Start the Best Preparation
Economics Test - 1 8th ಅರ್ಥಶಾಸ್ತ್ರ
1 / 30
1. ನಿಗದಿಯಾದ ಬೆಲೆಗೆ ನಿಗದಿಯಾದ ಕಾಲದಲ್ಲಿ ಕೊಳ್ಳುವ ಆರ್ಥಿಕ ಸರಕಿನ
2 / 30
2. ಉತ್ಪಾದನೆಯಿಂದ ಬರುವ ಆದಾಯವನ್ನು ಉತ್ಪಾದನೆಗೆ ಸಹಾಯ ಮಾಡಿದ ಉತ್ಪಾದನಾಂಗಗಳಿಗೆ ಹಂಚುವುದು
3 / 30
3. ಹಣದ ರೂಪದಲ್ಲಿ ವ್ಯಕ್ತವಾಗುವ ಮೌಲ್ಯ
4 / 30
4. ಆರ್ಥಿಕ ಚಟುವಟಿಕೆಗಳ ಮೂಲ
5 / 30
5. ಮಾರುಕಟ್ಟೆಯಲ್ಲಿ ಗೊತ್ತಾದ ಬೆಲೆಗೆ ಮಾರಾಟಕ್ಕಾಗಿ ಸಿದ್ಧವಾಗಿರುವ ಸರಕು ಸೇವೆಗಳ ಪ್ರಮಾಣ
6 / 30
6. ಎಂಬ ಪದವನ್ನು ಇಂಗ್ಲಿಷ್ ಭಾಷೆಯ ಎಕನಾಮಿಕ್ಸ್ ಎಂಬ ಪದಕ್ಕೆ ಸಮಾನಾರ್ಥಕ ಶಬ್ದವಾಗಿ ಬಳಸುತ್ತೇವೆ. ಎಕನಾಮಿಕ್ಸ್ ಪದವು _____ ಭಾಷೆಯ ಓಕೋಸ್ ಮತ್ತು ನೊಮೊಸ್ ಪದಗಳಿಂದ ಬಂದಿದೆ.
7 / 30
7. ಬಯಕೆಗಳನ್ನು ತೃಪ್ತಿಪಡಿಸುವ ಗುಣ ಸರಕು ಸೇವೆಗಳಲ್ಲಿ ಇದೆ ಇದನ್ನು _____ ಎನ್ನುವರು.
8 / 30
8. ಒಂದು ಕಡೆ ದೊರೆಯುವ ಸರಕುಗಳನ್ನು ಇನ್ನೊಂದು ಕಡೆಗೆ ಸಾಗಿಸಿ ಅಲ್ಲಿರುವ ಅನುಭೋಗಿಗಳಿಗೆ ದೊರೆಯುವಂತೆ ಮಾಡುವುದು
9 / 30
9. ಉಪಯುಕ್ತತೆ
10 / 30
10. ಹೇಳಿಕೆ ಎ – ಬೆಲೆಗಳು ಹೆಚ್ಚಿದಂತೆಲ್ಲ ಬೇಡಿಕೆ ಇಳಿಯುತ್ತಾ ಹೋಗುತ್ತದೆ. ಸಮರ್ಥನೆ – ಆರ್ – ಬೆಲೆಗಳು ಇಳಿದಂತೆಲ್ಲಾ ಬೇಡಿಕೆ ಹೆಚ್ಚುತ್ತಾ ಹೋಗುತ್ತದೆ.
11 / 30
11. ಮಾನವ ಸರಕು ಸೇವೆಗಳನ್ನು ಬಳಸಿಕೊಳ್ಳುವ ಮೂಲಕ ತನ್ನ ಬಯಕೆಗಳನ್ನು ತೃಪ್ತಿಪಡಿಸಿಕೊಳ್ಳುವುದು.
12 / 30
12. ಅರ್ಥಶಾಸ್ತ್ರದ ಪಿತಾಮಹ
13 / 30
13. ಉತ್ಪಾದನೆ ಕ್ಷೇತ್ರದ ಮೇಲೆ ಯಾವುದರ ಪ್ರಭಾವ ಅತಿ ಹೆಚ್ಚು
14 / 30
14. ಹೇಳಿಕೆ ಎ – ಬೆಲೆಗಳು ಕಡಿಮೆಯಾದರೆ ಮಾರಾಟಕ್ಕಾಗಿ ಬರುವ ಸರಕು ಸೇವೆಗಳ ಪ್ರಮಾಣ ಇಳೆಯುತ್ತದೆ. ಸಮರ್ಥನೆ ಆರ್ – ಬೆಲೆಗಳು ಹೆಚ್ಚಿದಂತೆಲ್ಲ ಬೇಡಿಕೆ ಇಳಿಯುತ್ತಾ ಹೋಗುತ್ತದೆ.
15 / 30
15. ಆರ್ಥಿಕ ಚಟುವಟಿಕೆಗಳ ಮುಖ್ಯ ಉದ್ದೇಶ
16 / 30
16. ಆರ್ಥಿಕ ಚಟುವಟಿಕೆಗಳ ವಿಧಗಳು ಯಾವುವು?
