0%
424

Start the Best Preparation


SS Pedagogy Test - 2 ಕಾಲ ಮತ್ತು ಸ್ಥಳ ಕಲ್ಪನೆ

1 / 30

1. ಐತಿಹಾಸಿಕ ಘಟನೆಗಳನ್ನು ಕಾಲರೇಖೆಯ ಮೇಲೆ ಪ್ರಾರಂಭದಿಂದ ಮೊದಲ್ಗೊಂಡು ಹಾಗೆ ಮುಂದುವರಿಯುತ್ತಾ ಯಾವ ಘಟನೆ ನಂತರ ಯಾವ ಘಟನೆ ನಡೆಯಿತು ಅದೇ ರೀತಿಯಲ್ಲಿ ಗುರುತಿಸುವುದು –

2 / 30

2. ವಿಶ್ವದ ಎಲ್ಲಾ ದೇಶಗಳು ತಮ್ಮದೇ ಆದ _______ಕ್ರಮವನ್ನು ಅನುಸರಿಸಿದ್ದಾರೆ.

3 / 30

3. ಸಾಮ್ರಾಜ್ಯದ ಕ್ಷೇತ್ರ ಹೆಚ್ಚಳ ಅವನತಿ ಮತ್ತು ಮೇರೆಗಳನ್ನು ಗುರುತಿಸುವುದು – ಈ ಕೆಳಗಿನ ಸಾಧನದಲ್ಲಿ

4 / 30

4. ಭಾರತದ ಸ್ವಾತಂತ್ರ್ಯ ಸಂಗ್ರಾಮ 1857ರಲ್ಲಿ ನಡೆಯಿತು ಈಗ ನಾವು 2023ನೇ ಇಸ್ವಿಯಲ್ಲಿ ಇದ್ದೇವೆ ಇದು ಸೂಚಿಸುವುದು

5 / 30

5. ಜೀವನ ಮತ್ತು ಕೃತಿಗಳ ಮಧ್ಯದಲ್ಲಿನ ಸಂಬಂಧವನ್ನು ಗ್ರಹಿಸುವ ಶಕ್ತಿಯೇ ಕಾಲಪ್ರಜ್ಞೆ ಎಂದು ಅರ್ಥೈಸಿದವರು

6 / 30

6. ಒಂದು ವರ್ಷ ಎಷ್ಟು ವರ್ಷಗಳ ಕಾಲ ಪ್ರವರ್ಧಮಾನದಲ್ಲಿತ್ತು ಎಂಬುವುದು

7 / 30

7. ಕೈಗಾರಿಕೆ, ಸಸ್ಯ ಮತ್ತು ಪ್ರಾಣಿ ವರ್ಗ, ಪ್ರವಾಸ ಮಾರ್ಗಗಳ ಬಗ್ಗೆ ಮಾಹಿತಿ ನೀಡುವುದು

8 / 30

8. ಕಾಲಪ್ರಜ್ಞೆಯನ್ನು ಅರ್ಥೈಸಲು ಇದು ಅವಶ್ಯಕತೆ

9 / 30

9. ಶಿಕ್ಷಕರಾಗಿ ನೀವು ಬೋಧನೆ ಮಾಡುವ ಸಂದರ್ಭದಲ್ಲಿ ಇಸವಿ ಮತ್ತು ಘಟನೆಗಳನ್ನು ಮಕ್ಕಳಿಗೆ ತೋರಿಸುತ್ತಾ ಬೋಧಿಸುತ್ತೀರಿ ಹಾಗಾದರೆ ನೀವು ಯಾವ ಬೋಧನಾ ಉಪಕರಣ ಬಳಸಲು ಇಚ್ಛಿಸುತ್ತೀರಿ

10 / 30

10. ಸ್ಥಳ ಕಲ್ಪನೆಗೆ ಮೂಲಭೂತ ಅಂಶಗಳು

11 / 30

11. ಕಾಲರೇಖೆಯ ಬಲಬದಿಗೆ ಇಸವಿಯನ್ನು ಎಡಬದಿಗೆ ಸಂಬಂಧಿಸಿದ ಚಿತ್ರವನ್ನು ತೋರಿಸುವುದು

12 / 30

12. ಕೆಳಗಿನವುಗಳಲ್ಲಿ ಕಾಲ ರೇಖೆಯ ಅನುಕೂಲಗಳಲ್ಲಿ ಯಾವುದು ಸೇರಿಲ್ಲ?

