0%
1637

Start the Best Preparation


CDP Test - 1 ಬೆಳವಣಿಗೆ & ವಿಕಾಸ

1 / 30

1. ಬೆಳವಣಿಗೆ ಮತ್ತು ವಿಕಾಸಕ್ಕೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಗುರುತಿಸಿ.

2 / 30

2. ಈ ಕೆಳಗಿನವುಗಳಲ್ಲಿ ಯಾವುದು ವಿಕಾಸದ ತತ್ವವಲ್ಲ

3 / 30

3. ವಿಕಾಸದ ಅಪೇಕ್ಷಿತ ಪರಿಣಾಮ

4 / 30

4. ಆರ್ಯನ್ ಪ್ರತಿಯೊಂದು ಪಾಠವನ್ನು ಅತ್ಯಂತ ವೇಗವಾಗಿ ಕಲಿಯುತ್ತಾನೆ, ಆದರೆ ಅವನ ಸ್ನೇಹಿತ ಅದೇ ಪಾಠವನ್ನು ಕಲಿಯಲು ನಿಧಾನ ಪ್ರವೃತ್ತಿಯನ್ನು ಅನುಸರಿಸುತ್ತಾನೆ ಇದು ಸೂಚಿಸುವುದು

5 / 30

5. ವಿಕಾಸವು ಈ ಕೆಳಗಿನ ರೀತಿಯಲ್ಲಿ ಕಂಡು ಬರುತ್ತದೆ

6 / 30

6. ಒಂದು ಚಂಡನ್ನು ಹಿಡಿಯಬೇಕಾದಾಗ ಮಗು ತನ್ನ ಕೈಗಳನ್ನು ಅಗಲಿಸಿಕೊಂಡು ಬೆರಳುಗಳ ಸಂಯೋಗದೊಂದಿಗೆ ಹಿಡಿಯಲು ಪ್ರಾರಂಭಿಸುತ್ತದೆ ಇದನ್ನು_______ ಎನ್ನುವರು

7 / 30

7. ಮಾನವನಲ್ಲಿ ವಿಕಾಸ ಯಾವಾಗ ಕಾಣಿಕೊಳ್ಳುತ್ತದೆ?

8 / 30

8. ಮಾನವನ ವಿಕಾಸದ ಆಯಾಮಗಳು

9 / 30

9. ವಿಕಾಸ ಎಂದರೆ

10 / 30

10. ಬೆಳವಣಿಗೆಯು ಈ ಹಂತದಿಂದ ಪ್ರಾರಂಭವಾಗುತ್ತದೆ

11 / 30

11. ಇದು ನಡವಳಿಕೆ ಬದಲಾವಣೆಯ ಪ್ರಕ್ರಿಯೆಯಾಗಿದ್ದು, ವಯಸ್ಸಿನೊಂದಿಗೆ ಮುಂದುವರಿಯೋದಿಲ್ಲ ಆದರೆ ಜೀವನದುದ್ದಕ್ಕೂ ಕಂಡು ಬರುತ್ತದೆ

12 / 30

12. ಮಗುವಿನ ಬೆಳವಣಿಗೆಯ ತತ್ವವನ್ನು ಅರ್ಥಮಾಡಿಕೊಳ್ಳುವುದು ಶಿಕ್ಷಕರಿಗೆ ಈ ಕೆಳಗಿನ ಯಾವುದಕ್ಕೆ ಸಹಾಯ ಮಾಡುತ್ತದೆ

13 / 30

13. ಶಿರಪಾದಭಿಮುಖ ವಿಕಾಸವು

14 / 30

14. ಶಾರೀರಿಕ, ಮಾನಸಿಕ, ಸಾಮಾಜಿಕ ಮತ್ತು ಸಂವೇಗಾತ್ಮಕ ಆಯಾಮಗಳ ಸಂಪೂರ್ಣ ವಿಕಾಸ ಪ್ರಾರಂಭದಿಂದ ಅಂತ್ಯದವರೆಗೆ ನಡೆಯುವ ಪ್ರಕ್ರಿಯೆ ಸೂಚಿಸುವುದು

15 / 30

15. ವ್ಯಕ್ತಿಗತ ವಿಕಾಸಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ

16 / 30

16. ಆರ್ಯನ್ ಎಂಬ ಮಗು ಎರಡೂವರೆ ವರ್ಷಗಳ ನಂತರ ತನ್ನ ಬಲ ಅಥವಾ ಎಡಗೈ ಪ್ರಾಧಾನ್ಯತೆಯನ್ನು ಪ್ರದರ್ಶಿಸುತ್ತದೆ ಇದು

17 / 30

17. ವ್ಯಕ್ತಿಯಲ್ಲಿ ಕಂಡುಬರುವ ಪರಿಮಾಣಾತ್ಮಕ ಬದಲಾವಣೆಯನ್ನು ________ ಎಂದು ಕರೆಯುತ್ತಾರೆ.