17 / 30
17. ರಾಷ್ಟ್ರಾಧ್ಯಕ್ಷರೊಂದಿಗೆ ಮಾತನಾಡುವುದು ಎಷ್ಟು ಮುಖ್ಯವೋ ಕಸಗುಡಿಸುವವನೊಂದಿಗೆ ಮಾತನಾಡುವುದು ಅಷ್ಟೇ ಮುಖ್ಯ – ಶ್ರಮದ ಮಹತ್ವ ಕುರಿತು ಹೀಗೆ ಹೇಳಿದವರು
18 / 30
18. ಅರ್ಥಶಾಸ್ತ್ರದ ಅಧ್ಯಯನವು ಕೇವಲ ಜ್ಞಾನದಾಯಕವಾಗಿರದೆ ಫಲದಾಯಕವೂ ಆಗಿದೆ – ಈ ಹೇಳಿಕೆ ಯಾರಿಗೆ ಸಂಬಂಧಿಸಿದೆ?
19 / 30
19. ಅರ್ಥಶಾಸ್ತ್ರ ಕೃತಿಯ ಕರ್ತೃ
20 / 30
20. ಯಾವುದಾದರೂ ಒಂದು ಸರಕನ್ನು ಹೇರಳವಾಗಿ ದೊರೆಯುವ ಕಾಲದಲ್ಲಿ ಕೂಡಿಟ್ಟು ಅದು ದೊರೆಯಾದ ಸಮಯದಲ್ಲಿ ಪೂರೈಸಿದರೆ ಅದು
21 / 30
21. ಒಂದು ರಾಷ್ಟ್ರದ ಆದಾಯವನ್ನು ಆ ದೇಶದ ಒಟ್ಟು ಜನಸಂಖ್ಯೆಯಿಂದ ಭಾಗಿಸಿದರೆ ಸಿಗುವುದು
22 / 30
22. ಬಯಕೆಯ ತೃಪ್ತಿ ಎಂದರೆ
23 / 30
23. ಪ್ರತಿಯೊಬ್ಬರಿಗಾಗಿ ಎಲ್ಲರೂ ಎಲ್ಲರಿಗೂ ಪ್ರತಿಯೊಬ್ಬರು ಎನ್ನುವುದು
24 / 30
24. ಅನುಭೋಗದ ವಿಧಗಳು A) ಉತ್ಪಾದನೆಗಾಗಿ ಸರಕು ಸೇವೆಗಳನ್ನು ಉಪಯೋಗಿಸುವುದು B) ಸಿದ್ದ ಮಾಡಿದ ಸರಕು ಸೇವೆಗಳ ಬಯಕೆಗಳ ತೃಪ್ತಿಗಾಗಿ ಉಪಯೋಗಿಸುವುದು
25 / 30
25. ವ್ಯವಸಾಯ, ಪಶುಪಾಲನೆ, ಮೀನುಗಾರಿಕೆ, ಅರಣ್ಯ ಬೆಳೆಸುವುದು, ಗಣಿಗಾರಿಕೆ, ವಿವಿಧ ರೀತಿಯ ಸಾರಿಗೆ ಸಂಪರ್ಕ, ಕೈಗಾರಿಕೆಗಳು ಸೇರುವುದು
26 / 30
26. ಪ್ರಕೃತಿ ನಮಗೆ ನೀಡುವ ಸರಕುಗಳಿಗೆ ಒಂದು ಆಕಾರವನ್ನು ಕೊಟ್ಟು ಬಳಕೆಗೆ ಯೋಗ್ಯವನ್ನಾಗಿ ಮಾಡುವುದು
27 / 30
27. ಹೇಳಿಕೆ – ಎ – ಬೆಲೆ ಹೆಚ್ಚಾದರೆ ಮಾರಾಟಕ್ಕಾಗಿ ಬರುವ ಸರಕು ಸೇವೆಗಳ ಪ್ರಮಾಣವೂ ಅಧಿಕಗೊಳ್ಳುತ್ತದೆ. ಸಮರ್ಥನೆ – ಆರ್ – ಉತ್ಪಾದನೆ, ಉದ್ಯೋಗ ಮತ್ತು ವರಮಾನಗಳು ಇರುತ್ತವೆ. ಜನರ ಜೀವನಮಟ್ಟ ಸುಧಾರಿಸುತ್ತದೆ.
28 / 30
28. ನೀರು, ಹಣ್ಣು, ಮೊಟ್ಟೆ ಮುಂತಾದ ಸರಕು ಸೇವೆಗಳನ್ನು ಉಪಯೋಗಿಸುವುದು
29 / 30
29. ಅರ್ಥಶಾಸ್ತ್ರದಲ್ಲಿ ಮಾದಕ ಪದಾರ್ಥಗಳ ಸೇವನೆ
30 / 30
30. ಆರ್ಥಿಕ ಚಟುವಟಿಕೆಗಳ ಮುಖ್ಯ ಉದ್ದೇಶ
Your score is
Restart quiz