13 / 30

13. ಒಂದೇ ಕಾಲದಲ್ಲಿ ನಡೆದ ಎರಡು ಐತಿಹಾಸಿಕ ಘಟನೆಗಳನ್ನು ಒಂದರ ಪಕ್ಕದಲ್ಲಿ ಮತ್ತೊಂದು ತೋರಿಸುವುದು

14 / 30

14. ಕಾಲ ನಿಶ್ಚಲವಾದಲ್ಲಿ ಇತಿಹಾಸ ನಿಲ್ಲುತ್ತದೆ ಎಂದವರು

15 / 30

15. ಕಾಲವೆಂಬ ನದಿಗೆ ನಾಳೆ ಮತ್ತು ನಿನ್ನೆಗಳು ಎರಡು ದಡಗಳಿದ್ದಂತೆ. ಇದರ ನಡುವೆ ಬಾಳೆಂಬ ಸೇತುವೆ ನೀಳ್ದಿರುವುದು – ಈ ಹೇಳಿಕೆ ಯಾರಿಗೆ ಸಂಬಂಧಿಸಿದೆ

16 / 30

16. ಕಾಲಗಣನಾಶಾಸ್ತ್ರ ಮತ್ತು ಭೂಗೋಳಶಾಸ್ತ್ರವನ್ನು ಇತಿಹಾಸದ ಎರಡು ಕಣ್ಣುಗಳು ಎಂದು ಕರೆದವರು

17 / 30

17. ಕಾಲರೇಖೆಯ ಮೇಲೆ ಘಟನೆಗಳನ್ನು ಗುರುತಿಸುವುದು

18 / 30

18. ಇತಿಹಾಸದ ಯಾವುದಾದರೂ ನಿರ್ದಿಷ್ಟ ಕಾಲದ ನಿರ್ದಿಷ್ಟ ಸಾಮ್ರಾಜ್ಯ, ಮೋಸ ಮತ್ತು ಐತಿಹಾಸಿಕ ಚಳುವಳಿಯ ಪ್ರಗತಿ ಅಥವಾ ಅವನತಿಯನ್ನು ಇದರ ______ ಮೂಲಕ ತೋರಿಸಬಹುದು

19 / 30

19. ಇತಿಹಾಸವೆಂಬುದು ಕಾಲ ಗತಿಯಲ್ಲಿ ಬರುವ ಕಾಲಾನುಕ್ರಮಾಗತ ವರದಿ ಎಂಬ ಹೇಳಿಕೆ ಇವರಿಗೆ ಸಂಬಂಧಿಸಿದೆ.

20 / 30

20. ಭೂಮಿಯು ಗೋಳಾಕಾರವಾಗಿದೆ ಎಂಬ ಪ್ರಜ್ಞೆ ಮೂಡಿಸಲು ಇದು ಉಪಯುಕ್ತ

21 / 30

21. ಐತಿಹಾಸಿಕ ಘಟನೆಗಳು ನಡೆದ ಸ್ಥಳ ಗುರುತಿಸಲು ಭೂ ಮತ್ತು ವಾಯು ಮೇಲ್ಮೈ ಲಕ್ಷಣ ಮತ್ತು ಮಾರ್ಗಗಳನ್ನು, ದಿಕ್ಕುಗಳನ್ನು ಗುರುತಿಸಲು ಇದು ಸಹಾಯಕ

22 / 30

22. ಇತಿಹಾಸದ ಯಾವುದೇ ಘಟನೆಗಳು ಶೂನ್ಯದಲ್ಲಿ ಜರುಗುವುದಿಲ್ಲ ಎಂಬುದು

23 / 30

23. ಘಟನೆಗೆ ಪೂರಕವಾಗಿ ಇಸ್ವಿಗಳನ್ನು ತಿಳಿಸುವ ಮೂಲಕ ಇದನ್ನು ಬೆಳೆಸಬಹುದು

24 / 30

24. ವರ್ತಮಾನದಿಂದ ಹಿಂದಕ್ಕೆ ಚಲಿಸುವುದು

25 / 30

25. ಪೃಥ್ವಿಯ ಮೂರು ಆಯಾಮಗಳನ್ನು ಇದು ಪ್ರತಿನಿಧಿಸುತ್ತದೆ

26 / 30

26. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸ್ಥಳ ಘಟನೆ ಇತ್ಯಾದಿಗಳನ್ನು ತಿಳಿಯಲು ಇದನ್ನು ಉಪಯೋಗಿಸುತ್ತಾರೆ

27 / 30

27. ನಿರ್ದಿಷ್ಟ ವೇಳೆಯಲ್ಲಿ ಘಟಿಸಿದ ಎರಡು ಘಟನೆಗಳನ್ನು ತಿಳಿಸುವುದು

28 / 30

28. ಕಾಲ ನಿಚ್ಚಲವಾದಲ್ಲಿ _____ ನಿಲ್ಲುತ್ತದೆ.

29 / 30

29. ಕಾಲರೇಖೆಯಲ್ಲಿ ಕಂಡುಬರುವ ವಿಧಗಳು

30 / 30

30. ಸ್ಥಳ ಪ್ರಜ್ಞೆಯನ್ನು ಬೆಳೆಸುವ ಸಾಧನ

Your score is

0%

Shopping Cart