18 / 30

18. ಬೆಳವಣಿಗೆ ಅರ್ಥ

19 / 30

19. ವಿಕಾಸದ ಅರ್ಥ

20 / 30

20. ವಿಕಾಸವು ಶೈಶಾವಸ್ಥೆಯಲ್ಲಿ ವೇಗವಾಗಿ, ಬಾಲ್ಯಾವಸ್ಥೆಯಲ್ಲಿ ನಿಧಾನವಾಗಿ, ಕಿಶೋರಾವಸ್ಥೆಯಲ್ಲಿ ವೇಗವಾಗಿ ಸಾಗುವ ಪ್ರಕ್ರಿಯೆ

21 / 30

21. ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆ ಸರಿಯಾಗಿದೆ?

22 / 30

22. ಅಭಿವೃದ್ಧಿಯಿಂದ ಹೊರಗಿರುವ ಪ್ರತಿಯೊಂದು ಅಂಶವು ಇನ್ನೊಂದರ ಮೇಲೆ ಅವಲಂಬಿತವಾಗಿದೆ ಮತ್ತು ಇತರ ಬೆಳವಣಿಗೆಗಳ ಮೇಲೆ ಪ್ರಭಾವ ಬೀರುತ್ತದೆ. ಈ ಹೇಳಿಕೆಯು ಅಭಿವೃದ್ಧಿಯ ಯಾವ ತತ್ವಕ್ಕೆ ಸಂಬಂಧಿಸಿದೆ.

23 / 30

23. ಒಬ್ಬ ಹುಡುಗಿಯು 10 ವರ್ಷ ವಯಸ್ಸಿನಲ್ಲಿ ಮುಟ್ಟನ್ನು ಹೊಂದಬಹುದು ಮತ್ತು ಇನ್ನೊಂದು ಹುಡುಗಿ 13 ವರ್ಷಕ್ಕೆ ಮುಟ್ಟನ್ನು ಹೊಂದಬಹುದು ಬೆಳವಣಿಗೆಯ ತತ್ವಕ್ಕೆ ಉದಾಹರಣೆಯಾಗಿದೆ

24 / 30

24. ಸೃಜನಾತ್ಮಕತೆ, ಸಂವೇದನೆ, ಸಾಮಾನ್ಯೀಕರಣ, ಏಕಾಗ್ರತೆ ಒಳಗೊಂಡಿರುವ ಆಯಾಮ

25 / 30

25. ಮಗುವಿನ ಸಾಮಾಜಿಕ ವಿಕಾಸದ ಮೇಲೆ ಪ್ರಭಾವ ಬೀರುವ ಕಾರಕ

26 / 30

26. ಸಿದ್ಧತೆಯ ಕಡೆಗೆ ಕೊಂಡೊಯ್ಯುವ ಆಂತರಿಕ ಬದಲಾವಣೆ

27 / 30

27. ಶಿರಪಾದಭಿಮುಖ ವಿನ್ಯಾಸವು ಈ ಕೆಳಗಿನ ಯಾವುದಕ್ಕೆ ಅನ್ವಯಿಸುತ್ತದೆ

28 / 30

28. ವಿಕಾಸ ಎಂಬ ಪ್ರಕ್ರಿಯೆ ______ & _________

29 / 30

29. ವಿಕಾಸವು ಶಿರದಿಂದ ಪಾದ, ಕೇಂದ್ರದಿಂದ ಪರಿಧಿಯ ಕಡೆಗೆ ಸಾಗುತ್ತದೆ ಎಂಬ ಸಿದ್ಧಾಂತವನ್ನು ಸ್ಪಷ್ಟಪಡಿಸಿದ ಮನೋವಿಜ್ಞಾನಿ

30 / 30

30. ದೈಹಿಕ ವಿಕಾಸವು ಇದನ್ನು ಒಳಗೊಂಡಿದೆ

Your score is

0%

Shopping Cart