಕಗಳನ್ನು ಗಳಿಸುತ್ತಾನೆ. ಇದು ಈ ರೀತಿ ಕರೆಯಲ್ಪಟ್ಟಿದೆ?

30 / 30

30. ಸಮಸ್ಯೆ ಪರಿಹಾರಕ್ಕಾಗಿ ಮಾಹಿತಿಯನ್ನು ವಿಶ್ಲೇಷಿಸುವ ಸಾಮರ್ಥ್ಯವೇ

Your score is

0%

Pos.NameScorePointsDuration
1Anjali100 %30 / 302 minutes 14 seconds
2Nandumohan100 %30 / 302 minutes 26 seconds
3prabhajmunavallimuna100 %30 / 302 minutes 53 seconds
4Vinutapm100 %30 / 303 minutes 33 seconds
5anulanguti100 %30 / 3016 minutes 13 seconds
6akshata97 %29 / 302 minutes 27 seconds
7Lata naik97 %29 / 303 minutes 55 seconds
8sudharani.sudharani97 %29 / 305 minutes 37 seconds
9Netravati savanur90 %27 / 302 minutes 41 seconds
10Meenaxi90 %27 / 303 minutes 41 seconds
11Imamsab90 %27 / 3012 minutes 25 seconds
12Yashodha koti87 %26 / 304 minutes 42 seconds
13Shirin banu87 %26 / 305 minutes 25 seconds
14Prasanna83 %25 / 303 minutes 53 seconds
15Geetakj83 %25 / 308 minutes 1 seconds
16Ashwini Udakeri80 %24 / 303 minutes 51 seconds
17Shivakumara M73 %22 / 302 minutes 56 seconds
18Akshu73 %22 / 304 minutes 1 seconds
19Ashwini patil73 %22 / 304 minutes 12 seconds
20channamma c.channamma c73 %22 / 304 minutes 47 seconds
21Maheshamma BK73 %22 / 304 minutes 51 seconds
22Nagaratna73 %22 / 305 minutes 3 seconds
23Anu73 %22 / 305 minutes 23 seconds
24Shruti s73 %22 / 307 minutes 53 seconds
25Ravigmarati73 %22 / 308 minutes 47 seconds
26Sukanya70 %21 / 303 minutes 14 seconds
27Susheel70 %21 / 304 minutes 12 seconds
28Rani70 %21 / 3010 minutes 17 seconds
29Jeevan67 %20 / 303 minutes 43 seconds
30mminaj274@gmail.com67 %20 / 306 minutes 22 seconds
31bakshi67 %20 / 309 minutes 5 seconds
32Manjunatha g63 %19 / 303 minutes 33 seconds
33Bahuchiranth63 %19 / 304 minutes 9 seconds
34Uma63 %19 / 304 minutes 32 seconds
35Shivu peere63 %19 / 304 minutes 35 seconds
36Sangeeta63 %19 / 304 minutes 50 seconds
37Devi63 %19 / 305 minutes 48 seconds
38Simran Ibrahim63 %19 / 305 minutes 49 seconds
39Lakshmibai63 %19 / 306 minutes 29 seconds
40Ramya63 %19 / 307 minutes 29 seconds
41Margappa63 %19 / 308 minutes 38 seconds
42Amruta Vibhute60 %18 / 303 minutes 43 seconds
43Yamanoor60 %18 / 304 minutes 7 seconds
44sav60 %18 / 304 minutes 32 seconds
45K.Sunitha60 %18 / 304 minutes 40 seconds
46pushpa60 %18 / 304 minutes 47 seconds
47PREMA VITTANNAVAR60 %18 / 305 minutes 39 seconds
48Vijayalaxmi60 %18 / 309 minutes 9 seconds
49Shashikala Talawar60 %18 / 3010 minutes 58 seconds
Shopping Cart