Start the Best Preparation
Kannada Test - 5 ಕ್ರಿಯಾಪದಗಳು
1 / 30
1. ʼಬರೆಯನುʼ ಎಂಬುದು
2 / 30
2. ಮಗು ಹುಟ್ಟಿತು ಇದು
3 / 30
3. ತಿನ್ನು ನಿಷೇದಾರ್ಥಕದಲ್ಲಿ ಬರೆಯಿರಿ.
4 / 30
4. ಇದು ವಿಧ್ಯರ್ಥಕ ಕ್ರಿಯಾಪದಕ್ಕೆ ಉದಾಹರಣೆ ಅಲ್ಲ.
5 / 30
5. ‘ಪೂಣ್’ ಎಂಬುದು ಒಂದು.
6 / 30
6. ಬಂದನು ನಿಷೇದಾರ್ಥಕದಲ್ಲಿ ಬರೆಯಿರಿ.
7 / 30
7. ಸೇರು ಎಂಬ ಧಾತುವಿನ ಪುಲ್ಲಿಂಗ ನಿಷೇದಾರ್ಥಕ ರೂಪ
8 / 30
8. ಅಖ್ಯಾತ ಪ್ರತ್ಯಯವಿರುವ ರೂಪಕ್ಕೆ ಇದು ಉದಾಹರಣೆ
9 / 30
9. ಕ್ರಿಯಾಪದದ ಮೂಲ ರೂಪ
10 / 30
10. ತಾಯಿ ಮಗುವಿಕಗೆ ತಿನ್ನುಸುತ್ತಿದ್ದಾಳೆ. ತಿನ್ನಿಸು ಎಂಬದು
11 / 30
11. ತಿನ್ನಕೂಡದು ಎಂಬ ಪದವು_________
12 / 30
12. ಭವಿಷ್ಯತ್ ಕಾಲಸೂಚಕ ಪ್ರತ್ಯಯ.
13 / 30
13. ಇವು ಕಾಲ ಸೂಚಕ ಪ್ರತ್ಯಯಗಳು
14 / 30
14. ಶುಭವಾಗಲಿ ಎಂಬುದು
15 / 30
15. ಇದು ನಿಷೇಧಾರ್ಥಕ ಕ್ರಿಯಾರೂಪ
16 / 30
16. ʼನೋಡಲ್ಲಿʼ ಎಂಬುದರ ಧಾತುರೂಪ
17 / 30
17. ನಿದ್ರಿಸು ಎಂಬುದು__________ಕ್ರಿಯಾ
18 / 30
18. ‘ಬರುವನು’- ಈ ಪದವನ್ನು ಬಿಡಿಸಿ ಬರೆದರೆ ಹೀಗೆ
19 / 30
19. ‘ಬರೆದಾನು’ ಎಂಬ ರೂಪವು ಇದಕ್ಕೆ ಉದಾಹರಣೆ
20 / 30
20. ʼಮೆಲ್ಲಮೆಲ್ಲಗೆ ನಡೆʼ ಈ ವಾಕ್ಯದಲ್ಲಿ ಮೆಲ್ಲಮೆಲ್ಲಗೆ ಎಂಬುದು ___________ ಕ್ರಿಯಾವಿಶೇಷಣವಾಗಿದೆ.
21 / 30
21. ಕ್ರಿಯೆಯಲ್ಲದ್ದು, ವಿಭಕ್ತಿಯಿಲಿಲ್ಲದ್ದು ಅರ್ಥವುಳ್ಳದ್ದು
22 / 30
22. ‘ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ’ - ಇಲ್ಲಿಯ ಕ್ರಿಯಾಪದ ಇಂತಹುದು
23 / 30
23. ‘ರಾಮನು ಬದುಕಿದನು’–ಇದೊಂದು
24 / 30
24. ಸಂಭವನಾರ್ಥಕ ಕ್ರಿಯಾ ಪದ ರೂಪ ____
25 / 30
25. ಕರ್ಮಪದವನ್ನು ಅಪೇಕ್ಷಿಸುವ ಧಾತುಗಳು
26 / 30
26. ಮಾಡಲ್ಪಟ್ಟಿತು ಎಂಬ ಪ್ರಯೋಗ
27 / 30
27. ಕುಡಿಯುತ್ತಾನೆ. ಎಂಬ ಕ್ರಿಯಾಪದದ ನಿಷೇಧಾರ್ಥಕ ರೂಪವು
28 / 30
28. ʼತಿಳುವಳಿಕೆʼ ಎಂಬುದರಲ್ಲಿರುವ ಧಾತು ಪ್ರತ್ಯಯಗಳ ರಚನೆ ಇದು
29 / 30
29. ಇದು ಕರ್ಮಣಿ ರೂಪದ ಕ್ರಿಯಾಪದ
30 / 30
30. ಕ್ರಿಯಾಪದದ ಮೂಲರೂಪ
Your score is
Restart quiz